tag:blogger.com,1999:blog-4911759044153324057.post759267070064370888..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಗೋಡೆ ಮೇಲಿನ ಚಿತ್ತಾರಗಳು.ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger24125tag:blogger.com,1999:blog-4911759044153324057.post-32695508752728530692012-09-16T01:19:57.643-07:002012-09-16T01:19:57.643-07:00ನನಗೆ ನಾನು ೧೯ ಒಂದಲೇ ಮಗ್ಗಿಯನ್ನು ಗೋಡೆಯ ಮೇಲೆ ಕಲಿತದ್ದು ...ನನಗೆ ನಾನು ೧೯ ಒಂದಲೇ ಮಗ್ಗಿಯನ್ನು ಗೋಡೆಯ ಮೇಲೆ ಕಲಿತದ್ದು ನೆನಪಾಯ್ತು...೧೮ ಒಂದಲೇ ತನಕ ಸರಾಗವಾಗಿ ಬರುತ್ತಿದ್ದ ಮಗ್ಗಿ ಹತ್ತೊಂಬತ್ತಕ್ಕೆ ಅದ್ಯಾಕೋ ನಿಂತುಬಿಡುತ್ತಿತ್ತು... ಆಮೇಲೊಂದು ದಿನ ಅಮ್ಮ ಒಂದು ಪಾಟಿ ಕಡ್ಡಿ ಕೊಟ್ಟು ಕೂರಿಸಿ ಮಜ್ಜಿಗೆ ಕಡೆಯಲು ಒಳಗೆ ಹೋದರೆ ನಾನು,ಅಲ್ಲಿಯೇ ಅಪ್ಪಾಜಿ ಟಿಪಾಯಿ ಮೇಲಿದ್ದ ಪೆನ್ಸಿಲ್ಲು ತೆಗೆದುಕೊಂಡು ಮಗ್ಗಿ ಕಲಿತಿದ್ದೆ,ಗೋಡೆ ಮೇಲೇ ಬರೆದೇ...

ಇನ್ನು ಹೈಸ್ಕೂಲಿನಲ್ಲಿ ಹೇಳಿಕೊಡುತ್ತಿದ್ದ ಚಿತ್ರಕಲೆಯ ಮೊದಲ ಪ್ರಯೋಗವೂ ಮೆತ್ತಿಯ ನನ್ನ ಕೋಣೆಯ ಗೋಡೆಯ ಮೇಲೆಯೇ....ಅದೆಷ್ಟು ರೀತಿಯ "ಚಿನ್ಮಯ"ಗಳು ಆ ಗೋಡೆಯ ಮೇಲಿವೆಯೋ ಎಣಿಸಿಲ್ಲ...

ಇನ್ನು ಪೀಯೂಸಿಯಿಂದ ಚಿತ್ರ ಬರೆಯುವುದು ಕಡಿಮೆಯಾಗಿ,ಕವನಗಳನ್ನು ಗೀಚುವ ಚಟ ಶುರುವಾಯ್ತು...ಅದಕ್ಕೆ ಪಟ್ಟಿಯ ಕೊನೆಯ ಹಾಳೆಗಳು ಆಹಾರವಾದವು...

ಇಂಜಿನಿಯರಿಂಗಿನಲ್ಲಿ ಮೆಸ್ಸೆಜುಗಳೇ ಕವನಗಳಿಗೆ ಮಾಧ್ಯಮವಾದವು..ಇನ್ನು ಈಗ, ಎಲ್ಲಾದರೂ ತಿಂಗಳಿಗೊಮ್ಮೆ ಎನನ್ನಾದರೂ ಬ್ಲಾಗಿಸಿದರೆ ಅದನ್ನು ಒಂದು ಗೋಡೆಯ ಮೇಲೆ ಗೀಚುತ್ತೇನೆ,ಎಲ್ಲಿ ಅಂತ ಕೇಳ್ದ್ರಾ????
facebook ನ ಗೋಡೆ,wall ನಲ್ಲಿ !!!!

