tag:blogger.com,1999:blog-4911759044153324057.post5345064414240640599..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಆಕಾಶವೇ ಮಿತಿಯೇ ......?ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger22125tag:blogger.com,1999:blog-4911759044153324057.post-66157549547227718452010-01-03T03:38:22.838-08:002010-01-03T03:38:22.838-08:00ಚುಕ್ಕಿ ಚಿತ್ತಾರ ಅವರೇ,
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.....ಚುಕ್ಕಿ ಚಿತ್ತಾರ ಅವರೇ,
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.... ಒಂದೆರಡು ಒಳ್ಳೆಯ ಚಂದದ ಹೂವುಗಳನ್ನೂ ಆರಿಸಿ ತೆಗೆದು ಕೊಂಡಿದ್ದೇನೆ... :) ನಿಮ್ಮ ಲೇಖನ ಒಳ್ಳೇದಿದೆ...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-4911759044153324057.post-62526027634924913172009-12-21T18:49:32.601-08:002009-12-21T18:49:32.601-08:00ಪ್ರಕಾಶಣ್ಣ.
ಅಶ್ವತ್ಥ ಎಲೆ ಆಮ೦ತ್ರಣ ಕೂಡಾ ಒಳ್ಳೆಯ ಕಾನ್ಸೆಪ...ಪ್ರಕಾಶಣ್ಣ.
ಅಶ್ವತ್ಥ ಎಲೆ ಆಮ೦ತ್ರಣ ಕೂಡಾ ಒಳ್ಳೆಯ ಕಾನ್ಸೆಪ್ಟ್.
ಈ ವಿನ್ಯಾಸ ಸ್ವಲ್ಪ ಬೇರೆ ತರಾ ಅನ್ನಿಸಿ ನಿಮ್ಮಲ್ಲೆಲ್ಲಾ ಹ೦ಚಿಕೊಳ್ಳುವ ಯೋಚನೆ ಬ೦ತು.ನಿಮ್ಮೆಲ್ಲರ ಧನಾತ್ಮಕ ಸ್ಪ೦ದನೆಗೆ ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-57525798264026893172009-12-21T18:43:52.517-08:002009-12-21T18:43:52.517-08:00ಥ್ಯಾ೦ಕ್ಸ್ ಮನಸು.ಥ್ಯಾ೦ಕ್ಸ್ ಮನಸು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-53257656277081929632009-12-21T16:02:46.183-08:002009-12-21T16:02:46.183-08:00ಚುಕ್ಕಿಚಿತ್ತಾರ...
ನನ್ನ ಗೆಳೆಯನೊಬ್ಬ... ಅಶ್ವತ್ಥ ಎಲೆಯಲ...ಚುಕ್ಕಿಚಿತ್ತಾರ...

ನನ್ನ ಗೆಳೆಯನೊಬ್ಬ... ಅಶ್ವತ್ಥ ಎಲೆಯಲ್ಲಿ "ಆಮಂತ್ರಣ" ಪತ್ರಿಕೆ ಮಾಡಿಸಿದ್ದ...

ಕ್ರಿಯೇಟಿವಿಟಿ ಬಗ್ಗೆ ನಿಮ್ಮ ಲೇಖನ ಇಷ್ಟವಾಯಿತು...

