tag:blogger.com,1999:blog-4911759044153324057.post5588145416518373899..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ನಾಗೇಶ ಹಂದಿ ಹಿಡಿದದ್ದುಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger24125tag:blogger.com,1999:blog-4911759044153324057.post-83743461285374472972010-06-03T10:20:32.439-07:002010-06-03T10:20:32.439-07:00tumbaa chennagide nimma lekhana...odi nagu tadeyal...tumbaa chennagide nimma lekhana...odi nagu tadeyalaagalilla....thanks....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4911759044153324057.post-63245825933110553352010-05-28T10:03:21.708-07:002010-05-28T10:03:21.708-07:00ಚೆನ್ನಾಗಿದೆ ಮೇಡಮ್ಚೆನ್ನಾಗಿದೆ ಮೇಡಮ್ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4911759044153324057.post-11022771090587616212010-05-12T08:43:52.292-07:002010-05-12T08:43:52.292-07:00hhaa... hhaaa...ನಗು ತಡೆಯಲು ಆಗುತ್ತಿಲ್ಲ..... ನಾನು ನನ...hhaa... hhaaa...ನಗು ತಡೆಯಲು ಆಗುತ್ತಿಲ್ಲ..... ನಾನು ನನ್ನ ಬ್ಲಾಗ್ ನಲ್ಲಿ ಗಣಪತಿ ಎಂಬುವವನ ಆವಾಂತರ ಬರೆದಾಗ ನೀವು ನಿಮ್ಮ ಕಾಮೆಂಟ್ ನಲ್ಲಿ ಈ ನಾಗೇಶನ ವಿಷಯ ತಿಳಿಸಿದ್ದೀರಿ...... ಇಷ್ಟೆಲ್ಲಾ ಕಾಯಿಸಿ ಈಗ ಬರೆದಿದ್ದೀರಿ........... ಕ್ಷಮೆ ಇರಲಿ, ತಡವಾಗಿ ಬಂದದ್ದಕ್ಕೆ...... ಕೆಲಸ ಒತ್ತಡ ಇದೆ.... ಹಾಗಾಗಿತಡವಾಯಿತು.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4911759044153324057.post-44422905398591668862010-05-04T10:58:58.356-07:002010-05-04T10:58:58.356-07:00ವಿಜಯಶ್ರೀ, ಊರಿಗೆ ಪಯಣ, ಹಳ್ಳಿಯ ವಾಸ, ಮತ್ತೆ ಆ ಮಣ್ಣಿನ ಸೊ...ವಿಜಯಶ್ರೀ, ಊರಿಗೆ ಪಯಣ, ಹಳ್ಳಿಯ ವಾಸ, ಮತ್ತೆ ಆ ಮಣ್ಣಿನ ಸೊಗಡಿನ ಕಥೆಗಳನ್ನು ನಿಮ್ಮ ಅಲ್ಪ ವಿರಾಮದ ನಂತರ ಮುಂದುವರೆಸಿ.
ಹಳ್ಳಿಯ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ಹಾಸ್ಯಮಾಯವಾಗಿ ವಿವವರಿಸಿದ್ದೀರಿ. ಅಂದ ಹಾಗೆ ಹಂದಿಯನ್ನು ಹಿಡಿಯೋಕೆ ಹೋದದ್ದು ಯಾಕೆ...?? ತೋಟದಲ್ಲಿ ಅವುಗಳ ಉಪಟಳ ಜಾಸ್ತಿಯಿತ್ತು ಅಂತಲೇ..? ಹಹಹ ಅಂತೂ ಬಚಾವು ನಾಗೇಶಪ್ಪ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4911759044153324057.post-70712272646799990922010-05-02T06:28:04.008-07:002010-05-02T06:28:04.008-07:00ಅಲ್ಲ್ರೀ................ಈ ತಾರಾ ನಗಿಸೋದ ನಿಮ್ಮ ನಾಗೇಶ!
...ಅಲ್ಲ್ರೀ................ಈ ತಾರಾ ನಗಿಸೋದ ನಿಮ್ಮ ನಾಗೇಶ!
ಅಬ್ಬಬ್ಬಾ ಹೊಟ್ಟೆ ಹುಣ್ಣಾಗಿ ಹೋಯ್ತು ನೋಡಿ
ಹೀಗೆ ಅವನ ಕತೆಗಳು ಬರ್ತಾ ಇರಲಿ
ನೀವು ಕೈಗೊಂಡ ಕಾರ್ಯಗಳು BEGA ಕೈಗೂಡಿ ಮತ್ತೆ ಬ್ಲಾಗೂರಿಗೆ ಬನ್ನಿ