ಹಾಂ ಹೇಳೋದ್ ಮರೆತೆ...ನಮ್ಮ ಕಡೆ,ಗೋಡೆ ಮೇಲೆ ಬರಿಯೋಕೆ ಒಂದು ಸಲ ಮಕ್ಕಳಿಗೆ ಪೂರ್ತಿ ಅಧಿಕಾರವಿದೆ..ಅದು ಮನೆಗೆ ಹಾವು ಗೀವು ಬಂದಾಗ....ಒಮ್ಮೆ ನಮ್ಮೆನೆನಲ್ಲಿ ಹೀಗೇ ಆದಾಗ ಅಬ್ಬೆಯ(ಅಜ್ಜಿ) ಸಲಹೆಯ ಮೇರೆಗೆ ,,ನಾನು ತಂಗಿ ಸೇರಿ ಮನೆಯ ಗೋಡೆ ತುಂಬಾ "ಆಸ್ತಿಕ" "ಆಸ್ತಿಕ" ಎಂದು ಬರೆದಿದ್ದುದು ನೆನೆಪು..

ಏನೇ ಇರಲಿ..... ಶಿಶಿರನಿಗೆ ಶುಭಮಸ್ತು...ಲೇಖನ ಆಪ್ತವಾಗಿದೆ,ನಿಮ್ಮನೆಗೇ ಬಂದು ಮಾತನಾಡುತ್ತಿರುವಂತೆ ಬರೆದಿದ್ದೀರಿ...ಧನ್ಯವಾದ ಒಳ್ಳೆಯ ಲೇಖನಕ್ಕಾಗಿ...ನಮಸ್ತೆ,

ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4911759044153324057.post-8462055900952725562012-09-15T10:28:05.082-07:002012-09-15T10:28:05.082-07:00ಬಿಡಿ ಬಿಡಿ ಬರೆಯಲು ಬಿಡಿ... ಆ ಗೋಡೆ ಶಿಶಿರನ ಕ್ರಿಯಾಶೀಲತೆ...ಬಿಡಿ ಬಿಡಿ ಬರೆಯಲು ಬಿಡಿ... ಆ ಗೋಡೆ ಶಿಶಿರನ ಕ್ರಿಯಾಶೀಲತೆಗೆ ಕನ್ನಡಿಯಾಗಲಿ. ಶುಭವಾಗಲಿ

ಈ ಬ್ಲಾಗ್ ಗೋಡೆಯ ಮೇಲೂ ನಿಮ್ಮ ಈ ಚಿತ್ತಾರವೂ ಚೆನ್ನಾಗಿ ಮೂಡಿಬಂದಿದೆ. ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-4911759044153324057.post-17375723967743434192012-09-15T09:05:42.913-07:002012-09-15T09:05:42.913-07:00ನನಗೆ "ತಾರೆ ಜಮೀನ್ ಪರ್" ಚಿತ್ರ ನೆನಪಾಯಿತು :)...ನನಗೆ "ತಾರೆ ಜಮೀನ್ ಪರ್" ಚಿತ್ರ ನೆನಪಾಯಿತು :). ಮಗುವಿನಲ್ಲಿ ಕ್ರಿಯಾಶೀಲತೆ ಇದೆ. ನಿಮ್ಮ ಪ್ರೋತ್ಸಾಹವೂ ಇದೆ. ಇನ್ನೇನು ಬೇಕು ?. all the bestSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-4911759044153324057.post-67349937512296172932012-09-11T22:46:53.752-07:002012-09-11T22:46:53.752-07:00ಇನ್ನೂ ಸರಿಯಾಗಿ ೨ ತುಂಬದ ಪೋರ ನನ್ನ ಅಕ್ಕನ ಮಗ ಪಾರ್ಥನೂ ಅಷ...