tag:blogger.com,1999:blog-4911759044153324057.post4631313405990034033..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಕುಡಿಯುವುದನ್ನು ಬಿಡುವುದು ಸುಲಭವೇ....?ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger37125tag:blogger.com,1999:blog-4911759044153324057.post-23734494907834298202010-03-21T02:36:34.192-07:002010-03-21T02:36:34.192-07:00ವಿಜಯಶ್ರೀ ಅವರೇ...ಉತ್ತಮ ವಿಚಾರ... ಕುಡಿತದಿಂದ ಪರಿಣಾಮ ಎಷ...ವಿಜಯಶ್ರೀ ಅವರೇ...ಉತ್ತಮ ವಿಚಾರ... ಕುಡಿತದಿಂದ ಪರಿಣಾಮ ಎಷ್ಟು ಕೆಟ್ಟದ್ದು ಎನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ.. ಆದರು ಜನ ಕುಡಿಯೋದು ಬಿಡೋದಿಲ್ಲ ಅಂತಾರೆ...!
ಒಳ್ಳೆಯ ಲೇಖನ..
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-4911759044153324057.post-31732902258705829212010-03-19T20:19:59.152-07:002010-03-19T20:19:59.152-07:00ಶಿವರಾಮ ಭಟ್ಟರೆ....
corporate ಕುಡಿತದ ಬಗ್ಗೆ ಚನ್ನಾಗಿ ವ...ಶಿವರಾಮ ಭಟ್ಟರೆ....
corporate ಕುಡಿತದ ಬಗ್ಗೆ ಚನ್ನಾಗಿ ವಿವರಿಸಿದ್ದೀರಿ.
ನನ್ನವರು ಹೇಳುತ್ತಿರುತ್ತಾರೆ.....’ ಕುಡುಕರಿಗೆ ಕುಡುಕರೇ ಮೋರಲ್ ಸಪೋರ್ಟ್... ಅ೦ತ..
ನಮ್ಮದೂ ವ್ಯಾಪಾರ ಕ್ಷೇತ್ರವೆ...ಈ ಮಾಧ್ಯಮ ಇಲ್ಲದಿರುವುದರಿ೦ದ ಕೆಲವು ವ್ಯಾಪಾರ ಸ೦ಬ೦ಧಗಳು ಕುದುರುವುದಕ್ಕೆ ತಡೆಯಾಗಿದೆ.. ಅನ್ನಬಹುದು...!!
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-30328286460180569972010-03-19T09:00:50.426-07:002010-03-19T09:00:50.426-07:00ಕುಡಿತದ ಬಗ್ಗೆ ಸೊಗಸಾಗಿ ಬರೆದಿದ್ದೀರಿ.
ಕುಡಿತಕ್ಕೆ ಕಾರಣಗಳ...ಕುಡಿತದ ಬಗ್ಗೆ ಸೊಗಸಾಗಿ ಬರೆದಿದ್ದೀರಿ.
ಕುಡಿತಕ್ಕೆ ಕಾರಣಗಳು ಹಲವು. "corporate ಕುಡಿತ" ಅನ್ನೋದು ಒಂದು hobby ,fashion .
ಕುಡಿಯುವವರಲ್ಲಿ ಆತ್ಮೀಯತೆ ಕೂಡ ಜಾಸ್ತಿ. corporate kudukaru ಸಂಪರ್ಕ ಕೊಂಡಿಯಾಗಿ ಕೂಡ
ಕುಡಿತವನ್ನು ಬಳಸುತ್ತಾರೆ. business ಜನರಲ್ಲಿ ಇದು ಸಾಮಾನ್ಯ. ಕುಡಿದರೆ ಲಾಭ ಹೆಚ್ಚು!!.
ಮಾರ್ಕೆಟಿಂಗ್ ಉದ್ಯೋಗಿಗಳಿಗೆ ಕುಡಿತ ಹೊಸ ಅವಕಾಶ ಸೃಸ್ಟಿಸುತ್ತದೆ.
corporate ಜಗತ್ತಿನಲ್ಲಿ ಕುಡಿಯದವರನ್ನು ಅನಾಗರಿಕರಂತೆ ಭಾವಿಸುವವರೂ ಇದ್ದಾರೆ.