ಅಲ್ಲಿ ವರೆಗೂ ನಾವೆಲ್ಲಾ ನಿಮ್ಮನೆ ಬಗಲಲ್ಲೇ ಕಾಯ್ತಾ ಇರ್ತೇವೆ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-4911759044153324057.post-4191456137177721962010-05-02T02:21:48.930-07:002010-05-02T02:21:48.930-07:00istella aadaru enoo haagadavarante iruva nimma naa...istella aadaru enoo haagadavarante iruva nimma naagesha avaru nijakku great :) :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-4911759044153324057.post-65264828231166439012010-04-28T00:44:01.851-07:002010-04-28T00:44:01.851-07:00ಚುಕ್ಕಿಚಿತ್ತಾರ,
ನಿಮ್ಮೀ ಕವನ ಹಾಸ್ಯದಾದಿಯಲ್ಲಿದೆ..
ನಿಮ್ಮ...ಚುಕ್ಕಿಚಿತ್ತಾರ,
ನಿಮ್ಮೀ ಕವನ ಹಾಸ್ಯದಾದಿಯಲ್ಲಿದೆ..
ನಿಮ್ಮ ಕೆಲಸಕ್ಕೆ " .."ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-4911759044153324057.post-84582874664257915732010-04-27T11:02:45.905-07:002010-04-27T11:02:45.905-07:00ಪ್ರಾಣಿಗಳು ಓಡಾಡುವ ಜಾಗದಲ್ಲಿ ಸಂಜೆ ಕೋವಿ ಕಟ್ಟಿ-ಬೆಳಿಗ್ಗೆ...ಪ್ರಾಣಿಗಳು ಓಡಾಡುವ ಜಾಗದಲ್ಲಿ ಸಂಜೆ ಕೋವಿ ಕಟ್ಟಿ-ಬೆಳಿಗ್ಗೆ ಮುಂಚೆಯೇ ಯಾವುದಾದರೂ ಪ್ರಾಣಿ ಬಿದ್ದಿದೆಯೋ ಎಂದು ನೋಡಲು ಹೋದಾಗ-ಕಾಲಿಗೆ ಕೋಲು,ಕೋಲಿಗೆ ಕೋವಿ ಟ್ರಿಗರ್ ಗೆ ಕಟ್ಟಿದ ದಾರ ತಾಗಿ ಈಡಾಗಿ-ಕಡ್ಲೆ ಕಾಳು ಗಾತ್ರದ ಚರೆ(ಗುಂಡು)ಯೊಂದು ಹಣೆಗೆ ತಾಗಿ-ಬೆಕ್ಕಿನಂತೆ (ಇನ್ಫ್ಲುಯೆನ್ಸ್ ಗೆ ನನಗೆ ಚೆನ್ನಾಗಿ ಪರಿಚಯವಿರುವವರನ್ನು ಕರೆದುಕೊಂಡು) ಬಂದು ಆ ಗುಂಡು ತೆಗೆಸಿಕೊಂಡು ಹೋದ ವ್ಯಕ್ತಿ ಜ್ಞಾಪಕಕ್ಕೆ ಬಂತು!!!ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-4911759044153324057.post-43270138427864240422010-04-26T11:01:40.070-07:002010-04-26T11:01:40.070-07:00thumba chennagitturi nagEshana prasangaLu... laghu...thumba chennagitturi nagEshana prasangaLu... laghu haasyadhondhige naviraagi niroopisiddeeri... aadashtu bEga blogoorige hindurigi banni :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4911759044153324057.post-4274368679746216732010-04-26T04:56:26.831-07:002010-04-26T04:56:26.831-07:00ಸರಳ ನಿರೂಪಣೆಯ ನಾಗೇಶನ ಹಾಸ್ಯಪ್ರಸ೦ಗ ನಮ್ಮನ್ನು ನಗಿಸಿ ಬಿಟ...ಸರಳ ನಿರೂಪಣೆಯ ನಾಗೇಶನ ಹಾಸ್ಯಪ್ರಸ೦ಗ ನಮ್ಮನ್ನು ನಗಿಸಿ ಬಿಟ್ಟಿತು!
ನಿಮ್ಮ ಚಿತ್ತಾರದ ಮನೆ ಸು೦ದರವಾಗಿ ಬರಲಿ ಎ೦ದು ಹಾರೈಸುವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4911759044153324057.post-65246394645208205982010-04-26T01:12:42.035-07:002010-04-26T01:12:42.035-07:00ha ha ha... :)ha ha ha... :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4911759044153324057.post-89774843314539874682010-04-25T22:14:06.001-07:002010-04-25T22:14:06.001-07:00ಓ ಮನಸೇ, ನೀನೇಕೆ ಹೀಗೆ...
ಬರಹ ಮೆಚ್ಚಿದ್ದಕ್ಕೆ,
ನಿಮ್ಮ ಆತ...ಓ ಮನಸೇ, ನೀನೇಕೆ ಹೀಗೆ...
ಬರಹ ಮೆಚ್ಚಿದ್ದಕ್ಕೆ,
ನಿಮ್ಮ ಆತ್ಮೀಯ ಪ್ರತಿಕ್ರಿಯೆಗಳಿಗೆ, ಹಾರೈಕೆಗಳಿಗೆ ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆಯ ಪ್ರಕಾಶಣ್ಣ..
ನಾಗೇಶನ ಕಥೆಗಳು ಇನ್ನೂ ಇವೆ..
ಅವು ಮುಗಿಯುವವೇ ಅಲ್ಲ..
ನಕ್ಕಿದ್ದಕ್ಕೆ ಧನ್ಯವಾದಗಳು.