ಇನ್ನೂ ಸರಿಯಾಗಿ ೨ ತುಂಬದ ಪೋರ ನನ್ನ ಅಕ್ಕನ ಮಗ ಪಾರ್ಥನೂ ಅಷ್ಟೇ ಗೋಡೆ ಮೇಲೆಲ್ಲಾ ರೇಖಾ ಚಿತ್ರ ಬಿಡಿಸಿಟ್ಟಿದ್ದಾನೆ..:) ಪ್ರಿಡ್ಜ್ ಮೇಲೆ ಪರ್ಮನೆಂಟ್ ಮಾರ್ಕರ್ ನಿಂದ ಬರೆದ ನವ್ಯ ಕಲೆಗಂತೂ ಇನ್ನೂ ಅರ್ಥ ಹೊಳೆದಿಲ್ಲ ನಮ್ಮಿಬ್ಬರಿಗೂ.:) ಚಂದದ ನಿರೂಪಣೆ ವಿಜಯಕ್ಕ.. ಮಕ್ಕಳ ಕಲ್ಪನೆಗಳನ್ನೆಲ್ಲಾ ಹಳೆ ಬನಿಯನ್ನಿನಿಂದ ತಾಯಂದಿರು ಒರೆಸ ಬಾರದು ಅಷ್ಟೇ. ತುಂಬಾ ಇಷ್ಟವಾಯಿತು ಈ ವಾಕ್ಯ.
ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4911759044153324057.post-52684844000419575042012-09-11T17:15:19.933-07:002012-09-11T17:15:19.933-07:00ಬಹಳ ಒಳ್ಳೆಯ ಅನುಭವ ನಿಮ್ಮದು. ಮೊದಲು ನಿಮ್ಮ ಮಗನ ಕ್ರಿಯಾಶೀ...ಬಹಳ ಒಳ್ಳೆಯ ಅನುಭವ ನಿಮ್ಮದು. ಮೊದಲು ನಿಮ್ಮ ಮಗನ ಕ್ರಿಯಾಶೀಲತೆಗೆ ಜೈ ಎನ್ನಬೇಕು. ಹಾಗು ಮಗುವಿನ ಕ್ರಿಯಾಶೀಲತೆಯನ್ನು ಗುರುತಿಸಿ ಅವನಿಗೆ ಪ್ರೋತ್ಸಾಹ ನೀಡಿದ್ದಕ್ಕೆ ನಿಮಗೂ ಸಹ ಜೈ ಎನ್ನ ಬೇಕು. ಮಕ್ಕಳು ಗೋಡೆ ಮೇಲೆ ಬರೆದರೆ ಸಾಕೂ ಅವರನ್ನು ಶತ್ರುಗಳಂತೆ ಕಂಡು ಶಿಕ್ಷಿಸುವ ತಂದೆ ತಾಯಿಗಳನ್ನು ನೋಡಿದ್ದೇನೆ. ನಿಮ್ಮ ಈ ಅನುಭವ ಅನುಕರಣೀಯ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4911759044153324057.post-42203412841808484642012-09-11T11:50:12.477-07:002012-09-11T11:50:12.477-07:00ವಿಜಯಕ್ಕ......
ಸೇಮ್ ಪಿಂಚ್.....ಸೋಫಾದ ಮೇಲೆ ಕುಳಿತರೆ ಕ...ವಿಜಯಕ್ಕ......

ಸೇಮ್ ಪಿಂಚ್.....ಸೋಫಾದ ಮೇಲೆ ಕುಳಿತರೆ ಕಾಣುವುದು ನನ್ನ ಮೂರುವರೆ ವರ್ಷದ ಮಗಳ ಕಲಾ ಪರಾಕ್ರಮ....ನನ್ನಾಕೆ ಗೋಡೆಗೆ ಫುಲ್ ಟೈಲ್ಸ್ ಹಾಕಿ ಬಿಡೋಣ ಅಂತ ಹೇಳ್ತಾನೆ ಇದ್ದಾಳೆ....
