tag:blogger.com,1999:blog-4911759044153324057.post8717237945837661347..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಎಕ್ಸ್ಲಮೇಟ್ರೀ ಮಾರ್ಕುಗಳೂ, ಕ್ವಶ್ಚನ್ ಮಾರ್ಕುಗಳೂ, ದೊರೆಯದ ಫುಲ್ ಸ್ಟಾಪುಗಳೂ...ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger14125tag:blogger.com,1999:blog-4911759044153324057.post-33889180889370938362012-06-08T02:06:49.316-07:002012-06-08T02:06:49.316-07:00ಎಲ್ಲರಿಗೂ ಧನ್ಯವಾದಗಳು.ಎಲ್ಲರಿಗೂ ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-611834157834264902012-05-31T23:16:55.575-07:002012-05-31T23:16:55.575-07:00ಹಕ್ಕೆ ಮನೆಗೆ "ಮಾಳ" ಪರ್ಯಾಯ ಪದ .
ಮೂರುವರ್ಷ ಮ...ಹಕ್ಕೆ ಮನೆಗೆ "ಮಾಳ" ಪರ್ಯಾಯ ಪದ .
ಮೂರುವರ್ಷ ಮಾಳ ಕಾದ ಸ್ವ-ಅನುಭವ ನನಗಿದೆ.
ಚಿನ್ಹೆಗಳ ಬಗ್ಗೆ ಹೆಚ್ಚು ಜೋರಾಗಿ ಪ್ರಶ್ನೆ ಕೇಳಬೇಡಿ.
ಚಿನ್ಹೆಗಳೆಲ್ಲ ಪಾಶ್ಚಿಮಾತ್ಯರ ಅನುಕರಣೆ ಎಂದು ಕನ್ನಡದ ಉಟ್ಟು ಓರಾಟಗಾರರು, ಇಂಗ್ಲೀಷು ವಿರೋಧಿಗಳು ಹೊಸ ಚಳುವಳಿ ಬಂದ್ ಗೆ ಕರೆಕೊಟ್ಟರೆ??ಶಿವರಾಮ ಭಟ್https://www.blogger.com/profile/16432326144066535650noreply@blogger.comtag:blogger.com,1999:blog-4911759044153324057.post-29180399757042089612012-05-31T21:04:57.689-07:002012-05-31T21:04:57.689-07:00ಚೆಂದದ ಲೇಖನ ವಿಜಯಕ್ಕ.. ಹಕ್ಕೆಮನೆ, ಕೇರೆ ಹಾವು, ಮಗೆ ಗದ್ದ...ಚೆಂದದ ಲೇಖನ ವಿಜಯಕ್ಕ.. ಹಕ್ಕೆಮನೆ, ಕೇರೆ ಹಾವು, ಮಗೆ ಗದ್ದೆ ಕಾಯೋರ ಇಸ್ಪೀಟು, ಕೋಣನ ಹಾವಳಿ .. ಎಲ್ಲಾ ಮಜವಾಗಿತ್ತು.

