tag:blogger.com,1999:blog-4911759044153324057.post5964356095855722805..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಬನ್ನಿರಲ್ಲ...ಬ್ಲಾಗೂರ ನನ್ನ ಮನೆಗೆ ...ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger15125tag:blogger.com,1999:blog-4911759044153324057.post-69790673058852480032012-07-17T23:23:51.999-07:002012-07-17T23:23:51.999-07:00blaagoora nimma maneya hoogalu thumbaa istha aayit...blaagoora nimma maneya hoogalu thumbaa istha aayitu.lekhanada shaily thumbaane ishta aatu.ushodayahttps://www.blogger.com/profile/14555539840345014385noreply@blogger.comtag:blogger.com,1999:blog-4911759044153324057.post-55496654360834342582010-03-31T22:21:26.817-07:002010-03-31T22:21:26.817-07:00ಪಯಣದಲಿ ನಾನಿದ್ದೆ,
ಅತ್ತ ಇತ್ತ ಸುತ್ತಿದ್ದೆ,
ಕೊಂಚ ಬಳಲಿ...ಪಯಣದಲಿ ನಾನಿದ್ದೆ,

ಅತ್ತ ಇತ್ತ ಸುತ್ತಿದ್ದೆ,

ಕೊಂಚ ಬಳಲಿದ್ದೆ,

ನಿಮ್ಮ ಮನೆಯ ಕಂಡಿದ್ದೆ

ಒಳಹೊಕ್ಕು ನಿಂದಿದ್ದೆ

ಬೆರಗು ನಾ ಗೊಂಡಿದ್ದೆ

ಅಂದವಾದ ಚುಕ್ಕಿ ಚಿತ್ತಾರ

ಅದಕೊಪ್ಪುವ ಬರಹದ ಅಲಂಕಾರ

ಒಲುಮೆಯ ಆಮಂತ್ರಣವ ನೀಡುತಿಹೆನಿಂದು

"ನನ್ನ ಕನಸನ್ನು" ನಿಮ್ಮೊಡನೆ ಹಂಚಿಕೊಳ್ಳಲೆಂದು

ಬಿಡುವುಮಾಡಿಕೊಳ್ಳಿರಿ ಸ್ವಲ್ಪ ನೀವು

ಬಂದುಹೋಗಿರಿ ನನ್ನ ಮನೆಗೆ, ಅದು ನಿಮ್ಮ ಪಯಣದ ನೌಕೆಗೊಂದು ಠಾವು :) (i.e.ಬಂದರು)Prashanth Urala. Ghttps://www.blogger.com/profile/13752810659587955048noreply@blogger.comtag:blogger.com,1999:blog-4911759044153324057.post-86051611045034486392010-01-19T20:50:02.167-08:002010-01-19T20:50:02.167-08:00ಶಬ್ದಗಳೊಡಣೆಯ ತಮ್ಮ ಆಟ
ಚಿತ್ತಾರದ ಕೂಟ.
ಓದುಗರ ಮನಕ್ಕೆ ರಸದ...ಶಬ್ದಗಳೊಡಣೆಯ ತಮ್ಮ ಆಟ
ಚಿತ್ತಾರದ ಕೂಟ.
ಓದುಗರ ಮನಕ್ಕೆ ರಸದೂಟ.
ಮಿಣುಕು ಚುಕ್ಕಿಯ ತೆರದಿ ಶಬ್ದಗಳು
ಚಿತ್ತಾರದ ನವಿರಲ್ಲಿ ಜೋಡಣೆಗಳು
ಈ ಚುಕ್ಕಿ ಚಿತ್ತಾರದ ಬ್ಲಾಗೂರಲ್ಲಿ ತಿರುತಿರುಗಿ
ಕಾಲ ಮರೆತ ಹರ್ಷೋತ್ಸಾಹದ ಅತಿಥಿ ನಾವು.