ಸುಂದರ ಬರಹ.....ನಮ್ಮನೆ ಕಥೆನೇ ನೀವು ಬರೆದ ಹಾಗೆ ಇತ್ತು....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4911759044153324057.post-89608889599385052822012-09-11T10:49:59.532-07:002012-09-11T10:49:59.532-07:00ಶಿಶಿರನ ಕಲ್ಪನೆಯ ಗೆರೆಗಳನ್ನು ಫೋಟೋ ತೆಗೆದಿಡು..
ಪುಟ್ಟ ...ಶಿಶಿರನ ಕಲ್ಪನೆಯ ಗೆರೆಗಳನ್ನು ಫೋಟೋ ತೆಗೆದಿಡು..
ಪುಟ್ಟ ಕಲಾವಿದನಿಗೆ, ಬಹುಮಾನ ಪಡೆದಿದ್ದಕ್ಕೆ ಅಭಿನ೦ದನೆಗಳು. :)ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4911759044153324057.post-85135074298701569802012-09-11T10:22:30.720-07:002012-09-11T10:22:30.720-07:00ಚೆನ್ನಾಗಿ ಬರದ್ದಿ ವಿಜಯಕ್ಕ..
ನಿಶ್ಯಕ್ತಿಮ್ಯಾನ್ :-) :-)...ಚೆನ್ನಾಗಿ ಬರದ್ದಿ ವಿಜಯಕ್ಕ..
ನಿಶ್ಯಕ್ತಿಮ್ಯಾನ್ :-) :-) , ಕೀಲಿ ಕೊಟ್ರೆ ಹೆಲಿಕ್ಯಾಪ್ಟರ್ ತರಾ ಹೋಗಿ ತಾರಸಿ ಮೇಲೂ ಬರ್ಯ ಪ್ಲಾನು.. ಏನೇ ಕೊಟ್ರೂ ಸಮಾಧಾನ ಆಗ್ದೇ ಗೋಡೆ ಮೇಲೇ ಬರ್ಯದು.. ಇದೆಲ್ಲಾ ಮಕ್ಕಳ ಮುಗ್ದತೆ, ಕ್ರಿಯಾಶೀಲತೆಗೆ ಸಾಕ್ಷಿ. ಕೊನೇ ಪ್ಯಾರಾದಲ್ಲಿ ಮತ್ತೆ ವಾಸ್ತವದ ಚಿತ್ರಣ.. ಅಕ್ಕನ ಗೆಳೆಯರು ಬಂದರೆ ತುಸು ನಾಚಿಕೆ, ಗೋಡೆಗೆ ಬಣ್ಣ ಹೊಡೆಸಿ ಅಂತ ಹೇಳೋದು ಇದೆಲ್ಲಾ ಮುಗ್ದತನ ಸ್ವಲ್ಪ ಸ್ವಲ್ಪವೇ ಮಾಯವಾಗಿ ಪ್ರೌಢಿಗೆ ಮೂಡುತ್ತಿರುವ ಸಂಕೇತವೇನೋ..