ಶಿವರಾಮ ಭಟ್
ಹಳ್ಳಿಯ ಜೀವನ ಚ೦ದ.. ಹಳ್ಳಿಯವರ ಮುಗ್ಧತೆ ಮತ್ತೂ ಚ೦ದ..
ಬರುತ್ತೇನೆ ಬಿಡಿ... ಜಗಳ ಮಾಡಲು ಯಾವಾಗಲೂ ನಾನು ರೆಡಿ......!!!!!!
ಚ೦ದದ ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು.

ಡಾ.ಕೃಷ್ಣಮೂರ್ತಿ.ಡಿ.ಟಿ
ನಾಗೇಶನಕಥೆ ಇಷ್ಟವಾಗಿದ್ದಕ್ಕೆ, ಮನತು೦ಬಿದ ಹಾರೈಕೆಗೆ ಹ್ರುತ್ಪೂರ್ವಕ ವ೦ದನೆಗಳು.

ಮನಮುಕ್ತಾ..
ಹಳ್ಳಿಯವರ ಬದುಕೇ ಹಾಗೆ..
ನಾಳಿನ ಚಿ೦ತೆ ನಾರಾಯಣನಿಗೆ..
ಅಕ್ಕರೆಯ ಪ್ರತಿಕ್ರಿಯೆಗೆ, ಹಾರೈಕೆಗೆ ವ೦ದನೆಗಳು.

ಶಿವು ಸರ್..
ಭಾನಗಡೆ ಕಥೆ ಮೆಚ್ಚಿದ್ದಕ್ಕೆ, ಸು೦ದರಪ್ರತಿಕ್ರಿಯೆಗೆ ವ೦ದನೆಗಳು.

ತೇಜಸ್ವಿನಿ..
ನಕ್ಕಿದ್ದಕ್ಕೆ, ತು೦ಬು ಹ್ರುದಯದ ಹಾರೈಕೆಗೆ ಧನ್ಯವಾದಗಳು.