ವಿರಾಮ ಚಿಹ್ನೆಗಳ ಬಗ್ಗೆ
ದೇವನಾಗರಿ ಲಿಪಿಯಲ್ಲಿ "|" ಅನ್ನು ಪೂರ್ಣವಿರಾಮಕ್ಕೆ ಉಪಯೋಗಿಸುತ್ತಾರೆ. ಕನ್ನಡದಲ್ಲೂ ಕವಿತೆಗಳಲ್ಲಿ ಆ ಸಂಪ್ರದಾಯ ಇನ್ನೂ ಮುಂದುವರಿದಿದೆ. ಷಟ್ಪದಿಗಳಲ್ಲಿ ಮೂರನೆಯ ಲೈನಿಗೆ "|" ಅನ್ನು ಪ್ಯಾರಾದ ಕೊನೆಗೆ(೬ನೆಯ ಲೈನಿಗೆ) "||" ಅನ್ನು ಬಳಸುವುದೂ ಉಂಟು. ಛಂದೋ ಬದ್ದವಾದ ಸಂಸ್ಕೃತ ಶ್ಲೋಕಗಳಲ್ಲೂ , ಪದ್ಯಗಳಲ್ಲೂ, ಸೂಕ್ತಿಗಳಲ್ಲೂ ಈ ಪರಿಪಾಟವಿದೆ. ಲಯಕ್ಕೆ ಹೊರತಾಗಿ ಕನ್ನಡದಲ್ಲಿ ಕವನ ರಚನೆ ಶುರುವಾದ ಮೇಲೆ, ಚುಟುಕು, ಹನಿಗವನಗಳು, ಹಾಯ್ಕಗಳಂತವು ಬಂದ ಮೇಲೆ ಈ ರೂಢಿ ಕಮ್ಮಿಯಾಗಿದೆ ಅನಿಸುತ್ತದೆ. ಈ ತರದ ಪದ್ಯಗಳಲ್ಲಿ ಇಂತಿಷ್ಟೇ ಸಾಲುಗಳು ಎಂಬ ನಿಯಮ ಹಲವೆಡೆ ಇಲ್ಲದಿರುವುದರಿಂದಲೋ ಅಥವಾ ಪ್ಯಾರಾದ ಸರಿಯಾದ ಮಧ್ಯವನ್ನು ನಿರ್ಧರಿಸಲಾಗದ ಕಾರಣದಿಂದಲೋ ಏನೋ "|" ಮತ್ತು "||" ಬಳಕೆ ಇಲ್ಲದಿರಬಹುದು.

ಆಶ್ಚರ್ಯಸೂಚಕ ಚಿಹ್ನೆಗಳು ನಾ ನೋಡಿದ ಎಲ್ಲಾ ಭಾರತೀಯ ಭಾಷೆಗಳಲ್ಲೂ ಇವೆ. ಅವು ಇಂಗ್ಲೀಷಿನಿಂದ ಬಂದಿರಬಹುದು ಎಂಬ ಅಂಶ ನನಗೆ ಸರಿ ಎನಿಸಲಿಲ್ಲ. ಯಾಕೆಂದರೆ ಇಂಗ್ಲೀಷರು ಇಲ್ಲಿಗೆ ಬರುವ ಹಲವಾರು ಶತಮಾನಗಳ ಮುಂಚೆಯೇ ಕನ್ನಡ, ತಮಿಳು ಹೀಗೆ ಇಂದಿನ ಬಹುತೇಕ ಎಲ್ಲಾ ಭಾರತೀಯ ಭಾಷೆಗಳ ಲಿಪಿ ಉಗಮವಾಗಿ ಜನಸಾಮಾನ್ಯರ ಬಳಕೆಯಲ್ಲಿತ್ತು ಎಂದು ಇತಿಹಾಸದ ಶಾಸನಗಳಿಂದ, ಕೃತಿಗಳಿಂದ ಅರಿಯಬಹುದು.prashastihttps://www.blogger.com/profile/11208960340052384306noreply@blogger.comtag:blogger.com,1999:blog-4911759044153324057.post-63910900736980441512012-05-31T07:24:49.245-07:002012-05-31T07:24:49.245-07:00ಹ್ಮು.. ನ೦ದೂ ಅದೇಯಾ :)
ಎಕ್ಸ್ಕ್ಲಮೇಟ್ರಿ ಮಾರ್ಕು, ಕ್ವೆಸ...ಹ್ಮು.. ನ೦ದೂ ಅದೇಯಾ :)