ಅಮಗೆಲ್ಲ ಚಂದದ ಹೂವಿನ ಬಹುಮಾನ ಕೊಟ್ಟಿದ್ದಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4911759044153324057.post-73202815953418829462009-12-21T10:27:47.451-08:002009-12-21T10:27:47.451-08:00nice one!!!nice one!!!ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4911759044153324057.post-69250335576137844312009-12-21T02:19:29.722-08:002009-12-21T02:19:29.722-08:00ಸವಿಗನಸಿನ ಮಹೇಶ್...
ನನ್ನರಮನೆಗೆ ಸ್ವಾಗತ. ಮದುವೆ ಮನೆಗೆ ಹ...ಸವಿಗನಸಿನ ಮಹೇಶ್...
ನನ್ನರಮನೆಗೆ ಸ್ವಾಗತ. ಮದುವೆ ಮನೆಗೆ ಹೋಗಿದ್ದೆವು. ಕ್ರಿಸ್ಚಿಯನ್ನರ ರೀತಿನೀತಿಗಳು ನಮಗೆ ಗೊತ್ತಿಲ್ಲದೆ ಇದ್ದಿದ್ದರಿ೦ದ ಸ್ವಲ್ಪ ಬೋರಾಯಿತು. ಮದುಮಕ್ಕಳು ಕುದುರೆಗಾಡಿಯಲ್ಲಿ ಬರುವುದು, ನರ್ತಿಸುವುದು, ಮಧ್ಯ ಮತ್ತು ಉಳಿದ೦ತೆ ವೆಜ್ ನೊನ್ವೆಜ್ ಊಟ.... ನಮಗೆ ಎಲ್ಲಾ ಹೊಸತು. ವೆಜ್ ಊಟ ಬಿಟ್ಟು.ಹೆಚ್ಚು ಕಡಿಮೆ ರಾತ್ರೀ ಹತ್ತರ ನ೦ತರ ಊಟ ಮಾಡಿ ಮನೆಗೆ ಬ೦ದೆವು...ನೋಡಿ.
ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ.
ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-40500550859204970402009-12-21T02:06:01.733-08:002009-12-21T02:06:01.733-08:00ಅ೦ತರ೦ಗದ ಶ್ಯಾಮಲಾ ಅವರೇ...
ಬ್ಲಾಗೂರ ನನ್ನರಮನೆಗೆ ಸ್ವಾಗತ....ಅ೦ತರ೦ಗದ ಶ್ಯಾಮಲಾ ಅವರೇ...
ಬ್ಲಾಗೂರ ನನ್ನರಮನೆಗೆ ಸ್ವಾಗತ.
ನನಗೆ ತೋಚಿದ ಹೊಸತನವನ್ನು ಎಲ್ಲರಲ್ಲೂ ಹ೦ಚಿಕೊ೦ಡರೆ ನನಗೆ ಸ೦ತಸ, ಸಮಾಧಾನ.
ನಿಮಗೆಲ್ಲಾ ಇಷ್ಟವಾದರೆ ಬರೆದದ್ದು ಸಾರ್ಥಕ.

ನಿಮ್ಮ ಅನಿಸಿಕೆ, ಅಭಿಪ್ರಾಯ ಹೀಗೇ ತಿಳಿಸುತ್ತಿರಿ.ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-64194356489186584662009-12-21T01:28:38.374-08:002009-12-21T01:28:38.374-08:00ವಿಜಯಶ್ರೀ,
ಬುದ್ಧಿ ಉಪಯೋಗಿಸಿದಷ್ಟೂ ಬೆಳೆಯುತ್ತ ಹೋಗುತ್ತದ...ವಿಜಯಶ್ರೀ,
ಬುದ್ಧಿ ಉಪಯೋಗಿಸಿದಷ್ಟೂ ಬೆಳೆಯುತ್ತ ಹೋಗುತ್ತದೆ.....
ಬಾಟಲಿ ಆಮಂತ್ರಣ ಚೆನ್ನಾಗಿದೆ.....
ಮದುವೆಗೆ ಹೋಗಿದ್ರ...ಅಲ್ಲಿ ಎನೇನು ಇತ್ತು.....?
ಉಪಯುಕ್ತ ಮಾಹಿತಿಗಾಗಿ ಅಭಿನಂದನೆಗಳು ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-4911759044153324057.post-47611193002642624232009-12-20T21:53:58.744-08:002009-12-20T21:53:58.744-08:00ವಿಜಯಶ್ರೀ ಮೇಡಮ್...
ಭಾಗವಹಿಸದಿದ್ದವರಿಗು ಬಹುಮಾನ ಕೊಟ್ಟಿದ...ವಿಜಯಶ್ರೀ ಮೇಡಮ್...
ಭಾಗವಹಿಸದಿದ್ದವರಿಗು ಬಹುಮಾನ ಕೊಟ್ಟಿದ್ದೀರಿ... ಧನ್ಯವಾದಗಳು. ನಿಮ್ಮ ಬರಹ ಚೆನ್ನಾಗಿದೆ. ಹೌದು ಬುದ್ಧಿ ಉಪಯೋಗಿಸಿದಷ್ಟೂ ಅಕ್ಷಯವಾಗುತ್ತದೆ. ಇದು ನಿಜವಾಗಿ ನನಗಂತೂ ಅತ್ಯಂತ ಆಶ್ಚರ್ಯಕರ ಮತ್ತು ಹೊಸ ವಿನ್ಯಾಸದ ಕರೆಯೋಲೆ.
ನನ್ನ ಅಂತರಂಗದ ಅಂಗಳಕ್ಕೆ ಬಂದ ನಿಮಗೆ ಸುಸ್ವಾಗತ. ಹೀಗೇ ಆಗಾಗ ಬರುತ್ತಿರಿ ಎಂದು ಆತ್ಮೀಯ ಆಮಂತ್ರಣ....