ಮಕ್ಕಳು ಬೆಳೆದಂತೆಲ್ಲಾ ಅವ್ರಲ್ಲಿರೋ ಕ್ರಿಯಾಶೀಲತೆ ಕಮ್ಮಿಯಾಗ್ತಾ ಬತ್ತು.. ಅದು ಹಂಗಾಗದಿರ್ಲಿ ಹೇಳಿ ಹಾರೈಕೆ.. ನಿಮ್ಮಗನ ಸಾಧನೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗ್ಲಿ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4911759044153324057.post-61533795843716475432012-09-11T00:51:53.935-07:002012-09-11T00:51:53.935-07:00Nammaneyalloo Shreya godeli bardiddale, but USA ho...Nammaneyalloo Shreya godeli bardiddale, but USA hoda mele stop maadidlu..Nice to hear Shishir's story with your beautiful narration :)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-4911759044153324057.post-66163507684050854702012-09-11T00:49:46.210-07:002012-09-11T00:49:46.210-07:00Namma Shreya kooda godeli baritidlu..but USA hoda ...Namma Shreya kooda godeli baritidlu..but USA hoda mele bareebardu helida mele stop maadidlu..Nice to hear Shishir's story with ur superb narration :)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-4911759044153324057.post-28274645081056636132012-09-10T22:47:06.074-07:002012-09-10T22:47:06.074-07:00ನನ್ನ ಮಗ ಸಿಂಗಾಪುರ್ ಹೋಟೆಲನ್ನ ಟೇಬಲ್, ಫೋನ್, ವೈಟ್ ಸೋಫಾ,...ನನ್ನ ಮಗ ಸಿಂಗಾಪುರ್ ಹೋಟೆಲನ್ನ ಟೇಬಲ್, ಫೋನ್, ವೈಟ್ ಸೋಫಾ, ಬೆಡ್, ಹಾಗು ಮೆನು ಪುಸ್ತಕದಲ್ಲಿ ಅಲ್ಲಿದ್ದ ಪೆನ್ಸಿಲ್ನಿಂದ ಗೆರೆಗಳನ್ನು ಹಾಕಿಬಿಟ್ಟಿದ್ದ,,, !!!
ನಾನು ಕಡೆಗೆ ಬರೆಯುವ ಪ್ಯಾಡನ ಪೇಪರ್ ಕೊಟ್ಟಿದ್ದೆ ಕುಳಿತು ಗೀಚಿದ್ದಾನೆ ಅದನ್ನು ತೆಗೆದುಕೊಂಡು ಬಂದು ಎತ್ತಿಟ್ಟಿದ್ದೇನೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4911759044153324057.post-17552118139691883622012-09-10T22:36:12.443-07:002012-09-10T22:36:12.443-07:00nanna maga igiga shuru hachchiddaanae. namma maney...nanna maga igiga shuru hachchiddaanae. namma maneyavaru nimma kelasa prarambhisiddare....
ai ho1 olle lekhanaಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4911759044153324057.post-87564428194727968562012-09-10T22:23:15.766-07:002012-09-10T22:23:15.766-07:00ನಮ್ಮನೆಗೆ ಬಂದಾಗಲೆಲ್ಲ "ಚಿಕ್ಕಮ್ಮ ನಿಮ್ಮನೆ ಗೋಡೆಯಲ...ನಮ್ಮನೆಗೆ ಬಂದಾಗಲೆಲ್ಲ "ಚಿಕ್ಕಮ್ಮ ನಿಮ್ಮನೆ ಗೋಡೆಯಲ್ಲಿ ಎಷ್ಟು ಜಾಗ ಇದ್ದೆ! ನಮ್ಮನೆ ಗೋಡೆಲಿ ಜಾಗನೆ ಇಲ್ಲೆ" ಅಂತ ಆಸೆಯಿಂದ ಹೇಳ್ತಿದ್ದ. ಅವನು ಹೇಳೋ ರೀತಿಗೆ ಎಂತವರೂ ಮರುಳಾಗಿ ಪೆನ್ಸಿಲ್ ಕೊಟ್ಟು ಬರಿ ಮರಾಯ ಅಂತ ಹೇಳಬೇಕು ಹಾಗಿರುತ್ತಿತ್ತು . ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-4911759044153324057.post-69909820238348868942012-09-10T22:21:49.660-07:002012-09-10T22:21:49.660-07:00smart boy.. avanige sada protsaha needi..smart boy.. avanige sada protsaha needi..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4911759044153324057.post-27837145123516410432012-09-10T21:34:23.507-07:002012-09-10T21:34:23.507-07:00ನಮ್ಮನೇಲೂ ಇದೇ ಕತೆ..ನಾನು ಒರೆಸಿ,ಒರೆಸಿ ನಿನ್ನ ಹಾಗೆ ನಿಶ್...ನಮ್ಮನೇಲೂ ಇದೇ ಕತೆ..ನಾನು ಒರೆಸಿ,ಒರೆಸಿ ನಿನ್ನ ಹಾಗೆ ನಿಶ್ಯಕ್ತಿ ಮ್ಯಾನ್ ಆಗ್ಬಿಟ್ಟಿದ್ದಿ!!!ಆದರೆ,ಇವತ್ತಿ೦ದ ನಾನು ನನ್ನ ಮಗನಿಗೆ ಗೋಡೆ ಮೇಲೆ ಬರಿಲಿಕ್ಕೆ ಪ್ರೋತ್ಸಾಹ ನೀಡ್ತಿ...ushodayahttps://www.blogger.com/profile/14555539840345014385noreply@blogger.comtag:blogger.com,1999:blog-4911759044153324057.post-51002392602518201382012-09-10T21:28:50.423-07:002012-09-10T21:28:50.423-07:00ನಮ್ಮನೆಲೂ ಇದೇ ಕತೆ....ನಾನು ಒರೆಸಿ,ಒರೆಸಿ ನಿನ್ನ ಹಾಗೆ ನಿ...ನಮ್ಮನೆಲೂ ಇದೇ ಕತೆ....ನಾನು ಒರೆಸಿ,ಒರೆಸಿ ನಿನ್ನ ಹಾಗೆ ನಿಶ್ಯಕ್ತಿ ಮ್ಯಾನ್ ಆಗ್ಬಿಟ್ಟಿದ್ದಿ!!!!!ಆದರೆ ನಾನು ಇನ್ನು ಮು೦ದೆ ಅವನಿಗೆ ಬರೆಯೋದಕ್ಕೆ ಪ್ರೋತ್ಸಾಹ ಕೊಡ್ತಿ.ನಿನ್ನ ಸಲಹೆಗೆ ತು೦ಬಾ ಧನ್ಯವಾದಗಳು ವಿಜಿಯಕ್ಕ..ushodayahttps://www.blogger.com/profile/14555539840345014385noreply@blogger.comtag:blogger.com,1999:blog-4911759044153324057.post-65150215216747221532012-09-10T19:45:47.824-07:002012-09-10T19:45:47.824-07:00but painting walls these days is too costly so tea...but painting walls these days is too costly so teach him economy thats my suggestion only...umesh desaihttps://www.blogger.com/profile/18133521597105218300noreply@blogger.comtag:blogger.com,1999:blog-4911759044153324057.post-763302518723395322012-09-10T09:48:42.468-07:002012-09-10T09:48:42.468-07:00ವಿಜಯಾ..
ನನ್ನ ಅಳಿಯ ತುಂಬಾ ಇಷ್ಟವಾಗಿಬಿಟ್ಟ...
ವಿದೇಶಗಳ...ವಿಜಯಾ..

ನನ್ನ ಅಳಿಯ ತುಂಬಾ ಇಷ್ಟವಾಗಿಬಿಟ್ಟ...

ವಿದೇಶಗಳಲ್ಲಿ ಮಕ್ಕಳ ರೂಮಿನಲ್ಲಿ ಒಂದು ಗೋಡೆಯನ್ನು ಅವರಿಗೆ ಗೀಚಲು ಎಂದೇ ಇಟ್ಟಿರುತ್ತಾರೆ...

ಆ ಥರಹ ಗೀಚುವದರಿಂದ..
ಅವರಿಗೆ ತಿಳಿಯದಂತೆ ಮಾನಸಿಕವಾಗಿ ಖುಷಿಯಾಗುತ್ತದಂತೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4911759044153324057.post-34609153907082744242012-09-10T08:52:14.055-07:002012-09-10T08:52:14.055-07:00ಚೆನ್ನಾಗಿದೆ ವಿಜಯಶ್ರೀಯವರೇ.