ಎಕ್ಸ್ಕ್ಲಮೇಟ್ರಿ ಮಾರ್ಕು, ಕ್ವೆಸ್ಚನ್ಮಾರ್ಕೆಯ :)ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4911759044153324057.post-17205465787055623272012-05-30T01:57:20.835-07:002012-05-30T01:57:20.835-07:00ತುಂಬಾ ಸುಂದರ ಲೇಖನ.. ನಮ್ಮ ಹಳ್ಳಿ ಬದುಕು ಎಷ್ಟೊಂದು ರಂಗನ್...ತುಂಬಾ ಸುಂದರ ಲೇಖನ.. ನಮ್ಮ ಹಳ್ಳಿ ಬದುಕು ಎಷ್ಟೊಂದು ರಂಗನ್ನು ತನ್ನೊಳಗೆ ತುಂಬಿಕೊಂಡಿರುತ್ತೆ ಅಲ್ವಾ. :)Anitha Naresh Manchihttps://www.blogger.com/profile/12933347475589692490noreply@blogger.comtag:blogger.com,1999:blog-4911759044153324057.post-59640494319902367802012-05-29T20:03:04.413-07:002012-05-29T20:03:04.413-07:00ಚಂದದ ಲೇಖನಚಂದದ ಲೇಖನಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-4911759044153324057.post-76422348663105607092012-05-29T18:29:54.631-07:002012-05-29T18:29:54.631-07:00ವಿನೋದದೊಂದಿಗೆ ವಿಚಾರಪೂರ್ಣವಾಗಿಯೂ ಇದೆ ನಿಮ್ಮ ಬರಹ.ವಿನೋದದೊಂದಿಗೆ ವಿಚಾರಪೂರ್ಣವಾಗಿಯೂ ಇದೆ ನಿಮ್ಮ ಬರಹ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-4911759044153324057.post-51964107727392303502012-05-29T06:49:21.645-07:002012-05-29T06:49:21.645-07:00ವಿಜಯಶ್ರೀ, ಊರಿಗೆ ಹೋಗಿ ಬಂದಮೇಲೆ ಜಿಜ್ಞಾಸೆಗಳ ಸರಮಾಲೆನಾ??...ವಿಜಯಶ್ರೀ, ಊರಿಗೆ ಹೋಗಿ ಬಂದಮೇಲೆ ಜಿಜ್ಞಾಸೆಗಳ ಸರಮಾಲೆನಾ?? ಹಹಹ ಎರಡು ಕನ್ನಡ ಪದ ಪುಷ್ಟಿ ನಿಮ್ಮ ಲೇಖನದಲ್ಲಿ..... ಫುಲ್ ಸ್ಟಾಪಲ್ಲ...ಕಾಮ...ಅಯ್ಯಯ್ಯೋ ಕೋಮಾ ಅನ್ನೋಣವೇ..?? ಹಹಹಹ
ಇನ್ನು ಅಶ್ವರ್ಯ ಸೂಚಕ, ಸೆಮಿಕೋಲನ್...ಎಲ್ಲಾ ಹುಡುಕಿದೆ ಸಿಕ್ಕ ಮಾಹಿತಿ ಫೇಸ್ ಬುಕ್ ನಿಮ್ಅಗೆ ಪ್ರತಿಕ್ರಿಯೆಯಲ್ಲಿ ಹಾಕಿದ್ದೇನೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4911759044153324057.post-14479886519740023742012-05-29T05:28:21.808-07:002012-05-29T05:28:21.808-07:00ವಿಜಯಶ್ರೀ,
ಬಾಲ್ಯದ ಬೆರಗಿನ ಲೋಕಕ್ಕೆ ಕರೆದೊಯ್ದಿರಿ;ಧನ್ಯವಾ...ವಿಜಯಶ್ರೀ,
ಬಾಲ್ಯದ ಬೆರಗಿನ ಲೋಕಕ್ಕೆ ಕರೆದೊಯ್ದಿರಿ;ಧನ್ಯವಾದಗಳು.
