tag:blogger.com,1999:blog-4911759044153324057.post3003476075772214484..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಹಲ್ಲು ನೋವಿನ ಕಥೆ- ವ್ಯಥೆ..!ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger42125tag:blogger.com,1999:blog-4911759044153324057.post-47126252690434033062011-06-17T03:59:05.060-07:002011-06-17T03:59:05.060-07:00ಅಲ್ಲ ಮೇಡಮ್, ಲೇಡಿ ಡಾಕ್ಟರ್ ಇನ್ನೂ ಚನ್ನಾಗಿಯೇ ಕಿತ್ತುತಾರ...ಅಲ್ಲ ಮೇಡಮ್, ಲೇಡಿ ಡಾಕ್ಟರ್ ಇನ್ನೂ ಚನ್ನಾಗಿಯೇ ಕಿತ್ತುತಾರೆ.. ಅವರು ಹಲ್ಲು ಕಿತ್ತುತಾ ಇದ್ರೆ, ಗೊತ್ತಾಗೋದೇ ಇಲ್ಲ.. (*Conditions apply)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4911759044153324057.post-32965868634411424162011-06-11T04:48:41.795-07:002011-06-11T04:48:41.795-07:00ದರ್ಶನ
ನಿಜ ಹಲ್ಲು ಕೀಳಲು ಸೂಕ್ಶ್ಮ ಪರಿಣಿತಿ ಅವಶ್ಯ.. ಮತ್ತ...ದರ್ಶನ
ನಿಜ ಹಲ್ಲು ಕೀಳಲು ಸೂಕ್ಶ್ಮ ಪರಿಣಿತಿ ಅವಶ್ಯ.. ಮತ್ತು ಸಮಸ್ಯೆಯನ್ನೂ ಅವಲ೦ಬಿಸಿದೆ..
ಆತ್ಮೀಯ ಪ್ರತಿಕ್ರಿಯೆಗೆ ಥ್ಯಾ೦ಕ್ಸ್..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-91246902669824809712011-06-10T06:19:15.504-07:002011-06-10T06:19:15.504-07:00ನಮ್ಮ ದೇಶದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಹಲ್ಲಿನ,ಬಾಯಿಯ ಸಮಸ್...ನಮ್ಮ ದೇಶದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಹಲ್ಲಿನ,ಬಾಯಿಯ ಸಮಸ್ಯೆಗಳಿವೆಯಂತೆ
ಸಾಧಾರಣವಾಗಿ ಹಲ್ಲಿನ ಸಮಸ್ಯೆ ತೀವ್ರ ಹಂತಕೆ ಬರುವ ಮೊದಲೇ ಪರಿಹರಿಸುವುದೊಳಿತು ಎನ್ನುತ್ತಾರೆ ತಜ್ಞರು ಇಲ್ಲದೆ ಹೋದರೆ ಅದು ಇತರ ಹಲ್ಲಿನ ಮೇಲೂ ಪ್ರಭಾವ ಬೀರಬಹುದು

ಒಮ್ಮೆ ನನ್ನ ಹಲ್ಲು ಕಿತ್ತಿದ್ದು ಲೇಡಿ ಡಾಕ್ಟರ್ರೇ ಸ್ವಲ್ಪವೂ ನೋವಾಗಲಿಲ್ಲ ಇಷ್ಟು ಸುಲಭವಾಗಿ ಬಂತಾ ಎಂದು ನಾನೂ ಅಶ್ಚರ್ಯಪಟ್ಟಿದ್ದೆ,ಇದು ಅವರ ಪರಿಣಿತಿ ನಮ್ಮ ಸಮಸ್ಯೆಯ ಮೇಲೆ ಅವಲಂಬಿಸಿದೆ

ಹಲ್ಲು ಕೀಳುವಾಗಿನ ನೋವಿಗಿಂತಾ ರೋಗಗ್ರಸ್ತ ಹಲ್ಲೇ ಹೆಚ್ಚು ಯಾತನೆ ನೀಡುತ್ತದೆ ಅದೂ ಹಲವು ದಿನ.ವೈದ್ಯರ ಉಪಕರಣಗಳನ್ನು ನಾವು ನೋಡಿಯೇ ಹೆಚ್ಚು ಹೆದರಿಬಿಡುತ್ತೇವೆ.ಒಮ್ಮೊಮ್ಮೆ ಅಸ್ಪತ್ರೆಯ ಆ ಶಾಂತ ವಾತಾವರಣದಲ್ಲಿ ವೈದ್ಯರ ಸೂಜಿ-ಸಿರಿಂಜ್ ಸಹ ಕೆಲವರಿಗೆ ಭಯ ಉಂಟುಮಾಡಬಲ್ಲದು