ಮನಸು..
ಸಮಯವಿದ್ದಾಗ ಖ೦ಡಿತಾ ಬರುವೆ..
ನಕ್ಕಿದ್ದಕ್ಕೆ, ಹಾರೈಕೆಗೆ ಥ್ಯಾ೦ಕ್ಸ್..

ಚಿತ್ರಾ..
ನಾಗೇಶನ ಕಥೆ ಮಜಾ ಕೊಡುತ್ತದೆ...
ನಿಮ್ಮ ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು.

ಸುಬ್ರಹ್ಮಣ್ಯ...
ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ, ಹಾರೈಕೆಗೆ ವ೦ದನೆಗಳು.
[ ಸಗ್ಗದ ಸಿರಿಯೊ೦ದು ಇಳಿದು ಬ೦ದು ನಿಮ್ಮನೆಯಲ್ಲಿ ತೂಗುತ್ತಿದೆಯೆ..? ಮೊದಲೆಲ್ಲೊ ಹೇಳಿದ್ದ ನೆನಪು..]

ಪೆನ್ನು ಪೇಪರಿನವರೆ..
ನಿಮ್ಮ ಚ೦ದದ ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು.

ಸುನಾಥ್ ಕಾಕ..
ನಕ್ಕಿದ್ದಕ್ಕೆ,ಬರಹ ಮೆಚ್ಚಿದ್ದಕ್ಕೆ, ನಿಮ್ಮ ಹ್ರುತ್ಪೂರ್ವಕ ಹಾರೈಕೆಗೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-82841894453766386092010-04-25T08:45:07.123-07:002010-04-25T08:45:07.123-07:00ನಾಗೇಶನ ಪ್ರಸಂಗಗಳು ಸಕತ್ತಾಗಿವೆ. ಬೇಗನೇ ನೀವು ಬ್ಲಾ^ಗಿಗೆ ...ನಾಗೇಶನ ಪ್ರಸಂಗಗಳು ಸಕತ್ತಾಗಿವೆ. ಬೇಗನೇ ನೀವು ಬ್ಲಾ^ಗಿಗೆ ಮರಳುವದನ್ನು ಕಾಯುತ್ತಿರುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-6755053778868570382010-04-25T08:25:32.271-07:002010-04-25T08:25:32.271-07:00ಚೆಂದವಾದ ನಿರೂಪಣೆ
ನಗು ಮೂಡಿಸಿದ್ದಕ್ಕೆ ಥ್ಯಾಂಕ್ಸ್
ಹೋಗಿ,...ಚೆಂದವಾದ ನಿರೂಪಣೆ
ನಗು ಮೂಡಿಸಿದ್ದಕ್ಕೆ ಥ್ಯಾಂಕ್ಸ್
ಹೋಗಿ, ಬೇಗ ಬನ್ನಿ ಬ್ಲಾಗೂರಿಗೆ. ಒಳ್ಳೆಯದಾಗಲಿ.ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-4911759044153324057.post-61327219045855392222010-04-25T03:58:24.121-07:002010-04-25T03:58:24.121-07:00ನಗಿಸಿದ್ದಕ್ಕೆ ಥ್ಯಾಂಕ್ಯು. All the best...ನಿಮ್ಮ ಸಂಕಲ್...ನಗಿಸಿದ್ದಕ್ಕೆ ಥ್ಯಾಂಕ್ಯು. All the best...ನಿಮ್ಮ ಸಂಕಲ್ಪಗಳು ಸಿದ್ದಿಸಲಿ ಮತ್ತು ಯಶಸ್ವಿಯಾಗಲಿ. ಪುನಃ ಬನ್ನಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-4911759044153324057.post-75829268213074372172010-04-25T01:17:16.997-07:002010-04-25T01:17:16.997-07:00ಹಾಹಾ ಹಾ ..
ನಾಗೇಶನ ಕಥೆ !!! ಒಳ್ಳೆ ಮಜಾ ಇದೆ . ಅವನ ಇತರ...ಹಾಹಾ ಹಾ ..
ನಾಗೇಶನ ಕಥೆ !!! ಒಳ್ಳೆ ಮಜಾ ಇದೆ . ಅವನ ಇತರ ಭಾನಗಡೆಗಳನ್ನೂ ಓದಲು ಕಾಯುತ್ತೇವೆ, ಬೇಗ ಬಂದು ಮುಂದುವರೆಸಿ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-4911759044153324057.post-68882412554826065542010-04-25T00:22:59.053-07:002010-04-25T00:22:59.053-07:00naageshana kathe chennagide...tumba nagu bantu.......naageshana kathe chennagide...tumba nagu bantu.... blog prapancha bidadiri... aagomme eegomme bareyuttaliriಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4911759044153324057.post-83743838596727272912010-04-24T23:08:07.464-07:002010-04-24T23:08:07.464-07:00ಸರಳ ನಿರೂಪಣೆಯಿಂದ, ಹಾಸ್ಯವನ್ನು ತುಂಬಾ ಚೆನ್ನಾಗಿ ಹೇಳಿದ್ದ...ಸರಳ ನಿರೂಪಣೆಯಿಂದ, ಹಾಸ್ಯವನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ. ತುಂಬಾ ನಗು ಬಂತು :) ನಾಗೇಶನ ಮತ್ತಷ್ಟೂ ಬಾನಗಡಿಗಳು ಆದಷ್ಟು ಬೇಗ ಬರಲಿ. ನಿಮ್ಮ ಸಂಕಲ್ಪಗಳು ಒಳ್ಳೆಯರೀತಿಯಲ್ಲಿ ಬಹು ಬೇಗ ಮುಗಿದು ನೀವು ಮತ್ತೆ ಬ್ಲಾಗೂರಿಗೆ ಬೇಗ ಬರುವಂತಾಗಲಿ :)