ರಾಜಕೀಯ, ಉದ್ಯೋಗ, ಸಿನಿಮಾ, ಯಕ್ಷಗಾನ, ಸಂಗೀತ, ಸಾಹಿತ್ಯ, ಕಲೆ, ಇತ್ತೀಚಿಗೆ ಸನ್ಯಾಸ ಹೀಗೆ ದೊಡ್ಡ ಕೆಲಸ
ಮಾಡುವವರೆಲ್ಲ ಹೆಚ್ಚಾಗಿ ಕುಡುಕರೆ.
ಇತ್ತೀಚಿಗೆ ಹೆಂಗಸರಲ್ಲೂ ಕುಡಿತ ಸಾಮಾನ್ಯ.
ತೀರ ಬೆರಳೆಣಿಕೆಯ ಸುಸಂಸ್ಕೃತರಲ್ಲಿ ಮಾತ್ರ ಕುಡಿತದ ಬಗ್ಗೆ ಅಸಹ್ಯ, ತಿರಸ್ಕಾರ ಇದೆ.
ಅಥವಾ ಕುಡಿತದಲ್ಲಿ ಮೇಲು ಕೀಳು ಅನ್ನೋ ವರ್ಗೀಕರನವೆನಾದ್ರು ಇದೆಯೋ ಗೊತ್ತಿಲ್ಲ..
ಕುಡಿತ ಅನಿವಾರ್ಯವು ಅಲ್ಲ ಅಥವಾ ಅಂಥಹ ಸುಖವನ್ನೇನು ನೀಡುವುದಿಲ್ಲ...
ಅದು ಒಂದು ಮನೋದೌರ್ಬಲ್ಯ ಅಸ್ಟೇ... ಅಥವಾ ಕುಡಿಯದಿರುವಾಗ ಹಿಂಜರಿಯುವ ಅದೆಷ್ಟನ್ನೋ ಕುಡಿದಾಗ ಮಾಡಬಹುದೆಂದು ಕುಡಿಯುತ್ತಾರೆನೋ?

ನನ್ನ ಬ್ಲಾಗ್ ಗೆ ಸ್ವಾಗತವಿದೆ.ಶಿವರಾಮ ಭಟ್https://www.blogger.com/profile/16432326144066535650noreply@blogger.comtag:blogger.com,1999:blog-4911759044153324057.post-40464295645528388262010-03-18T05:09:51.703-07:002010-03-18T05:09:51.703-07:00ಉಮೇಶ್ ಅವರೆ..
ನೀವು ಗಮನಿಸಿದ ತಪ್ಪುಗಳನ್ನು ಸರಿಪಡಿಸಿದ್ದೇ...ಉಮೇಶ್ ಅವರೆ..
ನೀವು ಗಮನಿಸಿದ ತಪ್ಪುಗಳನ್ನು ಸರಿಪಡಿಸಿದ್ದೇನೆ.ಈ ತಪ್ಪುಗಳು ನನ್ನ ಗಮನದಲ್ಲೇ ಇದ್ದರೂ ನನ್ನ ಪಿ ಸಿ ಯ ತೊ೦ದರೆಯಿ೦ದಾಗಿ ನನಗದನ್ನು ಸರಿಪಡಿಸಲು ಸಮಯ ಬೇಕಾಯಿತು..ಓದುಗರಿಗೆ ಇದರಿ೦ದು೦ಟಾದ ಕಿರಿಕಿರಿಗೆ ಕ್ಷಮೆಯಾಚಿಸುತ್ತೇನೆ.

ಹಾಗೂ ಈ ರೀತಿಯ ತಪ್ಪುಗಳು ಕ೦ಡುಬ೦ದಾಗ ದಯವಿಟ್ಟು ಎಚ್ಚರಿಸಿ...

ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-16715674328233193182010-03-18T05:04:52.066-07:002010-03-18T05:04:52.066-07:00Nija chukkichittara avare... Kuditha mattu halavu ...Nija chukkichittara avare... Kuditha mattu halavu itare ketta abhyaasagalu manushyana jeevanavannu bereya haadige oyyuttade... tanage gottillada haage shuruvaguva ee chata, nantara poornavaagi kaarmodadante aavarisuttade...

Nimage hosavarshada shubhashayagalu... samaya sikkaaga nanna blog ge omme bheti kodi..

http://hrudayantharaala.blogspot.com/Rameshhttps://www.blogger.com/profile/12124654922064484022noreply@blogger.comtag:blogger.com,1999:blog-4911759044153324057.post-65512170401987000012010-03-18T00:47:15.670-07:002010-03-18T00:47:15.670-07:00ಯುಗಾದಿಯ ಹಾಗು ಹೊಸ ವರ್ಷದ ಶುಭಾಶಯಗಳು
@ ಪ್ರತಿಫಲನ
prati...ಯುಗಾದಿಯ ಹಾಗು ಹೊಸ ವರ್ಷದ ಶುಭಾಶಯಗಳು
@ ಪ್ರತಿಫಲನ
pratiphalana.blogspot.comದರ್ಶನhttps://www.blogger.com/profile/13114450552754050480noreply@blogger.comtag:blogger.com,1999:blog-4911759044153324057.post-16251928918463006752010-03-17T11:57:56.192-07:002010-03-17T11:57:56.192-07:00ಚಟಗಳು ಒಂದು ರೀತಿಯ ಅಂಟು. ನಮಗರಿವಿಲ್ಲದೆಯೇ ಕೆಲವು ಸಾರಿ ನ...ಚಟಗಳು ಒಂದು ರೀತಿಯ ಅಂಟು. ನಮಗರಿವಿಲ್ಲದೆಯೇ ಕೆಲವು ಸಾರಿ ನಮ್ಮನ್ನು ಆವರಿಸಿರುತ್ತವೆ. ನನಗೆ ಉಗುರು ಕಚ್ಚುವ ಚಟವಿದೆ. ಬಿಡಬೇಕೆಂದು ೨೦ ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದೇನೆ. ಇನ್ನೂ ಬಿಡಲಾಗಲಿಲ್ಲ :-(Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-4911759044153324057.post-46573153682117849052010-03-17T02:54:57.008-07:002010-03-17T02:54:57.008-07:00ದಯವಿಟ್ಟು ಈ ಸಲಹೆಯನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ.
೧)...ದಯವಿಟ್ಟು ಈ ಸಲಹೆಯನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ.
೧) ಅದು ಮಧ್ಯಪಾನ ಅಲ್ಲ ಮದ್ಯಪಾನ.
೨) "ಇಪ್ಪತ್ತೈದು ವರುಷ ಯಕ್ಷಗಾನದಧ್ಯಾಯ ಪೂರೈಸಿದ ಪ್ರತಿಭಾವಂತ ನಟನಿಗೆ ಬೆಳ್ಳಿಹಬ್ಬದ ಸಂಮಾನವಿತ್ತು. ಸನ್ಮಾನಿತ ನಟ ಉದಯೋನ್ಮುಖ ಪ್ರತಿಭಾವಂತ ಕಲಾವಿದ" -- ಈ ಎರಡು ವಾಕ್ಯಗಳು ಕಾಂಟ್ರಡಿಕ್ಟರೀ ಆಗಿವೆ. ಉದಯೋನ್ಮುಖ ಅಂತ ಸಾಮಾನ್ಯವಾಗಿ ಹೊಸಬರಿಗೆ ಹೇಳ್ತೇವೆ. ೨೫ ವರ್ಷ ಯಕ್ಷಗಾನದಧ್ಯಾಯ ಪೂರೈಸಿದವರಿಗೆ ಅಲ್ಲ.