ಕೆಲವು ದೇಶಗಳಲ್ಲಿ ಅನೆಸ್ತೇಶಿಯಾ ಕಂಡು ಹಿಡಿವ ಮೊದಲು ದಂತ ವೈದ್ಯ ಎಂದರೆ ಹಾರಿಬಲ್ ಆಗಿದ್ದನಂತೆ. ಒಮ್ಮೆ ಕಲ್ಪಿಸಿಕೊಳ್ಳಿ ನೊಡೋಣ ಹೇಗಿರಬಹುದು ಆಗಿನ ಅನೆಸ್ತೇಶಿಯಾ ಇಲ್ಲದ ಹಲ್ಲು ಕೀಳುವ ಪ್ರಕ್ರಿಯೆದರ್ಶನhttps://www.blogger.com/profile/13114450552754050480noreply@blogger.comtag:blogger.com,1999:blog-4911759044153324057.post-58965476953077156962011-06-09T20:54:02.660-07:002011-06-09T20:54:02.660-07:00Pradeep
ಆತ್ಮೀಯ ಪ್ರತಿಕ್ರಿಯೆಗೆ ಥ್ಯಾ೦ಕ್ಸ್..Pradeep

ಆತ್ಮೀಯ ಪ್ರತಿಕ್ರಿಯೆಗೆ ಥ್ಯಾ೦ಕ್ಸ್..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-74931392201139014082011-06-09T08:33:22.944-07:002011-06-09T08:33:22.944-07:00Madam.. really superb! Wisdom teeth ಕೊಡುವ ನೋವಿನ ಬಗ...Madam.. really superb! Wisdom teeth ಕೊಡುವ ನೋವಿನ ಬಗ್ಗೆ ಅದ್ಭುತವಾಗಿ ವಿವರಣೆ ನೀಡಿದ್ದೀರ.. ನಾನೂ ಒಂದೆರಡು ವರ್ಷಗಳ ಕೆಳಗೆ ಇದರಿಂದ ಬಹಳ ಪರದಾಡಿದ್ದೆ! ತಿಂಗಳಿಗೆರಡು ಸಲ ವೈದ್ಯರಿಗೆ ೨೦೦ ರುಪಾಯಿ ಕುಕ್ಕದೇ ಬೇರೆ ವಿಧಿಯಿರಲಿಲ್ಲ! ಕೊನೆಗೆ ಇನ್ನೊಮ್ಮೆ ನೋವು ಬಂದರೆ ಹಲ್ಲು ಕೀಳಬೇಕೆಂದಿದ್ದರು. ನನ್ನ ಪುಣ್ಯಕ್ಕೆ ಅದೇ ಕೊನೆ.. ಮತ್ತೆ ನೋವೇ ಬರಲಿಲ್ಲ. ಈಗ ಸಂಪೂರ್ಣ ಬೆಳೆದು ಸದ್ದಿಲ್ಲದೇ ಕೂತಿದೆ!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-4911759044153324057.post-61957050671440637742011-06-08T02:18:07.858-07:002011-06-08T02:18:07.858-07:00ಸುಧೇಶ್..

ಥ್ಯಾ೦ಕ್ಸ್ಸುಧೇಶ್..

ಥ್ಯಾ೦ಕ್ಸ್ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-55313794143871908722011-06-08T00:12:17.290-07:002011-06-08T00:12:17.290-07:00ನಿಮ್ಮ ಈ ಲೇಖನ ನಕ್ಕು ನಗಿಸಿತು. ನನ್ನದು ಡಿಟ್ಟೋ ಅದೇ ಅನುಭ...ನಿಮ್ಮ ಈ ಲೇಖನ ನಕ್ಕು ನಗಿಸಿತು. ನನ್ನದು ಡಿಟ್ಟೋ ಅದೇ ಅನುಭವ. ಹೊಸ ಡಾಕ್ಟರ್ ಹತ್ತಿರ ಹಲ್ಲು ತೆಗೆಸಲು ಹೋಗಿದ್ದೆ.ಡಾಕ್ಟರ್ ಅದೇನು ಮಾಡಿದರೋ ಗೊತ್ತಿಲ್ಲ... ನನಗೆ ಹಲ್ಲು ತೆಗೆದಿದ್ದೆ ಗೊತ್ತಿಲ್ಲ. ಡಾಕ್ಟರ್ ಹಲ್ಲು ತೆಗೆದು ಆಯಿತು ಎ೦ದಾಗ ನ೦ಬಲಿಕ್ಕೆ ಆಗಲಿಲ್ಲ. ಡಾಕ್ಟರ್ ಹಲ್ಲನ್ನು ತೋರಿಸಿದ ಮೇಲೆಯೇ ನ೦ಬಿಕೆ ಬ೦ದಿದ್ದು. ಈಗ ನಾನು ಅವರ ಕಾಯ೦ ಗಿರಾಕಿ :)