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-4911759044153324057.post-30285630913143075192009-12-18T22:53:33.721-08:002009-12-18T22:53:33.721-08:00ಸ್ನೊ ವೈಟ್ ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶಿವ...ಸ್ನೊ ವೈಟ್ ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಶಿವು ಸರ್...
ಸೋತವರಿಗೂ ಬಹುಮಾನ ಕೊಡಲಾಗಿದೆ.ಹ್ಹ..ಹ್ಹ...ಹ್ಹಾ.
ಮೋಸವೇನೂ ಆಗಿಲ್ಲ ಅಲ್ಲವೇ....?
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-49127537385032257522009-12-18T20:58:11.994-08:002009-12-18T20:58:11.994-08:00ತುಂಬಾ ಚೆನ್ನಾಗಿದೆ...
ಬಾಟ್ಲಿಯ ಪ್ರಯೋಗ ತುಂಬಾ ಚೆನ್ನಾಗಿ...ತುಂಬಾ ಚೆನ್ನಾಗಿದೆ...

ಬಾಟ್ಲಿಯ ಪ್ರಯೋಗ ತುಂಬಾ ಚೆನ್ನಾಗಿದೆ. ಇಷ್ಟವಾಯಿತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4911759044153324057.post-80328258132257764252009-12-18T09:00:14.055-08:002009-12-18T09:00:14.055-08:00ಥ್ಯಾಂಕ್ಸ್ ಮೇಡಂ ಬಹುಮಾನ ನೀಡಿದಕ್ಕೆ... :) :) ತುಂಬಾ ಒಳ...ಥ್ಯಾಂಕ್ಸ್ ಮೇಡಂ ಬಹುಮಾನ ನೀಡಿದಕ್ಕೆ... :) :) ತುಂಬಾ ಒಳ್ಳೆಯ ಲೇಖನ ಮೇಡಂ..ಉಪಯುಕ್ತವಾದ ಮಾಹಿತಿ ನೀಡಿದಕ್ಕೆ ಧನ್ಯವಾದಗಳು :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-4911759044153324057.post-55614468852562614642009-12-18T02:30:33.390-08:002009-12-18T02:30:33.390-08:00ಸೀತಾರಾ೦ ಅವರೇ
ಸದಾಶಿವನಿಗೆ ಸದಾ ಧ್ಯಾನ ಅ೦ದ೦ತೆ ನಿಮಗ...ಸೀತಾರಾ೦ ಅವರೇ
ಸದಾಶಿವನಿಗೆ ಸದಾ ಧ್ಯಾನ ಅ೦ದ೦ತೆ ನಿಮಗೆ ಶಾ೦ಪೇನ್ ಧ್ಯಾನವೇ...? ಅದು ಜ್ಯೂಸ್ ಬಾಟ್ಲಿ ಕಣ್ರೀ... ನಿಮ್ಮ ಪ್ರೋತ್ಸಾಹಕ್ಕೆ ಸದಾ ನಮನಗಳು.

ಸಾಗರದಾಚೆಯ ಗುರು ಅವರೇ..
ಪ್ರೋತ್ಸಾಹ ದೊರೆತಾಗ ಸ್ರುಜನಶೀಲತೆ ಹೆಚ್ಚುತ್ತದೆ. ನಿಜ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಶಿವಪ್ರಕಾಶ್...
ಹೂ ಕೊಡುವಾಗ ನಿಮ್ಮ ಹುಶಾರಿ ನಿಮಗಿರಲಿ. ಬೆಸ್ಟ್ ಆಫ್ ಲಕ್ .

ಜಲನಯನ ಸರ್...
ಉದಾಹರಣೆಗಳೊ೦ದಿಗೆ ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದೀರಿ. ಥಾ೦ಕ್ಸ್.
ಆಹ್ವಾನ ಪತ್ರಿಕೆ ನನ್ನವರ ಫ್ರೆ೦ಡ್ ಮಗನದು.