ಧನ್ಯವಾದಗಳೊಂದಿಗೆ
ಉಮೇಶ್ ಪೆಲತ್ತೂರು.Umeshhttps://www.blogger.com/profile/04275511267190946193noreply@blogger.comtag:blogger.com,1999:blog-4911759044153324057.post-5450878677394021222010-03-16T10:59:58.496-07:002010-03-16T10:59:58.496-07:00ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದ...ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-4911759044153324057.post-5994072664694399532010-03-14T23:15:28.587-07:002010-03-14T23:15:28.587-07:00ಮದ್ಯ ವ್ಯಸನದ ಬಗ್ಗೆ ತುಂಬಾ ಸೊಗಸಾಗಿ ಬರೆದಿದ್ದೀರಿ .ಕುಡಿತ...ಮದ್ಯ ವ್ಯಸನದ ಬಗ್ಗೆ ತುಂಬಾ ಸೊಗಸಾಗಿ ಬರೆದಿದ್ದೀರಿ .ಕುಡಿತ ಚಟಕ್ಕೆ ಹೇಗೆ ಬಲಿ ಆಗ್ತರಲ್ಲ.?Shashi joishttps://www.blogger.com/profile/05631138709325737610noreply@blogger.comtag:blogger.com,1999:blog-4911759044153324057.post-12974680891116504252010-03-14T03:10:13.812-07:002010-03-14T03:10:13.812-07:00ಕುಟುಂಬ ಮತ್ತು ಸಮಾಜವನ್ನು ಹಾಳುಗೆಡುವ ಈ ಚಟದ ಬಗ್ಗೆ ಒಳ್ಳೆ...ಕುಟುಂಬ ಮತ್ತು ಸಮಾಜವನ್ನು ಹಾಳುಗೆಡುವ ಈ ಚಟದ ಬಗ್ಗೆ ಒಳ್ಳೆ ಬರವಣಿಗೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4911759044153324057.post-28160368754329359872010-03-13T15:42:25.387-08:002010-03-13T15:42:25.387-08:00ವ್ಯಕ್ತಿ ಮೊದಲು ಕುಡಿಯುತ್ತಾನೆ .ಆಮೇಲೆ ಕುಡಿತವೆ ಅವನನ್ನು ...ವ್ಯಕ್ತಿ ಮೊದಲು ಕುಡಿಯುತ್ತಾನೆ .ಆಮೇಲೆ ಕುಡಿತವೆ ಅವನನ್ನು ಕುಡಿಯುತ್ತದೆ.ವ್ಯಕ್ತಿಗೆ ತನ್ನ ದೌರ್ಬಲ್ಯದ ಮೇಲೆ ಅಸಾಧ್ಯ ಸಿಟ್ಟು ಬರಬೇಕು.ಆಗ ಕುಡಿತ ಬಿಡುವುದು ಸಾಧ್ಯ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-4911759044153324057.post-41381604306094701642010-03-13T04:36:08.718-08:002010-03-13T04:36:08.718-08:00ಕುಡಿತ ಎಷ್ಟು ಸಂಸಾರಗಳನ್ನು ಛಿದ್ರ ಛಿದ್ರ ಮಾಡಿರಲಿಕ್ಕಿಲ್ಲ...ಕುಡಿತ ಎಷ್ಟು ಸಂಸಾರಗಳನ್ನು ಛಿದ್ರ ಛಿದ್ರ ಮಾಡಿರಲಿಕ್ಕಿಲ್ಲ...ಬರೀ ಹೇಳಿಕೆ, ಪ್ರಮಾಣ, ಆಣೆಗಳಿಂದ ಇದನ್ನು ಬಿಡಿಸುವುದು ಸಾಧ್ಯವಿಲ್ಲ. ಇಲ್ಲಿ ಮೆಡಿಕಲ್ ಕೌನ್ಸಲಿಂಗ್...ಆರ್ಥಿಕ ಸುಭದ್ರತೆಯನ್ನು ಮನನ ಮಾಡಿಸುವುದು...ಅಲ್ಲದೇ ಸಾಂಸಾರಿಕವಾಗಿ ಮಾನಸಿಕ ಬಾಧೆಗಳಿದ್ದರೆ ಅದನ್ನು ಕಡಿಮೆಗೊಳಿಸುವುದು...ಇತ್ಯಾದಿ...ಚನ್ನಾಗಿದೆ ಲೇಖನ ವಿಜಯಶ್ರೀ ವರೇ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4911759044153324057.post-14451109689906377202010-03-10T08:48:21.470-08:002010-03-10T08:48:21.470-08:00ನಿಮ್ಮ ಬ್ಲಾಗ್ ನೋಡುತ್ತಿದ್ದೆ...ನಾನು ಪೋಸ್ಟ್ ಮಾಡುತ್ತಿದ್...ನಿಮ್ಮ ಬ್ಲಾಗ್ ನೋಡುತ್ತಿದ್ದೆ...ನಾನು ಪೋಸ್ಟ್ ಮಾಡುತ್ತಿದ್ದಾಗಲೇ ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ..