ನಕ್ಕು ನಗಿಸಿದ್ದಕ್ಕೆ ಥ್ಯಾಂಕ್ಸ್ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4911759044153324057.post-42908882400432202682011-06-07T21:10:04.202-07:002011-06-07T21:10:04.202-07:00ಗುಬ್ಬಚ್ಚಿ ಸತೀಶ್
ನಿಜ ಹಲ್ಲು ಕೀಳಲು ವೈದ್ಯರು ಕುಶಲಕರ್ಮಿ...ಗುಬ್ಬಚ್ಚಿ ಸತೀಶ್
ನಿಜ ಹಲ್ಲು ಕೀಳಲು ವೈದ್ಯರು ಕುಶಲಕರ್ಮಿಗಳೇ ಆಗಿರಬೇಕಾಗಿರುವುದು ಅವಶ್ಯ..
ಪ್ರಶಸ್ತಿಯ ನೋಡಿಕೊ೦ಡು ಹಲ್ಲು ನೋವು ಕಡಿಮೆಯಾಗಬಲ್ಲದೇ..?
ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-48788690584066119422011-06-07T21:06:10.646-07:002011-06-07T21:06:10.646-07:00ದುರಹಂಕಾರಿ ಅವರೇ..
ತಮಗೆ ಚಿತ್ತಾರದರಮನೆಗೆ ಸ್ವಾಗತ.
ತಮ್ಮ ...ದುರಹಂಕಾರಿ ಅವರೇ..
ತಮಗೆ ಚಿತ್ತಾರದರಮನೆಗೆ ಸ್ವಾಗತ.
ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-82017569114600135352011-06-07T21:04:27.341-07:002011-06-07T21:04:27.341-07:00ಸಿದ್ಧಾರ್ಥ
ಹುಶಾರು..
ಹೆಣ್ಣು ಡಾಕ್ಟೃ ಚ೦ದ ಅ೦ತ ಹಲ್ಲು ಕೀ...ಸಿದ್ಧಾರ್ಥ
ಹುಶಾರು..
ಹೆಣ್ಣು ಡಾಕ್ಟೃ ಚ೦ದ ಅ೦ತ ಹಲ್ಲು ಕೀಳಿಸಲು ಹೋದ್ರೆ ಮರಗಟ್ಟುವ ಇ೦ಜಕ್ಶನ್ ಇಲ್ಲದೇ ಹಲ್ಲುದುರಿಸುವ ಸಾಧ್ಯತೆಗಳಿವೆ...!
ಥ್ಯಾ೦ಕ್ಸ್ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-58101645390933295202011-06-07T21:02:12.179-07:002011-06-07T21:02:12.179-07:00ಚಿತ್ರಾ
ಈಗ ಬರದಿದ್ದರೂ ಮು೦ದೆ ಬ೦ದೀತು ಎನ್ನುವುದರ ಎಚ್ಚರಿ...ಚಿತ್ರಾ
ಈಗ ಬರದಿದ್ದರೂ ಮು೦ದೆ ಬ೦ದೀತು ಎನ್ನುವುದರ ಎಚ್ಚರಿಕೆಯಿ೦ದ ದೇವರಲ್ಲಿ ಪ್ರಾರ್ಥನೆ ಮಾಡುವ ವಿಚಾರ ಒಳ್ಳೆಯದೇ..:))

ಥ್ಯಾ೦ಕ್ಸ್ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-75931760339613784792011-06-07T21:00:22.947-07:002011-06-07T21:00:22.947-07:00ಆನಂದ
ಧೈರ್ಯವಾಗಿ ಮದುವೆಯಾಗಬಹುದು..
ಆದರೆ ಯಾವುದೇ ಅಪವಾದದ...ಆನಂದ
ಧೈರ್ಯವಾಗಿ ಮದುವೆಯಾಗಬಹುದು..
ಆದರೆ ಯಾವುದೇ ಅಪವಾದದ ಹುಡುಗಿ ಸಿಕ್ಕದಿರಲಿ!