ವಿ.ರಾ.ಹೆ. ಅವರೇ...
ನಿಮ್ಮ ಅನಿಸಿಕೆ ಸರಿಯಿದೆ. ಖರ್ಚು ಮಾಡಲು ತಯಾರಿದ್ದರೆ ಒಳ್ಳೆಯ ಉತ್ಪನ್ನ ದೊರೆಯುತ್ತದೆ.ಆದರೆ ಸ್ರುಜನಶೀಲತೆಯ ಕೊರತೆ ಇದ್ದಾಗ ಹಣ ನೀರಿನ೦ತೆ ಖರ್ಚಾದರೂ ಒಳ್ಳೆಯ ಫಲ ಸಿಗದು.ಅಲ್ಲವೇ..? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಸುನಾಥ್ ಕಾಕಾ..
ಬಹುಮಾನ ಖುಶಿಯಾಯಿತೇ...? ನಿಮ್ಮ ಪ್ರೋತ್ಸಾಹ ನನಗೂ ಸ೦ತಸ ತ೦ದಿತು.ವ೦ದನೆಗಳು.

ದಿನಕರ್ ಅವರೇ.
ನಿಮ್ಮ ಪ್ರೋತ್ಸಾಹ ನನಗೆ ಪ್ರೇರಣೆ. ನಿಮ್ಮ ಮೆಚ್ಚುಗೆಗೆ ಋಣಿ.ವ೦ದನೆಗಳು.

ಆನ೦ದ..
ಅಪ್ಪ ಅಮ್ಮ ಬರುವವರಿದ್ದಾರಲ್ಲವೇ...? ಹೂ ಮುಡಿಯುವವಳನ್ನು ಹುಡುಕಿ ಎ೦ದು ಹೇಳಲೇ...? ಹ್ಹ..ಹ್ಹ..ಹ್ಹಾ... ಥ್ಯಾ೦ಕ್ಸ್.. ನಿಮ್ಮ ಕಾಮೆ೦ಟಿಗೆ..

ಮನಮುಕ್ತಾ.
ಆಹ್ವಾನಪತ್ರಿಕೆ ನನ್ನವರ ಕ್ರೈಸ್ತ ಗೆಳೆಯರ ಮಗನ ಮದುವೆಯದು.ಸ್ರುಜನಶೀಲತೆಗೆ ನನ್ನ ಬರಹವನ್ನೂ ಉದಾಹರಣೆಗೆ ತಗೋ೦ಡಿದ್ದು ಸ೦ತೋಷ ಪಡಬೇಕಾದ ವಿಚಾರವೇ....ಹ್ಹ..ಹ್ಹ...ಹ್ಹಾ.. ಥ್ಯಾ೦ಕ್ಸ್.

ನೋಡಿ.. ಈ ಕಾದಿಡುವ೦ತೆ ವಿನ್ಯಾಸ ಮಾಡಲ್ಪಟ್ಟ ಆಹ್ವಾನಪತ್ರಿಕೆಯೊ೦ದು ನಮ್ಮೆಲ್ಲರ ತಲೆಗೆ ಎಶ್ಟೊ೦ದು ಕೆಲಸ ಕೊಟ್ಟಿತಲ್ಲವೇ ...? ಆ ಜೋಡಿಗಳಿಗೆ ಶುಭ ಹಾರೈಸೋಣ.

ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-10134659561459120212009-12-18T00:24:34.890-08:002009-12-18T00:24:34.890-08:00ಸಮಾಧಾನಕರ ಬಹುಮಾನಕ್ಕಾಗಿ ಥ್ಯಾ೦ಕ್ಸ್....
ಆ ಆಹ್ವಾನ ...ಸಮಾಧಾನಕರ ಬಹುಮಾನಕ್ಕಾಗಿ ಥ್ಯಾ೦ಕ್ಸ್....
ಆ ಆಹ್ವಾನ ಪತ್ರಿಕೆಗೆ ಯಾರ ಸೃಜನಶೀಲತೆ ಕಾರಣವೋ ತಿಳಿಯೆ..
ಆಹ್ವಾನಪತ್ರಿಕೆ ನೋಡಿ ಸೃಜನಶೀಲತೆಯ ಬಗ್ಗೆ ಬರೆಯಬೇಕೆ೦ದು ಹೊಳೆದದ್ದು ಸೃಜನಶೀಲತೆಗೆ ಒ೦ದು ಒಳ್ಳೆಯ ಉದಾಹಾರಣೆ ಎನ್ನುತ್ತೇನೆ....
ಉತ್ತಮವಾಗಿದೆ...ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4911759044153324057.post-84892859246821744032009-12-17T10:15:47.442-08:002009-12-17T10:15:47.442-08:00ಆಹಾ ಬಾಟ್ಲಿ ಕೊಟ್ಟು ಮದುವೆಗೆ ಕರೀತಾರಂದ್ರೆ, ಇನ್ನು ಮದುವೆ...ಆಹಾ ಬಾಟ್ಲಿ ಕೊಟ್ಟು ಮದುವೆಗೆ ಕರೀತಾರಂದ್ರೆ, ಇನ್ನು ಮದುವೆಗೆ ಹೋದ್ರೆ ಇನ್ನೂ ಏನೇನು ಸಿಗುತ್ತೋ... :)