ಶುಭಹಾರೈಕೆಗಳು ಎಲ್ಲಾ ಉತ್ತಮ ಸಂಕಲ್ಪಗಳಿಗೂ :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-4911759044153324057.post-57375845582803185132010-04-24T20:39:31.113-07:002010-04-24T20:39:31.113-07:00ಚುಕ್ಕಿಚಿತ್ತಾರ,
ನಿಮ್ಮ ನಾಗೇಶನ ಕತೆ ಓದಿ ನಗು ಬಂತು. ಇಂ...ಚುಕ್ಕಿಚಿತ್ತಾರ,

ನಿಮ್ಮ ನಾಗೇಶನ ಕತೆ ಓದಿ ನಗು ಬಂತು. ಇಂಥವರು ಇರುವುದರಿಂದಲೇ ಎಲ್ಲಾ ಬಾನಗಡಿಗಳೂ ಆಗುವುದು ಅಲ್ಲವೇ...ಉತ್ತಮ ನಿರೂಪಣೆಯೊಂದಿಗೆ ಅವನ ಬಾನಗಡಿಗಳನ್ನು ಹೇಳಿದ್ದೀರಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4911759044153324057.post-29666631627277665822010-04-24T19:10:48.247-07:002010-04-24T19:10:48.247-07:00ಸಧ್ಯ!!ಭಾನಗಡಿ ನಾಗೇಶನ ಪ್ರಾಣ ಉಳಿಯಿತಲ್ಲ... ಇ೦ತಹ ಶೂರರು(...ಸಧ್ಯ!!ಭಾನಗಡಿ ನಾಗೇಶನ ಪ್ರಾಣ ಉಳಿಯಿತಲ್ಲ... ಇ೦ತಹ ಶೂರರು(ತಾವೇ ಹೇಳಿಕೊಳ್ಳುವುದು)ಅನೇಕರಿರುತ್ತಾರೆ
ಅವರಿಗೆ ತಮ್ಮ ಪ್ಲಾನೇ ಸರಿ...ಅಲ್ಲಾ ಕಾಡು ಹ೦ದಿಯನ್ನು ಹಿಡಿಯುವುದು ಸುಲಬವೆ? ಅವನೊಟ್ಟಿಗಿದ್ದ ಸ೦ಗಡಿಗರೂ ಭಾರೀನೇ ಶೂರರಾಗಿದ್ರು ಅನ್ಸತ್ತೆ.
ಹಾಕಿಕೊ೦ಡ ಸ೦ಕಲ್ಪ ಸುಗಮವಾಗಿ ಗುರಿ ತಲುಪಲಿ...ಶುಭಹಾರೈಕೆಗಳು.ಚಿತ್ತಾರದರಮನೆಗೆ ಚಿತ್ತಾರ ಮಾಡಲು ಮತ್ತೆ ಮರಳಿರಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4911759044153324057.post-21658358336235222222010-04-24T18:33:58.705-07:002010-04-24T18:33:58.705-07:00ಚುಕ್ಕಿ ಚಿತ್ತಾರ ಅವರಿಗೆ ನಮಸ್ಕಾರಗಳು .ನಾಗೇಶನ ಹಂದಿಯ ಬೇಟ...ಚುಕ್ಕಿ ಚಿತ್ತಾರ ಅವರಿಗೆ ನಮಸ್ಕಾರಗಳು .ನಾಗೇಶನ ಹಂದಿಯ ಬೇಟೆ ಕಥೆ ಓದಿ ತೇಜಸ್ವಿಯವರ ಪರಿಸರದ ಕಥೆಗಳು ನೆನಪಿಗೆ ಬಂತು.ನವಿರು ಹಾಸ್ಯದ ಬರಹ ತುಂಬಾ ಸೊಗಸಾಗಿ ಬಂದಿದೆ.