ಕನ್ನಡದಲ್ಲಿ ಬಳಸುತ್ತಿರುವ ಎಲ್ಲ ಚಿಹ್ನೆಗಳು ಇಂಗ್ಲೀಶಿನಿಂದ ಆಮದಾಗಿವೆ. ಸಂಸ್ಕೃತದಲ್ಲಿ ಒಂದು ಅಡ್ಡಗೆರೆ ಮಾತ್ರ ಬಳಕೆಯಲ್ಲಿದೆ. ಅನುಪಲ್ಲ ಹಾಗು ಪಲ್ಲಗಳಿಗೆ ಒಂದು ಹಾಗು ಮತ್ತೊಂದನ್ನು ಬಳಸುತ್ತಿದ್ದಾರಷ್ಟೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-23033216316075741332012-05-29T04:58:44.530-07:002012-05-29T04:58:44.530-07:00ವಿಜಯಶ್ರೀ,
ಹಕ್ಕೆಮನೆ ವರ್ಣನೆ ತುಂಬ ಸೊಗಸಾಗಿದೆ. ಕನ್ನಡದಲ್...ವಿಜಯಶ್ರೀ,
ಹಕ್ಕೆಮನೆ ವರ್ಣನೆ ತುಂಬ ಸೊಗಸಾಗಿದೆ. ಕನ್ನಡದಲ್ಲಿ ಬಳಸುತ್ತಿರುವ ಎಲ್ಲ ಚಿಹ್ನೆಗಳೂ ಇಂಗ್ಲೀಶಿನಿಂದ ಆಮದಾಗಿವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-47766676295311667212012-05-29T02:07:58.306-07:002012-05-29T02:07:58.306-07:00ವಿಜಯಶ್ರೀ ಮೇಡಂ,
ಮೊದಲು ಹಕ್ಕೆಮನೆಯ ಫೋಟೋ ನೋಡಿ ಸಂತೋಷಗೊಂಡ...ವಿಜಯಶ್ರೀ ಮೇಡಂ,
ಮೊದಲು ಹಕ್ಕೆಮನೆಯ ಫೋಟೋ ನೋಡಿ ಸಂತೋಷಗೊಂಡೆ, ನಂತರ ಈ ಲೇಖನ ಓಡಿದ ಮೇಲಂತೂ ನಮ್ಮ ಗದ್ದೆಯಲ್ಲಿರುವ ಹಕ್ಕೆಮನೆಯಲ್ಲಿ ಮಲಗೆದ್ದು ಬಂದೆ!

ಚಂದದ ಬರಹ, ಹಲವಾರು ನೆನಪುಗಳನ್ನು ಬಡಿದೆಬ್ಬಿಸಿತು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-4911759044153324057.post-73127465729674626012012-05-29T01:30:30.308-07:002012-05-29T01:30:30.308-07:00chennagide lekhana vijaya, nanagu esto dina ee tar...chennagide lekhana vijaya, nanagu esto dina ee tara ques kaaDide.. !!,.;?""\() elladakku uttara kaayabeku yaaradru tiLisidre heLi :)ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4911759044153324057.post-11748330227684628862012-05-28T23:35:19.654-07:002012-05-28T23:35:19.654-07:00ಟೈಟಲ್ ನೋಡಿ ನಾನು ಸ್ವಲ್ಪ ಎಕ್ಷ್ಲಮೆಟರೀ ಮತ್ತು ಕ್ವೆಶ್ಚನ್...ಟೈಟಲ್ ನೋಡಿ ನಾನು ಸ್ವಲ್ಪ ಎಕ್ಷ್ಲಮೆಟರೀ ಮತ್ತು ಕ್ವೆಶ್ಚನ್ ಮಾರ್ಕ್ ಗಳೊಂದಿಗೆ ಒಳಗೆ ಬಂದೆ. ಲೇಖನ ಓದಿ ಅವೆಲ್ಲಕ್ಕೂ ಒಂದು ಫುಲ್ ಸ್ಟಾಪ್ ಸಿಕ್ಕಿತು. ತುಂಬಾ ಚೆನ್ನಾಗಿದೆ. ನಮ್ಮ ಕಡೆಗೆ ಅದಕ್ಕೆ ಮಾಳ ಕಾಯುವುದು ಅನ್ನುತ್ತಾರೆ. ಈ ಮಾಳ ಕಾಯುವರ ಕಥೆ, ಫಚಿತಿ ಎರಡು ಸೊಗಸಾಗಿರುತ್ತವೆ. ಅಂತಹ ಒಂದೆರಡು ಉದಾಹರಣೆ ಕೊಟ್ಟಿದ್ದು ತುಂಬಾ ಖುಷಿ ಕೊಟ್ಟಿತು. ನನಗು ಮಾಳ ಕಾಯುವ ಆಸೆ ಇತ್ತು. ಆದರೆ "ಜರ್ಲೆ ಕಂಡ್ರೆ ಹೆದ್ರವ.. ಬೆಳಿಗ್ಗೆ ಎಬ್ಸಿದಂತು ಎಚರಾಗದೆ ಹೋದವಾ ನೀ ಮಾಳ ಕಾಯಲ್ ಹೊಪವನ ??" ಹೇಳುವಂತ ಕ್ವೆಶ್ಚನ್ ಮಾರ್ಕ್ ಹಾಕಿ ನನ್ ಆಸೆ ಗೆ ಫುಲ್ ಸ್ಟಾಪ್ ಹಾಕಿದ್ದಾರೆ ಮನೆಯಲ್ಲಿ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4911759044153324057.post-46954460923880280772012-05-28T23:16:35.686-07:002012-05-28T23:16:35.686-07:00೧)!!!!!!!!!!!!!