ಹೂವೇನೋ ಕೊಟ್ಬಿಟ್ರಿ, ಇನ್ನು ಹೂ ಮುಡಿಯೋಳನ್ನು ಮದುವೆ ಮನೇಲಿ ಹುಡಕ್ಬೇಕು .. :Dಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-4911759044153324057.post-49794546486463322962009-12-17T05:51:31.371-08:002009-12-17T05:51:31.371-08:00ವಿಜಯಶ್ರೀ ಮೇಡಂ,
ಮೊದಲಿಗೆ, ನಿಮ್ಮ ಸಮಾದಾನಕರ ಬಹುಮಾನಕ್ಕೆ ...ವಿಜಯಶ್ರೀ ಮೇಡಂ,
ಮೊದಲಿಗೆ, ನಿಮ್ಮ ಸಮಾದಾನಕರ ಬಹುಮಾನಕ್ಕೆ ವಂದನೆಗಳು..... ಕ್ರೀಯಾಶೀಲತೆಗೆ ನಿಮ್ಮ ಪ್ರಯತ್ನವೂ ಸಾಕ್ಷಿ.... ಪ್ರತಿ ಬಾರಿ ಹೊಸ ಹೊಸತರ ಬಗ್ಗೆ ತಿಳಿಸುತ್ತೀರಿ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4911759044153324057.post-40050611124320054612009-12-17T03:39:24.398-08:002009-12-17T03:39:24.398-08:00Fantastic!
ನೀವು ನೀಡಿದ ಸಮಾಧಾನಕರ ಬಹುಮಾನವೂ ಚೆನ್ನಾಗಿದೆ...Fantastic!
ನೀವು ನೀಡಿದ ಸಮಾಧಾನಕರ ಬಹುಮಾನವೂ ಚೆನ್ನಾಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-21059943028166637042009-12-17T03:31:19.651-08:002009-12-17T03:31:19.651-08:00ಇಂತಹ ಸೃಜನಶೀಲ ಪ್ರಯೋಗಗಳು ಕನ್ನಡ ಸಿನೆಮಾ ರಂಗದ ಮಹೂರ್ತದ ಆ...ಇಂತಹ ಸೃಜನಶೀಲ ಪ್ರಯೋಗಗಳು ಕನ್ನಡ ಸಿನೆಮಾ ರಂಗದ ಮಹೂರ್ತದ ಆಹ್ವಾನ ಪತ್ರಿಕೆಗಳಲ್ಲಿ ಬಹಳ ಆಗುತ್ತವೆ. ಸೃಜನಶೀಲತೆ ಅನ್ನುವುದು ನಾವು ಎಷ್ಟು ಖರ್ಚು ಮಾಡಲು ತಯಾರಿದ್ದೇವೆ ಎಂಬುದರ ಮೇಲೂ ಅವಲಂಬಿತವಾಗಿರುತ್ತದೆ. :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-4911759044153324057.post-20439825080845517582009-12-17T03:23:37.281-08:002009-12-17T03:23:37.281-08:00ವಿಜಯ ನಿಮ್ಮ ಮಾತು ನಿಜ ಬುದ್ಧಿ ಉಪಯೋಗಿಸಿದಷ್ಟೂ ಬೆಳೆಯುತ್ತ...ವಿಜಯ ನಿಮ್ಮ ಮಾತು ನಿಜ ಬುದ್ಧಿ ಉಪಯೋಗಿಸಿದಷ್ಟೂ ಬೆಳೆಯುತ್ತೆ...ಯಾಕಂದ್ರೆ ಹರಿದರೆ ಕಾಲುವೆ ಕಿರಿದಾಗೊಲ್ಲ ಹಿರಿದಾಗುತ್ತೆ. ಮೂಡಿ ಅನ್ನೋದು creativity ಗೆ ಬುದ್ಧಿವಂತಿಕೆಯ ಮೂಲಕ ವ್ಯಕ್ತವಾದರೆ ಧನಾತ್ಮಕ...