ನಿಮ್ಮ ಮಗನ ಕಲೆ ಮತ್ತು ನೀವದನ...ಚೆನ್ನಾಗಿದೆ ವಿಜಯಶ್ರೀಯವರೇ.
ನಿಮ್ಮ ಮಗನ ಕಲೆ ಮತ್ತು ನೀವದನು ಪೋಷಿಸಿದ ರೀತಿ.
ಸ್ವರ್ಣಾ
Swarnahttps://www.blogger.com/profile/07755878001911618838noreply@blogger.comtag:blogger.com,1999:blog-4911759044153324057.post-41958299209362582492012-09-10T08:05:52.583-07:002012-09-10T08:05:52.583-07:00ಶೇ..ಶೇ..ವಿಜಯಶ್ರೀ, ನೀವು ಹಿಂದೆ ಬರೆದದ್ದು ಒರೆಸಿಬಿಟ್ಟು ...ಶೇ..ಶೇ..ವಿಜಯಶ್ರೀ, ನೀವು ಹಿಂದೆ ಬರೆದದ್ದು ಒರೆಸಿಬಿಟ್ಟು ತಪ್ಪು ಮಾಡಿದ್ರಿ...ಯಾರಿಗೆ ಗೊತ್ತು...ನಾಳೆ ನಿಮ್ಮ ಮಗ ದೊಡ್ಡ ಆರ್ಟಿಸ್ಟ್ ಆದಾಗ ಆ ಗೋಡೆಗೆ ಎಲ್ಲಿಲ್ಲದ ಬೆಲೆ ಬಂದು ಬಿಡ್ತಿತ್ತು..ಪರವಾಗಿಲ್ಲ ಇನ್ನು ಮುಂದೆಯಾದ್ರೂ ಒರಸ್ಬೇಡಿ...ಪುಟ್ಟೂ, ದೊಡ್ಡ ದೊಡ್ಡ ಕಲಾವಿದನಾಗಿ ಅಪ್ಪ ಅಮ್ಮನಿಗೆ ಕೀರ್ತಿ ತಾರಪ್ಪಾ!
God bless you Shishir!Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-4911759044153324057.post-77575414151224742782012-09-10T07:58:36.347-07:002012-09-10T07:58:36.347-07:00ಸುಂದರ ಲೇಖನ...ಸಾಮಾನ್ಯ ಅಪ್ಪ, ಅಮ್ಮ ತಮ್ಮ ಆಸೆ ಆಕಾಂಕ್ಷೆಗ...ಸುಂದರ ಲೇಖನ...ಸಾಮಾನ್ಯ ಅಪ್ಪ, ಅಮ್ಮ ತಮ್ಮ ಆಸೆ ಆಕಾಂಕ್ಷೆಗಳನ್ನ ಮಕ್ಕಳ ಮೇಲೆ ಹೇರಿ..ಅವರ ಕ್ರಿಯಾಶೀಲತೆಯನ್ನು ಕೆಲಮಟ್ಟಿಗೆ ಮೂಲೆ ಸೇರಿಸುವುದುಂಟು...ಮಕ್ಕಳ ಆಸೆಯನ್ನ ತಮ್ಮ ಗುರಿ ಮಾಡಿಕೊಂಡು ಅವರ ಗುರಿಗೆ ತಾಳ ಹಾಕುವುದು ವಿರಳ..ನಿಮ್ಮ ಪ್ರಯತ್ನ ಖಂಡಿತ ಶ್ಲಾಘನೀಯ..ಅಭಿನಂದನೆಗಳು..ನಿಮಗೆ, ನಿಮ್ಮ ಲೇಖನಕ್ಕೆ ಹಾಗು ನಿಮ್ಮ ಮುದ್ದಾದ ಚಿತ್ರಗಾರ ಕಂದನಿಗೆ..(ನನ್ನ ಅಣ್ಣನ ಮಗ ಕೂಡ ಹೀಗೆ..ಅವನಿಗೆ ಈಗ ಏಳು ವರುಷ..ಸುಮಾರು ಎರಡು ವರುಷವಿದ್ದಾಗಿಂದ ಗಣೇಶನ ಚಿತ್ರ ಬರೆಯಲು ಶುರು ಮಾಡಿದ...ಈಗ ಎಲ್ಲ ದೇವತೆಗಳು ಕಾಗದದಲ್ಲಿ ಇಳಿದಿದ್ದಾರೆ...ಕಣ್ಣು ಮೂಗು, ಬಾಯಿ ಅತಿ ಸುಂದರವಾಗಿ ಬರೆಯುವುದು ಅವನ ವಿಶೇಷ..)Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4911759044153324057.post-79849449092595362322012-09-10T07:51:18.538-07:002012-09-10T07:51:18.538-07:00"ಅವರನ್ನು ಇರುವಂತೆಯೇ ಬೆಳೆಯಲು ಬಿಡಿ. ಆ ಕಲ್ಪನೆಗಳ..."ಅವರನ್ನು ಇರುವಂತೆಯೇ ಬೆಳೆಯಲು ಬಿಡಿ. ಆ ಕಲ್ಪನೆಗಳನ್ನೆಲ್ಲಾ ಹಳೆ ಬನಿಯನ್ನಿನಿಂದ ತಾಯಂದಿರು ಒರೆಸ ಬಾರದು ಅಷ್ಟೇ."

ಹೌದು. ೧೦೦% Correct .ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-4911759044153324057.post-2422591530160198652012-09-10T07:28:25.432-07:002012-09-10T07:28:25.432-07:00eಎಲ್ಲ ಮಕ್ಕಳ ಕತೆಯೂ ಇದೇ ಅನ್ಸುತ್ತೆ... ಸುರಯ್ಯಾಗೂ ಬರೆಯೋ...eಎಲ್ಲ ಮಕ್ಕಳ ಕತೆಯೂ ಇದೇ ಅನ್ಸುತ್ತೆ... ಸುರಯ್ಯಾಗೂ ಬರೆಯೋಕೆ ಚಿತ್ರ ಬಿಡಿಸೋಕೆ ಅಂತ ದೊಡ್ಡ ವೈಟ್ ಬೋರ್ಡ್ ತಂದುಕೊಟ್ಟೆ, ಡ್ರಾಯಿಂಗ್ ಶೀಟ್ಸ್ ಎಲ್ಲಾ...ಇದ್ರು ನಮ್ಮ ಕಪ್ಪು ಹಲಗೆಯ ಬಾಗಿಲಮೇಲೇ ಬರೆಯಬೇಕು ಸೀಮೆ ಸುಣ್ಣದಲ್ಲಿ ಮತ್ತೆ ಒರೆಸಿ ಕಪ್ಪುಬಾಗಿಲನ್ನು ಬಿಳಿ ಬಿಳಿ ಮಾಡಿಬಿಡ್ತಿದ್ದಳು... ಗೋಡೆಗಳಿಗೆ ಬಣ್ನದಲೇಪನ...ಹಹಹಹ ಹೌದು ಕೆಲವೊಮ್ಮೆ ಒರೆಸೋಕೆ ಮನಸಾಗೊಲ್ಲ...
ಸಣ್ಣ ಪುಟ್ಟ ಘಟನೆಗಳ ಹೆಣೆದು ಬರೆಯೋ ನಿಮ್ಮ ಲೇಖನಗಳು ಬಹಳ ಇಷ್ಟವಾಗುತ್ತವೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4911759044153324057.post-33588306976170699432012-09-10T07:06:40.239-07:002012-09-10T07:06:40.239-07:00I feel that your son has a very good sense of art....I feel that your son has a very good sense of art. Please encourage him. I am sure he will become a good artiste.sunaathhttps://www.blogger.com/profile/13386371953472087631noreply@blogger.com