೨)??????????????
ಮೊದಲನೇಯದು ಈ ಲೇಖನ...೧)!!!!!!!!!!!!!
೨)??????????????

ಮೊದಲನೇಯದು ಈ ಲೇಖನ ಎಷ್ಟು ಚೆನ್ನಾಗಿದೆ ಎಂದು ಹೇಳಲು
ಎರಡನೇಯದು ಇನ್ನೂ ಇದೇ ತರ ಎಷ್ಟು ಬೆಳಕಿಗೆ ಬಾರದ ಸಂಗತಿಗಳಿವೆ ಎಂಬುದು.
ಆಲೇಮನೆಯವರ ಕಥೆಗಳು,ಗದ್ದೇ ತರಹವೇ ರಾತ್ರಿ ಚಾಲಿಕಣದಲ್ಲಿ ಅಡಿಕೆ ಕಾಯುವವರ ಕಥೆಗಳು,ಹಳೆಯ ಕಾಲದಲ್ಲಿ ಅಟ್ಟ ಕಾಯಲು ಅಂಗಳದಡಿ ಮಲಗುತ್ತಿರುವವರ ಕಥೆಗಳು ಸುಮಾರಿದೆ.ಅಲ್ವೇ??? ಮಾಳ ಕಾಯದು ಎನ್ನುವ ಪದವೂ ಬಳಕೆಯಲ್ಲಿದೆ.

ಹಾಗೆ ಒಮ್ಮೆ ನನ್ನ ನಿದ್ರಾ ತನ್ಮಯತೆಯನ್ನು ನೋಡಿ ಅಪ್ಪಾಜಿ ಹೇಳಿದ್ದು ನೆನಪಾಗುತ್ತಿದೆ
"ಈ ಮಾಣಿಯಾ ಎಲ್ಲಾದ್ರು ಅಟ್ಟಾ ಕಾಯಲ್ ಬಿಟ್ರೆ ಅಡ್ಕೆ ಅಲ್ಲಾ, ಅಟ್ಟ ಹೊತ್ಕಂಡ ಹೊದ್ರು ಗೊತ್ತಾಗ್ತಿಲ್ಲೆ ಇವಂಗೆ !"

ಒಳ್ಳೆಯ ಲೇಖನ ,ಗದ್ದೆಗೆ ಕೊಂಡೊಯ್ದಿರಿ ನನ್ನ...
ಸವತೆಕಾಯಿ ಮಿಡಿ ಹುಡ್ಕಕ್ ಹೊರ್ಟೆ ಟಾಟಾ....

ಬನ್ನಿ ನಮ್ಮನೆಗೂ ಒಂದ್ ಏನೋ ಗೀಚಿದ್ದೇನೆ.
http://chinmaysbhat.blogspot.com/

ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್ಚಿನ್ಮಯ ಭಟ್https://www.blogger.com/profile/16355191430201446925noreply@blogger.com