ನನ್ನ ಯುಗಾದಿ ಚಿತ್ರಗಳಿಗೆ ನಿಮ್ಮ ಕಲ್ಪನೆಯಲ್ಲಿ ಕವಿತೆ ಅಥವಾ ಚಿಂತನೆ ಹೊರಹೊಮ್ಮಿದರೆ ಇನ್ನೂ ಚೆನ್ನ.

ಮನಸಿಗೆ ಪ್ರೇಮದ

ಲ್ಯಾಮಿನೇಶನ್ ಮಾಡಿಸಿದ್ದೇನೆ.
ಎಂಬ ನಿಮ್ಮ ಕವನದ ಸಾಲುಗಳು ಹಿಡಿಸಿದವುAshok Uchangihttps://www.blogger.com/profile/08584434041580800425noreply@blogger.comtag:blogger.com,1999:blog-4911759044153324057.post-46374945417417978752010-03-09T06:26:57.484-08:002010-03-09T06:26:57.484-08:00u r absolutely right about this vice.
i have visit...u r absolutely right about this vice.
i have visited ur blog before. When i shared with Dr. Azad (jalanayana blog) that i would be uploading teerthahalli adike koylu pics, he said that 'chukkichittaara' has put it up in her blog. though i could not find it...i came across of ur skethch of dear Aishu. thought it was lovely and tried to comment. sometimes my netbook poses a problem
thanks for visiting my blog
take care

malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-4911759044153324057.post-2232715636853998602010-03-08T06:55:59.483-08:002010-03-08T06:55:59.483-08:00ಕೆಲ್ಸ ಸಿಕ್ಕಿಲ್ಲ ಅಂತ ದುಖ್ಖದಿಂದ ಕುಡಿಯುವ ವ್ಯಕ್ತಿ ಕೆಲ್...ಕೆಲ್ಸ ಸಿಕ್ಕಿಲ್ಲ ಅಂತ ದುಖ್ಖದಿಂದ ಕುಡಿಯುವ ವ್ಯಕ್ತಿ ಕೆಲ್ಸ ಸಿಕ್ಕಿದ್ಮೇಲೆ ಸಿಕ್ಕ ಸಂತೋಷದಲ್ಲಿ ಕುಡೀತಾನೆ,ಮದ್ವೆ ಆಗಿಲ್ಲ ಅಂತ ಬೇಜಾರಾಗಿ ಕುಡಿವವನು ಮದ್ವೆ ಆದ್ಮೇಲೆ ಅಂತೂ ಮದ್ವೆ ಆಯ್ತಲ್ಲ ಅಂತ ಖುಶಿಯಿಂದ ಕುಡೀತಾನೆ. ಕುಡುಕರ ಹಣೆಬರಹವೇ ಅಷ್ಟು, ಪ್ರತೀ ಹೆಜ್ಜೆಗೂ ಸುಖ ದುಖ್ಖದ ತಾಳೆ ಹಾಕಿ ಕುಡಿಯಲು ಕಾರಣ ಹುಡುಕಿ ತೆಗೀತಾರೆ. ಸಿನೇಮಾದಲ್ಲಿ ಮಾತ್ರ ಕುಡುಕರು ತನ್ನ ಲವರ್ ಗೇಂತ, ಹೆಂಡತಿಗೇಂತ ಕುಡಿತ ಬಿಡೋದು.ಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-4911759044153324057.post-46070286216149096382010-03-07T09:49:36.175-08:002010-03-07T09:49:36.175-08:00ಮಧ್ಯ ವ್ಯಸನದ ಬಗ್ಗೆ ನಿಮ್ಮ ಲೇಖನ tumba ಚೆನ್ನಾಗಿದೆ. ನೀವ...ಮಧ್ಯ ವ್ಯಸನದ ಬಗ್ಗೆ ನಿಮ್ಮ ಲೇಖನ tumba ಚೆನ್ನಾಗಿದೆ. ನೀವು ಹೇಳಿದಂತೆ ಒಮ್ಮೆ ಮಧ್ಯಪಾನದ ಚಟಕ್ಕೆ ಬಿದ್ದರೆ ಅದರಿಂದ ಬಿಡಿಸಿಕೊಳ್ಳುವುದು ತುಂಬಾ ಕಷ್ಟ..ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-4911759044153324057.post-85122479657774445612010-03-07T08:21:59.976-08:002010-03-07T08:21:59.976-08:00ಕುಡಿತದ ವ್ಯಸನ ಬಿಡಲು ವ್ಯಸನಿಯ ದ್ರುಢ ನಿರ್ಧಾರದಷ್ಟೆ ಮುಖ್...ಕುಡಿತದ ವ್ಯಸನ ಬಿಡಲು ವ್ಯಸನಿಯ ದ್ರುಢ ನಿರ್ಧಾರದಷ್ಟೆ ಮುಖ್ಯ ಮನೆಯವರ ಸಹಕಾರ ಕೂಡ.ಹೆಚ್ಚಿನ ಕುಡಿತ ಬಿಟ್ಟವರು ಕೆಲವು ವರ್ಷಗಳ ನ೦ತರ ಮತ್ತೆ ಶುರು ಮಾಡಿಬಿಡಲು ಕಾರಣ ಪರಿಸರವೂ ಇರುತ್ತದೆ.ಆಲ್ಕೊಹಾಲಿಸಮ್ ಅನ್ನುವುದು ರೋಗವಾಗುವುದರಿ೦ದ ಒಮ್ಮೆ ಪುನರಾವರ್ತನೆಗೊ೦ದರೆ ಮತ್ತೆ ಅ೦ಟಿಕೊಳ್ಳುವುದು ಬಹುಬೇಗ.ಅಪವಾದ ಅಲ್ಲೊ೦ದು ಇಲ್ಲೊ೦ದು ಇರಬಹುದು.
ಇಲ್ಲಿ ಸಾಮಾಜಿಕ ಜವಾಬ್ಧಾರಿಯಿದೆ.

ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-81370245206868380162010-03-06T11:15:08.960-08:002010-03-06T11:15:08.960-08:00ಒಳ್ಳೆಯ ಲೇಖನ... ತು೦ಬಾ ಉತ್ತಮ ಅ೦ಶಗಳನ್ನು ತಿಳಿಸಿಕೊಟ್ಟಿದ...ಒಳ್ಳೆಯ ಲೇಖನ... ತು೦ಬಾ ಉತ್ತಮ ಅ೦ಶಗಳನ್ನು ತಿಳಿಸಿಕೊಟ್ಟಿದ್ದೀರಿ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4911759044153324057.post-8721556497733423662010-03-06T00:19:58.763-08:002010-03-06T00:19:58.763-08:00'ಚುಕ್ಕಿಚಿತ್ತಾರ' ಅವ್ರೆ..,
ಉಪಯುಕ್ತ ಮಾಹಿತಿ ನ...'ಚುಕ್ಕಿಚಿತ್ತಾರ' ಅವ್ರೆ..,

ಉಪಯುಕ್ತ ಮಾಹಿತಿ ನೀಡುವ ಉತ್ತಮ ಲೇಖನ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-4911759044153324057.post-4734561254376864002010-03-05T23:43:22.918-08:002010-03-05T23:43:22.918-08:00utthama vicharada lekhana.