ತಮ್ಮ ಬ್ಲೊಗೂರು ಹೆಸರಿನಷ್ಟೇ ಸೊಗಸಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4911759044153324057.post-89161356138165718842010-01-18T08:17:05.608-08:002010-01-18T08:17:05.608-08:00ಚಿತ್ರಗಳು ಮಾತನಾಡುತ್ತವೆ ಅನ್ನೋದು ನಿಜ ಆಯ್ತು!ಚಿತ್ರಗಳು ಮಾತನಾಡುತ್ತವೆ ಅನ್ನೋದು ನಿಜ ಆಯ್ತು!Karthik Kamannahttps://www.blogger.com/profile/10644304401602862469noreply@blogger.comtag:blogger.com,1999:blog-4911759044153324057.post-50886370592236914262009-11-03T23:15:50.429-08:002009-11-03T23:15:50.429-08:00ಸುನಾಥ್ ಸರ್ ..
ನನ್ನ ಚುಕ್ಕಿಯನ್ನು ಚಿತ್ತಾರ ಮಾಡಲು ಸಹಕರಿ...ಸುನಾಥ್ ಸರ್ ..
ನನ್ನ ಚುಕ್ಕಿಯನ್ನು ಚಿತ್ತಾರ ಮಾಡಲು ಸಹಕರಿಸುವ ನಿಮಗೆಲ್ಲರಿಗೂ ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-32098939502545164462009-11-03T03:28:52.014-08:002009-11-03T03:28:52.014-08:00ವಿಜಯಶ್ರೀ,
ನೀವು ತೆಗೆದ ಛಾಯಾಚಿತ್ರಗಳನ್ನು ನೋಡಿ ಬೆರಗಾದೆ....ವಿಜಯಶ್ರೀ,
ನೀವು ತೆಗೆದ ಛಾಯಾಚಿತ್ರಗಳನ್ನು ನೋಡಿ ಬೆರಗಾದೆ. ಒಳ್ಳೇ professional
ತರಹಾ ಚಿತ್ರಗಳಿವೆ. ಚಿತ್ರಗಳ captions ಸಹ ಅರ್ಥಪೂರ್ಣವಾಗಿವೆ.
ಚುಕ್ಕಿ ಚಿತ್ತಾರದ ‘ಸ್ವಾಗತ ಕವನ’ ಸಹ ಆಕರ್ಷಕವಾಗಿದೆ.
ನಿಮ್ಮ ಚುಕ್ಕಿಚಿತ್ತಾರದಲ್ಲಿ ಹೊಸ ಹೊಸ ಚುಕ್ಕಿಗಳನ್ನು, ಹೊಸ ಚಿತ್ತಾರಗಳನ್ನು
ನೋಡಲು ಕುತೂಹಲದಿಂದ ಕಾಯುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-62349065483256671082009-11-03T03:01:01.034-08:002009-11-03T03:01:01.034-08:00ಮೊಗೇರ ಅವರೆ. ನಿಮ್ಮ ಬರುವಿಕೆ ಸ೦ತೋಷದಾಯಕ. ಧನ್ಯವಾದಗಳು...ಮೊಗೇರ ಅವರೆ. ನಿಮ್ಮ ಬರುವಿಕೆ ಸ೦ತೋಷದಾಯಕ. ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-14850175716037664992009-11-03T02:55:59.488-08:002009-11-03T02:55:59.488-08:00ನಿವೇದಿತಾರವರೇ , ನನ್ನ ಅರಮನೆಗೆ ನೀವು ಬ೦ದದ್ದು ನನಗೆ ತು೦ಬ...ನಿವೇದಿತಾರವರೇ , ನನ್ನ ಅರಮನೆಗೆ ನೀವು ಬ೦ದದ್ದು ನನಗೆ ತು೦ಬಾ ಸ೦ತೋಷವಾಯಿತು... ಬರುತ್ತಾ ಇರಿ. ಜೊತೆಗೆ ಬುತ್ತಿಕೂಡಾ ತನ್ನಿ.