ಧನ್ಯವಾದಗಳು..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-83024540941064453912011-06-07T20:58:15.700-07:002011-06-07T20:58:15.700-07:00ಸುಬ್ರಮಣ್ಯ ಮಾಚಿಕೊಪ್ಪ
ಐದು ಹಲ್ಲುಗಳು ಮುರುದಿದ್ದು ಹೇಗೆ ...ಸುಬ್ರಮಣ್ಯ ಮಾಚಿಕೊಪ್ಪ
ಐದು ಹಲ್ಲುಗಳು ಮುರುದಿದ್ದು ಹೇಗೆ ಎನ್ನುವುದರ ವಿವರ ಕೊಟ್ಟಿಲ್ಲ ನೀವು!!!

ಥ್ಯಾ೦ಕ್ಸ್..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-40397104864319533322011-06-07T20:56:03.800-07:002011-06-07T20:56:03.800-07:00ಮನಮುಕ್ತಾ
:):)ಮನಮುಕ್ತಾ

:):)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-62937531821547694582011-06-07T20:55:36.953-07:002011-06-07T20:55:36.953-07:00ಅನ೦ತ್ ಸರ್
ದ೦ತವಿರುವವರಿಗೆ ನೋವು ಒಮ್ಮೆಯಾದರೂ ಬ೦ದೇ ಬರುವು...ಅನ೦ತ್ ಸರ್
ದ೦ತವಿರುವವರಿಗೆ ನೋವು ಒಮ್ಮೆಯಾದರೂ ಬ೦ದೇ ಬರುವುದು.. ಹಲ್ಲಿರುವುದೇ ನೋವು ಬರಲು.. ಎನ್ನುವುದು ಅನೇಕರ ಅನುಭವ..

ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-16922275517698157962011-06-07T20:51:27.155-07:002011-06-07T20:51:27.155-07:00ಶಶಿ ಜೋಇಸ್
ಸ್ವಾಗತ ಮತ್ತು ಪ್ರತಿಕ್ರಿಯೆಗೆ ವ೦ದನೆಗಳು.ಶಶಿ ಜೋಇಸ್
ಸ್ವಾಗತ ಮತ್ತು ಪ್ರತಿಕ್ರಿಯೆಗೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-64664868799662371882011-06-07T20:50:40.609-07:002011-06-07T20:50:40.609-07:00ದೇಸಾಯರೆ..
ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.ದೇಸಾಯರೆ..
ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-1861838357952656392011-06-07T20:49:43.326-07:002011-06-07T20:49:43.326-07:00ಸುನಾಥ್ ಕಾಕ..
ತಮ್ಮ ಆಲೋಚನೆಗಳು ಎಷ್ಟೊ೦ದು ಧನಾತ್ಮಕ!
ಧನ...ಸುನಾಥ್ ಕಾಕ..

ತಮ್ಮ ಆಲೋಚನೆಗಳು ಎಷ್ಟೊ೦ದು ಧನಾತ್ಮಕ!

ಧನ್ಯವಾದಗಳು ಕಾಕ..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-17059349912883891322011-06-07T20:45:15.346-07:002011-06-07T20:45:15.346-07:00ಶಿವರಾಮ
ಹಲ್ಕಟ್ಟೂ ಡಾಕ್ಟ್ರಿಗೆ ಒ೦ದು ಸುತ್ತಿಗೆ, ಒ೦ದ್ ಚಿಮ...ಶಿವರಾಮ
ಹಲ್ಕಟ್ಟೂ ಡಾಕ್ಟ್ರಿಗೆ ಒ೦ದು ಸುತ್ತಿಗೆ, ಒ೦ದ್ ಚಿಮಟ ಎರಡಿದ್ರೆ ಸಾಕು.. ಕಡಿಮೆ ಬ೦ಡವಾಳ ..ಜಾಸ್ತಿ ದುಡ್ಡು.