nanna abhipraya "y...utthama vicharada lekhana.
nanna abhipraya "yaava vyakthiye adaru kuditha biduvudu avana druda swasankalpa dinda maathra sadhaya". kudithava bidisuva prayathna, kudukana swasankalpa villade arthaheenaH S ASHOK KUMARhttps://www.blogger.com/profile/01090834885011219546noreply@blogger.comtag:blogger.com,1999:blog-4911759044153324057.post-27770306837843846182010-03-05T04:48:40.154-08:002010-03-05T04:48:40.154-08:00ನಿಮ್ಮ ಲೇಖನ ಚೆನ್ನಾಗಿದೆ.ಮತ್ತೊ೦ದಿದೆ ಯಾರೋ ಹೇಳಿದರೆ೦ದು ಕ...ನಿಮ್ಮ ಲೇಖನ ಚೆನ್ನಾಗಿದೆ.ಮತ್ತೊ೦ದಿದೆ ಯಾರೋ ಹೇಳಿದರೆ೦ದು ಕುಡಿತ ಬಿಡುವವರಿಲ್ಲ. ಸ್ವತಹ ದೃಢ ಸ೦ಕಲ್ಪದಿ೦ದ ಇದು ಸಾದ್ಯ. ಸಾದ್ಯವಿಲ್ಲ ಎನ್ನುವುದು ಸ೦ಪೂರ್ಣ ಸುಳ್ಳು.ಕುಡಿತಕ್ಕೆ ಕಾರಣ ಹೇಳುವವರಿಗೆ ಬಿಡಲು ಕಾರಣ ಸಿಗುವುದಿಲ್ಲ ಅಷ್ಟೆ.kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-4911759044153324057.post-38946485477010485222010-03-05T03:53:55.598-08:002010-03-05T03:53:55.598-08:00ಉತ್ತಮ ಲೇಖನ !
ಕುಡಿಯುವುದು ಇತ್ತೀಚೆ ಬಹು ಸಹಜವಾಗಿ ಬಿಟ್ಟ...ಉತ್ತಮ ಲೇಖನ !
ಕುಡಿಯುವುದು ಇತ್ತೀಚೆ ಬಹು ಸಹಜವಾಗಿ ಬಿಟ್ಟಿದೆ. ಕೆಲ ಅಂಕಿ-ಅಂಶಗಳ ಪ್ರಕಾರ ದೆಹಲಿ ಹಾಗೂ ಮುಂಬೈ ಗಳಂಥ ಮಹಾ ನಗರಗಳಲ್ಲಿ ಕುಡಿತ ಪ್ರಾರಂಭಿಸುವ ವಯಸ್ಸು ಸರಾ ಸರಿ ೧೪-೧೫ ವರ್ಷಗಳು ಎಂದು ಪತ್ರಿಕೆಯೊಂದರಲ್ಲಿ ಓದಿದ ನೆನಪು. ಅಂದರೆ , ಸಮಸ್ಯೆಯ ಗಂಭೀರತೆಯ ಅರಿವಾಗುತ್ತದೆ !
ಬಲು ಬೇಗ ಚಟವಾಗಿಬಿಡುವ ಇದನ್ನು ಬಿಡುವುದು ವ್ಯಸನಿಗಳಿಗೆ ಕಷ್ಟವಾದರೂ ಅಸಾಧ್ಯವಲ್ಲ ! ಚಟದಿಂದ ಸಂಪೂರ್ಣ ಮುಕ್ತರಾಗಬಯಸುವವರಿಗೆ A A ( Alcoholic Ananymus ) ಸಂಸ್ಥೆಯಂಥಾ ಅಂತರಾಷ್ಟ್ರೀಯ ಸಂಸ್ಥೆಗಳು ಸಹಾಯಮಾಡುತ್ತವೆ.