ಇಲ್ಲ ಋಣಾತ್ಮಕ. ಎಡಿಸನ್ ಲ್ಯಾಬಿನಲ್ಲಿ ಟಿಫನ್ ಬಾಕ್ಸನ್ನ್ ಮರೀತಿದ್ದುದನ್ನು ಅವನ ಲ್ಯಾಬ್ ಅಸಿಸ್ಟೆಂಟ್ cash ಮಾಡ್ಕೋತಾ ಇದ್ನಂತೆ...ಅದನ್ನು ಖಾಲಿ ಮಾಡಿ.."ಎನ್ ಸರ್ ಇಷ್ಟು ಬೇಗ ಊಟ ಮುಗಿಸಿದಿರಿ" ಎನ್ನೋನಂತೆ...ಅದಕ್ಕೆ ಎಡಿಸನ್ .."ಓ ಹೌದಾ ಹಾಗಾದ್ರೆ ತೊಳೆದು ನನ್ನ ಬ್ಯಾಗಲ್ಲಿ ಇಟ್ಟುಬಿಡು" ಎನ್ನೋರಂತೆ......ಆಹ್ವಾನ ಪತ್ರಿಕೆಯಲ್ಲೂ ಕ್ರಿಯೇಟಿವಿಟಿ ತೋರಿಸಿದ್ದಾರಲ್ಲಾ ಯಾರೋ...ಎಂದರೋ ಮಹಾನುಭಾವುಲು....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4911759044153324057.post-85850454829001309452009-12-17T03:08:38.016-08:002009-12-17T03:08:38.016-08:00ಸೋತರು ಕೂಡ ಬಹುಮಾನ ಕೊಟ್ಟಿರಲ್ಲ...
ಧನ್ಯವಾದಗಳು...
ಈ ಹೂ...ಸೋತರು ಕೂಡ ಬಹುಮಾನ ಕೊಟ್ಟಿರಲ್ಲ...
ಧನ್ಯವಾದಗಳು...
ಈ ಹೂವನ್ನು ತೆಗೆದುಕೊಂಡು ಹೋಗಿ ನನ್ನ GF ಕೊಡ್ತೀನಿ... ;)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4911759044153324057.post-84818787517896359582009-12-17T01:39:20.491-08:002009-12-17T01:39:20.491-08:00ಕ್ರಿಯೇಟಿವಿಟಿ ಯನ್ನು ಹುಡುಕಿ ತೆಗೆಯಬೇಕದ್ದು ಅಗತ್ಯ
ಪ್ರತಿ...ಕ್ರಿಯೇಟಿವಿಟಿ ಯನ್ನು ಹುಡುಕಿ ತೆಗೆಯಬೇಕದ್ದು ಅಗತ್ಯ
ಪ್ರತಿಯೊಬ್ಬನಿಗೂ ಅವನದೇ ಆದ ಕ್ರಿಯೇಟಿವಿಟಿ ಇರುತ್ತದೆ,
ಒಳ್ಳೆಯ ಲೇಖನ
ಸಮಾಧಾನಕರ ಬಹುಮಾನಕ್ಕೆ ವಂದನೆಗೆಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4911759044153324057.post-69149938587813722102009-12-17T00:02:41.316-08:002009-12-17T00:02:41.316-08:00"ಇರುವದ ಬಿಟ್ಟು ಇರದುದರೆಡೆಗೆ ತುಡಿವದೇ ಜೀವನ"
..."ಇರುವದ ಬಿಟ್ಟು ಇರದುದರೆಡೆಗೆ ತುಡಿವದೇ ಜೀವನ"
ಹೊಸತನಕ್ಕಾಗಿ ಮಾನವರ ತುಡಿತ ಬೆಡಗಿನ ಲೋಕವನ್ನೇ ತೆರೆಯುತ್ತದೆ.
ಚೆ೦ದದ ಲೇಖನ ಈ ಬಗ್ಗೆ.
ಬಾಟ್ಲಿ ಕರೆಯೋಲೆ ಒಳ್ಳೇಯದಿದೆ. ಆದರೇ ಶಾ೦ಪೇನ್-ಒಳಗಿರಬೇಕಿತ್ತು ಅನ್ನೋದು ನಮ್ಮ ಗು೦ಡು ಬ್ಲೊಗಿಗರ ಅಭಿಮತ.
ಹೂವಿನ ಸಮಾಧಾನಕರ ಬಹುಮಾನಕ್ಕೆ ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com