ಥ್ಯಾ೦ಕ್ಸ್ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-33775537349962274862011-06-07T20:42:13.088-07:002011-06-07T20:42:13.088-07:00ಕವಿತಾ..
ಪುಣ್ಯವ೦ತರು ನೀವು.. ಬಾರದೇಇರಲಿ ನೋವು..
ವ೦ದನೆಗಳ...ಕವಿತಾ..
ಪುಣ್ಯವ೦ತರು ನೀವು.. ಬಾರದೇಇರಲಿ ನೋವು..
ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-34372634230699540272011-06-07T20:41:23.983-07:002011-06-07T20:41:23.983-07:00ಸೀತಾರಾ೦ ಸರ್..
ನಿಮ್ಮ ಅನುಭವಕ್ಕೆ ನನ್ನ ಸ೦ಪೂರ್ಣ ಗೌರವವಿದ...ಸೀತಾರಾ೦ ಸರ್..
ನಿಮ್ಮ ಅನುಭವಕ್ಕೆ ನನ್ನ ಸ೦ಪೂರ್ಣ ಗೌರವವಿದೆ..ಅಪವಾದ ಹೀಗೂ ಇರುತ್ತದೆ!

ನಿಮ್ಮ ಪ್ರತಿಕ್ರಿಯೆಗಳಿಗೆ ಆಭಾರಿಯಾಗಿದ್ದೇನೆ...:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-28515780926889040372011-06-07T20:39:34.804-07:002011-06-07T20:39:34.804-07:00ಆಶಾ..
ನಿಜ ವಿಚಿತ್ರ ರೋಮಂಚನ...
ರೋಮ ರೋಮವೂ ನೋವು..:)
ಥ್ಯ...ಆಶಾ..
ನಿಜ ವಿಚಿತ್ರ ರೋಮಂಚನ...
ರೋಮ ರೋಮವೂ ನೋವು..:)
ಥ್ಯಾ೦ಕ್ಸ್ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-22701697099699736092011-06-07T20:38:32.109-07:002011-06-07T20:38:32.109-07:00ಸುಬ್ರಹ್ಮಣ್ಯ..
ಈ ವಿಚಾರದಲ್ಲೂ ಗ೦ಡಸರಿಗೇ ಕ್ರೆಡಿಟ್ಟು...:...ಸುಬ್ರಹ್ಮಣ್ಯ..
ಈ ವಿಚಾರದಲ್ಲೂ ಗ೦ಡಸರಿಗೇ ಕ್ರೆಡಿಟ್ಟು...:)
ವಿಶ್ವಾಸಕ್ಕೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-66164536737783772122011-06-07T20:37:09.085-07:002011-06-07T20:37:09.085-07:00ಮನಸು..
ಆತ್ಮೀಯ ಪ್ರತಿಕ್ರಿಯೆಗೆ ಥ್ಯಾ೦ಕ್ಸ್..ಮನಸು..
ಆತ್ಮೀಯ ಪ್ರತಿಕ್ರಿಯೆಗೆ ಥ್ಯಾ೦ಕ್ಸ್..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-45097351667771793222011-06-07T19:52:32.152-07:002011-06-07T19:52:32.152-07:00ಹೌದು ಮೇಡಮ್. ನನಗೆ ವಿಸ್ಡಂ ಟೀತ್ ಬಂದಿದೆಯೆಯೋ ಇಲ್ಲವೋ ಗೊತ...ಹೌದು ಮೇಡಮ್. ನನಗೆ ವಿಸ್ಡಂ ಟೀತ್ ಬಂದಿದೆಯೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹಲ್ಲು ಕೀಳಿಸಿದ ಅನುಭವವಾಗಿದೆ. ಡಾ| ಸಂಜಯ್ ನಾಯಕ್ ಎಂಬ ರಾಷ್ಟ್ರಪ್ರಶಸ್ತಿ ವಿಜೇತ ವೈದ್ಯರು ನನ್ನ ಹಲ್ಲು ಕಿತ್ತಾಗ ನಿಮ್ಮದೇ ಅನುಭವವಾಗಿತ್ತು. ಅದಕ್ಕೇನು ರಾಷ್ಟ್ರಪ್ರಶಸ್ತಿ ಬೇಕಿಲ್ಲದಿದ್ದರೂ ವೈದ್ಯರು ನುರಿತವರಾಗಿದ್ದರೆ ಸರಿ. ಮತ್ತೆ ಹಲ್ಲು ನೋವು ಅಂದ್ರೆ ದೇವ್ರೆ ಕಾಪಾಡಬೇಕು!Gubbachchi Sathishhttps://www.blogger.com/profile/07408109074230759448noreply@blogger.com