ನಮ್ಮ ಅತ್ಯಂತ ಹತ್ತಿರದವರೊಬ್ಬರು ಕುಡಿಯಲು ಆರಂಭಿಸಿದರೆ, ಅವರಿಗೆ ಹಗಲು-ರಾತ್ರಿಯ ಪರಿವೆ ಇರುತ್ತಿರಲಿಲ್ಲ ! ಒಮ್ಮೆ ಇದರಿಂದ ಬಿಡುಗಡೆ ಹೊಂದಬೇಕೆಂಬ ಇಚ್ಛೆಯಿಂದ ಈ ಸಂಸ್ಥೆಯ ಸದಸ್ಯರಾದ ಇವರು ಕಳೆದ ಸುಮಾರು ೧೦ ವರ್ಷಗಳಿಂದ ಒಮ್ಮೆಯೂ ಕುಡಿಯಲಿಲ್ಲ ಎಂದರೆ ಅವರ ಗಟ್ಟಿತನವನ್ನು ಮೆಚ್ಚಲೇಬೇಕು. ಸಾಧಾರಣವಾಗಿ ಪಂಜಾಬಿಗಳ ಮನೆಗಳಲ್ಲಿ ಯಾವ ಕಾರ್ಯಕ್ರಮವೇ ಇರಲಿ ಕುಡಿಯುವುದು ಎಂದರೆ ನೀರು ಕುಡಿಯುವಷ್ಟೇ ಸಹಜ ! ಇಂಥವರು ತಮ್ಮ ಮಗನ ಮದುವೆಯಲ್ಲೂ ಸಹ ಬಾಟಲಿಯಿಂದ ದೂರವೇ ಇದ್ದರು . ಅಷ್ಟೇ ಅಲ್ಲಾ , ಈಗ A A ಯ ಭಾರತೀಯ ಶಾಖೆಯ ಅಧ್ಯಕ್ಷರೂ ಸಹ !
ಚಟವನ್ನು ಬಿಡಲು ಮನೆಯವರೆಲ್ಲರ ಸಹಕಾರ ಪ್ರೋತ್ಸಾಹಗಳೊಂದಿಗೆ ಗಟ್ಟಿ ಮನಸ್ಸು ಕೂಡ ಎನ್ನುವುದಕ್ಕೆ ಇವರೊಂದು ನಿದರ್ಶನವಾಗಿದ್ದಾರೆ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-4911759044153324057.post-45004123133488026612010-03-04T20:27:24.452-08:002010-03-04T20:27:24.452-08:00ಕುಡಿತ ಒಳ್ಳೆಯದೋಕೆಟ್ಟದ್ದೊ ಇದು ಪರಿಣಾಮ ಬಂದಾಗ ಮಾತ್ರ ಗೊತ...ಕುಡಿತ ಒಳ್ಳೆಯದೋಕೆಟ್ಟದ್ದೊ ಇದು ಪರಿಣಾಮ ಬಂದಾಗ ಮಾತ್ರ ಗೊತ್ತಗೋ ಸತ್ಯumesh desaihttps://www.blogger.com/profile/17670005616901725682noreply@blogger.comtag:blogger.com,1999:blog-4911759044153324057.post-30359141618812594552010-03-04T10:58:47.835-08:002010-03-04T10:58:47.835-08:00ಒಮ್ಮೆ ಚಟದ ದಾಸನಾದ ಮೇಲೆ, ಬಿಡಿಸಿಕೊಳ್ಳುವದು ತುಂಬಾ ಕಠಿಣ....ಒಮ್ಮೆ ಚಟದ ದಾಸನಾದ ಮೇಲೆ, ಬಿಡಿಸಿಕೊಳ್ಳುವದು ತುಂಬಾ ಕಠಿಣ. ಉತ್ತಮ ಲೇಖನವನ್ನು ಬರೆದಿದ್ದೀರಿ.sunaathhttps://www.blogger.com/profile/13386371953472087631noreply@blogger.com