ಮನಮುಕ್ತಾ ಅವರೆ.... ನಿಮ್ಮ ವಿಶ್ವಾಸಕ್ಕೆ ನನ್ನ ಧನ್ಯವಾದ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-42736534826668279112009-11-03T02:24:39.511-08:002009-11-03T02:24:39.511-08:00ಬ್ಲಾಗೂರಿನಲ್ಲಿರುವ ನಿಮ್ಮ ”ಚುಕ್ಕಿಚಿತ್ತಾರ” ಮನೆಯ ವರ್ಣ...ಬ್ಲಾಗೂರಿನಲ್ಲಿರುವ ನಿಮ್ಮ ”ಚುಕ್ಕಿಚಿತ್ತಾರ” ಮನೆಯ ವರ್ಣನೆ ಚೆನ್ನಾಗಿದೆ.
ಆಹ್ವಾನಕ್ಕೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4911759044153324057.post-46506677977042352172009-11-03T02:12:40.476-08:002009-11-03T02:12:40.476-08:00ವಿಜಯಶ್ರೀ ಅವರೇ
ನಿಮ್ಮ ಕವಿತೆ ನನಗೆ ತುಂಬಾ ಇಷ್ಟವಾಯಿತು.
...ವಿಜಯಶ್ರೀ ಅವರೇ
ನಿಮ್ಮ ಕವಿತೆ ನನಗೆ ತುಂಬಾ ಇಷ್ಟವಾಯಿತು.
ನಾವು ಇನ್ನು ಬ್ಲಾಗ್ ಮನೆ ಕಟ್ಟುವದರಲ್ಲೇ ಇದ್ದೇವೆ. ಬನ್ನಿ ಎಲ್ಲರೂ ಕೂಡಿ ಸುಂದರವಾದ ಬ್ಲೋಗುರನ್ನು ಕಟ್ಟೋಣ.
ನನ್ನ ಬ್ಲೋಗಗೆ ನೀವು ಬಂದದ್ದು ನನಗು ಅಷ್ಟೇ ಖುಷಿಯಾಯಿತು. ಬರುತ್ತಾ ಇರಿ. ಧನ್ಯವಾದ.Nivedita Thadanihttps://www.blogger.com/profile/06767572986586271885noreply@blogger.comtag:blogger.com,1999:blog-4911759044153324057.post-71430275422333057462009-11-02T00:45:57.750-08:002009-11-02T00:45:57.750-08:00ವಿಜಯಶ್ರೀ ಮೇಡಂ,
ನೀವು ತೆಗೆದ ಎಲ್ಲ ಫೋಟೋಗಳು ಚೆನ್ನಾಗಿವ...ವಿಜಯಶ್ರೀ ಮೇಡಂ,
ನೀವು ತೆಗೆದ ಎಲ್ಲ ಫೋಟೋಗಳು ಚೆನ್ನಾಗಿವೆ.... ' ಬನ್ನಿ ಬ್ಲಾಗೂರಿಗೆ ' ತುಂಬಾ ಚೆನ್ನಾಗಿದೆ.... ಹೀಗೆ ಬರೆಯುತ್ತಿರಿ....ನಾವು ಬರುತ್ತೇವೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4911759044153324057.post-76661202815192645542009-11-01T02:30:55.964-08:002009-11-01T02:30:55.964-08:00ಥ್ಯಾ೦ಕ್ಸ್... ಪ್ರಕಾಶಣ್ಣ.ಥ್ಯಾ೦ಕ್ಸ್... ಪ್ರಕಾಶಣ್ಣ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-30767197501748270612009-10-31T10:13:14.632-07:002009-10-31T10:13:14.632-07:00ಬಹಳ ಸುಂದರವಾದ...
ಶಬ್ಧಗಳು...
ಭಾವಗಳು... ನಿಮ್ಮ ಆಶಯವನ್ನ...ಬಹಳ ಸುಂದರವಾದ...
ಶಬ್ಧಗಳು...
ಭಾವಗಳು... ನಿಮ್ಮ ಆಶಯವನ್ನು ತೆರೆದಿಟ್ಟಿವೆ...

ನಿಮ್ಮ ಚುಕ್ಕಿಚಿತ್ತಾರ..
ಬ್ಲಾಗ್ ಲೋಕದಲ್ಲಿ ಚಂದದ ರಂಗೋಲಿಯಾಗಲಿ...

ಶುಭ ಹಾರೈಕೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4911759044153324057.post-63916198083753530192009-10-31T05:05:08.903-07:002009-10-31T05:05:08.903-07:00ರಾಘು ಅವರೇ.. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ರಾಘು ಅವರೇ.. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-37592603574335202972009-10-29T11:09:31.079-07:002009-10-29T11:09:31.079-07:00ಬ್ಲಾಗೂರಲ್ಲೊಂದು ಹೊಸತಾದ ಚುಕ್ಕಿ
ಬಿಡಿಸುತಿದೆ ಬಾನಾಡಿ ತು...ಬ್ಲಾಗೂರಲ್ಲೊಂದು ಹೊಸತಾದ ಚುಕ್ಕಿ
ಬಿಡಿಸುತಿದೆ ಬಾನಾಡಿ ತುಂಬಾ ಅದರದೇ ಒಂದು ಸುಂದರ ಕಲ್ಪನೆಯ ಚಿತ್ರ.
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.com