ನೀವು ಇನ್ನು ಕೆಲವು ತಿಂಗಳು ಬ್ಲಾಗಿಗೆ ಬರೆಯುವುದಿಲ್ಲ ಎನ್ನುವುದನ್ನು ಓದಿ ಮನಸ್ಸು ಭಾರವಾಗಿದೆ.ಆದಷ್ಟೂ ಬೇಗ ನಿಮ್ಮ ಕಮಿಟ್ ಮೆಂಟ್ಸ್ ಎಲ್ಲಾ ಮುಗಿಸಿ ಮತ್ತೆ ಬರೆಯುವಂತಾಗಲಿ ಎಂಬುದೇ ನನ್ನ ಹಾರೈಕೆ .ಕಡೆ ಪಕ್ಷ ನಮ್ಮ ಬ್ಲಾಗಿಗಾದರೂ ಬರುತ್ತಿರಿ .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-4911759044153324057.post-69788499391224681922010-04-24T17:53:50.167-07:002010-04-24T17:53:50.167-07:00ಚುಕ್ಕಿ-ಚಿತ್ತಾರ,
ಹಳ್ಳಿ ಜೀವನ ಅಳು-ಕಾಳು ಅವರ ನಡೆ-ನುಡಿ ...ಚುಕ್ಕಿ-ಚಿತ್ತಾರ,
ಹಳ್ಳಿ ಜೀವನ ಅಳು-ಕಾಳು ಅವರ ನಡೆ-ನುಡಿ ಪ್ರಾಮಾಣಿಕತೆ ಸ್ವಾಮಿನಿಷ್ಠೆ ಮುಗ್ಧತೆ ಪ್ರೀತಿ ಎಲ್ಲ ಕಣ್ಣುಮುಂದೆ
ಚಲನ ಚಿತ್ರದಂತೆ ಹಾಡು ಹೋಯಿತು. ನಿಮ್ಮ ಬರವಣಿಗೆಯಲ್ಲಿ ತಿಳಿಹಾಸ್ಯ ನೈಜ ಚಿತ್ರಣ ತುಂಬಾ ಇಷ್ಟವಾಯಿತು.
ನಿಮ್ಮ ನೆನಪು ಕೂಡ ಶ್ರೀಮಂತವಾಗಿದೆ. ಕಷ್ಟ ಪಟ್ಟು ದುಡಿದು ಹೊಟ್ಟೆ ತುಂಬಾ ತಿಂದು ನಾಳಿನ ಚಿಂತೆಯಿಲ್ಲದೆ ನೆಮ್ಮದಿಯಲ್ಲಿ ಬದುಕುವ
ನಾಗೆಶನಂತಹವರಿಂದ ಹಳ್ಳಿ ಜೀವನ ವರ್ಣರಂಜಿತ! ಬ್ಲಾಗೂರಲ್ಲಿ ಕೆಲಸ ತಾತ್ಕಾಲಿಕ ಸ್ತಗಿತವಾದರೂ ಊರಿಗೆ ಬರುತ್ತಿರಿ. ನಮ್ಮ ಬ್ಲಾಗೂರ ಮನೆಗಳಿಗೆ ಬಂದು ಒಂದೆರಡು ನಾಗೇಶನ ಕಥೆ, ಸೊಗಸಾದ ಬದುಕಿನ ಕ್ಷಣಗಳು, ಕಷ್ಟ ಸುಖ, ತಮಾಷೆ, ಶಿಶಿರನ ಕಥೆಗಳು ಎಲ್ಲ ಹೇಳಿ ಹೋಗಿ...
ಅದಿಲ್ಲವೆಂದರೆ ನಮ್ಮೊಂದಿಗೆ ಜಗಳವಾಡಿದರು ಪರವಾಗಿಲ್ಲ... !!
ಶಿವರಾಮ ಭಟ್ಶಿವರಾಮ ಭಟ್https://www.blogger.com/profile/16432326144066535650noreply@blogger.comtag:blogger.com,1999:blog-4911759044153324057.post-91536469722601288732010-04-24T17:05:13.969-07:002010-04-24T17:05:13.969-07:00ಚುಕ್ಕಿ ಚಿತ್ತಾರಾ...
ಹ್ಹಾ..ಹ್ಹಾ... ಹ್ಹೊ..ಹ್ಹೊ...
...ಚುಕ್ಕಿ ಚಿತ್ತಾರಾ...

