tag:blogger.com,1999:blog-4911759044153324057.post2147814222232222818..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಚಕ್ಕುಲಿ ಮಾಡಿ ನೋಡಿ..ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger6125tag:blogger.com,1999:blog-4911759044153324057.post-66765527401082121302012-10-17T23:02:51.229-07:002012-10-17T23:02:51.229-07:00chakli puraana chennagide !!chakli puraana chennagide !!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4911759044153324057.post-23251595345366301072012-09-26T06:11:29.970-07:002012-09-26T06:11:29.970-07:00ಮೊದಲಿನ ಮೂರು ಪ್ಯಾರಾ ಅಸ್ಟೇ ನಾ ಓದಿದ್ದು...ಮುಂದಿಂದೆಲ್ಲಾ...ಮೊದಲಿನ ಮೂರು ಪ್ಯಾರಾ ಅಸ್ಟೇ ನಾ ಓದಿದ್ದು...ಮುಂದಿಂದೆಲ್ಲಾ ನಂಗೊತ್ತಾಗಲ್ಲ...<br />ಅದನ್ನು ಓದಿ ಅರ್ಥ ಮಾಡಿಕೊಂಡವರೆಲ್ರೂ ಮನೆಲ್ಲಿ ಮಾಡೋ ಪ್ರಯತ್ನ ಮಾಡಿ,ಚೆನಾಗಿದ್ರೆ ನಂಗೊಂದ್ ನಾಲ್ಕು ಪಾರ್ಸಲ್ ಮಾಡಿ ಹಾ ಹಾ.... ತಿನ್ನೋದ್ ಒಂದೇ ನಂಗ್ ಚೆನಾಗ್ ಗೊತ್ತು :)..<br />ಅಕ್ಕಾ ಚಕ್ಲಿ ಪುರಾಣ ಛೋಲೋ ಇದ್ದು...ಬರಿತಾ ಇರು..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4911759044153324057.post-42084262373184147962012-09-26T01:34:56.911-07:002012-09-26T01:34:56.911-07:00ಪ್ರಯತ್ನಿಸುತ್ತೇನೆ ಈ ಮಿಶ್ರಧಾನ್ಯದ ಪುಡಿಗಳ ಚಕ್ಕುಲಿ. ನಾನ...ಪ್ರಯತ್ನಿಸುತ್ತೇನೆ ಈ ಮಿಶ್ರಧಾನ್ಯದ ಪುಡಿಗಳ ಚಕ್ಕುಲಿ. ನಾನು ಮಾಡುವ ಸುಲಭ ವಿಧಾನ ಎಂದರೆ ಒಂದು ಲೋಟ ಉದ್ದಿನ ಬೇಳೆಯನ್ನು ಕೆಂಪಗಾಗುವಂತೆ ಹುರಿದು, ಮೂರು ಲೋಟ ನೀರು ಹಾಕಿ ಕುಕ್ಕರ ನಲ್ಲಿ ಬೇಯಿಸಿ ಚೆನ್ನಾಗಿ ಮಸೆದು ನಾಲ್ಕು ಲೋಟ ಅಕ್ಕಿ ಪುಡಿ ಸ್ವಲ್ಪ ಬಿಸಿ ಎಣ್ಣೆ ಉಪ್ಪು ಜೀರಿಗೆ ಅರಸಿನ ಬೆರೆಸಿ ಚೆನ್ನಗಿ ಕಲಸಿ ಒರಳಿನಲ್ಲಿ ಚಕ್ಕುಲಿ ಮಾಡಿ ಎಣ್ಣೆಯಲ್ಲಿ ಕರಿಯುವುದು. ಮೃದು ಚಕ್ಕುಲಿಗಳು ಸಿದ್ಧ :) :) Anitha Naresh Manchihttps://www.blogger.com/profile/12933347475589692490noreply@blogger.comtag:blogger.com,1999:blog-4911759044153324057.post-18825121158111569552012-09-26T00:58:55.612-07:002012-09-26T00:58:55.612-07:00ಚುಕ್ಕಿ ಮೇಡಂ ಇಂದ ಚಿತ್ತಾರದ ಚಕ್ಕುಲಿ...ತುಂಬಾ ಚೆನ್ನಾಗಿದ...ಚುಕ್ಕಿ ಮೇಡಂ ಇಂದ ಚಿತ್ತಾರದ ಚಕ್ಕುಲಿ...ತುಂಬಾ ಚೆನ್ನಾಗಿದೆ ಲೇಖನ, ಚಕ್ಕುಲಿ ಮಾಡುವ ವಿಧಾನ..ಹಾಗು ಗಣಪ ತನ್ನ ದಂತವನ್ನು ಮುರಿದುಕೊಂಡ ಕಾಲ್ಪನಿಕ ರೀತಿ..ಹಾಗೆಯೇ ಪಟ್ಟಣದಾಚಿಗಿನ ಹಬ್ಬದ ಸಂಪ್ರದಾಯ...ಅದರ ಸಂಭ್ರಮ ಹಾಗೆ ಕಣ್ಣಿಗೆ ಬಂತು..ಧನ್ಯವಾದಗಳು ಮೇಡಂ <br />Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4911759044153324057.post-56613730068260107932012-09-25T22:56:15.075-07:002012-09-25T22:56:15.075-07:00ಚಕ್ಕುಲಿ ತಯಾರಿಕೆಯ ವಿವರ ನೋಡಿ,ವಿಜಯಕ್ಕನ ಮನೆಗೊಮ್ಮೆ ಚಕ್ಕ...ಚಕ್ಕುಲಿ ತಯಾರಿಕೆಯ ವಿವರ ನೋಡಿ,ವಿಜಯಕ್ಕನ ಮನೆಗೊಮ್ಮೆ ಚಕ್ಕುಲಿ ತಿನ್ನಲು ಹೋಗಬೇಕೆನಿಸಿತು..<br />bhavaguchchahttps://www.blogger.com/profile/00250636876051282319noreply@blogger.comtag:blogger.com,1999:blog-4911759044153324057.post-1735816661564460492012-09-25T22:53:32.996-07:002012-09-25T22:53:32.996-07:00ಇಷ್ಟೂ ಕಾಳಿನ ಪುಡಿಯೊಂದಿಗೆ ಚಕ್ಕುಲಿ ಮಾಡಿಲ್ಲ.. ನಾನು ಪ್ರ...ಇಷ್ಟೂ ಕಾಳಿನ ಪುಡಿಯೊಂದಿಗೆ ಚಕ್ಕುಲಿ ಮಾಡಿಲ್ಲ.. ನಾನು ಪ್ರಯತ್ನಿಸುವೆ.. ಥಾಂಕ್ಸ್ ವಿಜಯಮನಸುhttps://www.blogger.com/profile/03019695095868617053noreply@blogger.com