ಹ್ಹಾ..ಹ್ಹಾ... ಹ್ಹೊ..ಹ್ಹೊ...

ಮಸ್ತ್ ಇದ್ದಾನೆ "ನಾಗೇಶ".. !!

ಬಹಳ ಇಷ್ಟವಾಗಿಬಿಟ್ಟಿದ್ದಾನೆ..
ಇವನ ಸಾಹಸ ಇನ್ನಷ್ಟು ಬರಲಿ...

ಇನ್ನೂ ನಗು ತಡಿಯಲಿಕ್ಕೆ ಆಗ್ತಾ ಇಲ್ಲ...

ನಮ್ಮನ್ನೆಲ್ಲ ನಗಿಸಿದ್ದಕ್ಕೆ ಥ್ಯಾಂಕ್ಸು.....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4911759044153324057.post-26547795023051488892010-04-24T15:34:50.872-07:002010-04-24T15:34:50.872-07:00ನಿಮ್ಮೂರ ನಾಗೇಶನ ಬಾನಗಡೆಯ ಬರಹ ಚೆನ್ನಾಗಿದೆ. ಹಂದಿ ಹಿಡಿಯು...ನಿಮ್ಮೂರ ನಾಗೇಶನ ಬಾನಗಡೆಯ ಬರಹ ಚೆನ್ನಾಗಿದೆ. ಹಂದಿ ಹಿಡಿಯುವ ಪ್ರಸಂಗ ಓದುವಾಗ ಸಿನೆಮಾ ನೋಡಿದಂತೆಯೇ ಆಯ್ತು. ನಿಮ್ಮ ನಿರೂಪಣೆ ಇಷ್ಟವಾಯ್ತು. ಪೂರ್ವ ನಿರ್ದಾರಿತ ಕೆಲಸದ ನಿಮಿತ್ತ blog ಗೆ ರಜಾ ಹಾಕುತ್ತಿರುವಿರೆಂದಿರಿ. ಯಶಸ್ಸು ಸಿಗಲಿ.ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.com