tag:blogger.com,1999:blog-4911759044153324057.post3173781944810474363..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಮಾವನವರ ಚಿತ್ರ .ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger16125tag:blogger.com,1999:blog-4911759044153324057.post-18881365468811361022013-07-12T09:55:31.380-07:002013-07-12T09:55:31.380-07:00ಅವರಿದ್ದಾಗಲೇ ಚಿತ್ರ ಬಿಡಿಸಿದ್ದಿದ್ರೆ... ಎಷ್ಟು ಖುಷಿಯಾಗ್...ಅವರಿದ್ದಾಗಲೇ ಚಿತ್ರ ಬಿಡಿಸಿದ್ದಿದ್ರೆ... ಎಷ್ಟು ಖುಷಿಯಾಗ್ತಿದ್ರೋ ಅನ್ನಿಸಿತು! ಕೆಲವೊಂದು ಕೆಲಸಗಳೂ ಹಾಗೇ! ಮಾಡುವಂತಿದ್ದರೂ ಮಾಡುವುದೇ ಇಲ್ಲ. ಯಾಕೆಂದು ಇಂದಿಗೂ ಅರ್ಥವಾಗಿಲ್ಲ! ಅರ್ಥ ಹುಡುಕುವುದು ಕೂಡ ವ್ಯರ್ಥ ಅನ್ನಿಸುತ್ತದೆ! - Trivenisritrihttps://www.blogger.com/profile/16777285984452825003noreply@blogger.comtag:blogger.com,1999:blog-4911759044153324057.post-21453932999968041262013-06-29T21:41:30.904-07:002013-06-29T21:41:30.904-07:00ಮಾವನ ಚಿತ್ರ ತು೦ಬಾ ಚೆನ್ನಾಗ್ ಆಯ್ದು ವಿಜಿಯಕ್ಕ.ಮಾವನ ಚಿತ್ರ ತು೦ಬಾ ಚೆನ್ನಾಗ್ ಆಯ್ದು ವಿಜಿಯಕ್ಕ.ushodayahttps://www.blogger.com/profile/14555539840345014385noreply@blogger.comtag:blogger.com,1999:blog-4911759044153324057.post-77118709740649588622013-06-21T19:16:55.580-07:002013-06-21T19:16:55.580-07:00ಚಿತ್ರ ತುಂಬಾ ,ತುಂಬಾ ಚೆನ್ನಾಗಿದೆ .Every one continues...ಚಿತ್ರ ತುಂಬಾ ,ತುಂಬಾ ಚೆನ್ನಾಗಿದೆ .Every one continues to exist in the form of energy.ಅವರು ಖಂಡಿತ ಖುಷಿ ಪಟ್ಟಿರುತ್ತಾರೆ.ಯಾವ ಸಂಶಯವೂ ಬೇಡ. ನಿಮ್ಮನ್ನು ಗಿಲ್ಟ್ ಕಾಡದಿರಲಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-4911759044153324057.post-84198996347434572372013-06-20T11:47:08.752-07:002013-06-20T11:47:08.752-07:00ನೀವು ಬಿಡಿಸಿದ ಚಿತ್ರ ಚೆನ್ನಾಗಿದೆ. ಅಭಿನಂದನೆಗಳು.ನೀವು ಬಿಡಿಸಿದ ಚಿತ್ರ ಚೆನ್ನಾಗಿದೆ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-28427428092655625112013-06-20T08:08:03.670-07:002013-06-20T08:08:03.670-07:00ಅವರ ಮುಖದ ಗಾಂಭೀರ್ಯವನ್ನು ಅಂದವಾಗಿ ಚಿತ್ರಿಸಿದ್ದೀರಿ
ಅಭಿನ...ಅವರ ಮುಖದ ಗಾಂಭೀರ್ಯವನ್ನು ಅಂದವಾಗಿ ಚಿತ್ರಿಸಿದ್ದೀರಿ
ಅಭಿನಂದನೆಗಳು ..ಅವರೂ ನೋಡಿರ್ತಾರೆ ಬಿಡಿ.Swarnahttps://www.blogger.com/profile/07755878001911618838noreply@blogger.comtag:blogger.com,1999:blog-4911759044153324057.post-2026876085600909752013-06-20T08:05:30.718-07:002013-06-20T08:05:30.718-07:00ಅವರ ಮುಖದ ಮೇಲಿನ ಗಾಂಭೀರ್ಯ ತುಂಬಾ ಚೆನ್ನಾಗಿ ಬಂದಿದೆ ಚಿತ್...ಅವರ ಮುಖದ ಮೇಲಿನ ಗಾಂಭೀರ್ಯ ತುಂಬಾ ಚೆನ್ನಾಗಿ ಬಂದಿದೆ ಚಿತ್ರದಲ್ಲಿ.
ಅಭಿನಂದನೆಗಳು Swarnahttps://www.blogger.com/profile/07755878001911618838noreply@blogger.comtag:blogger.com,1999:blog-4911759044153324057.post-47326448994961179712013-06-20T07:31:26.374-07:002013-06-20T07:31:26.374-07:00ಮನದಲ್ಲಿ ಉಕ್ಕಿದ ಸುಂದರ ನೆನಪುಗಳು ರೇಖೆಯ ರೂಪದಲ್ಲಿ ಮೂಡಿದ...ಮನದಲ್ಲಿ ಉಕ್ಕಿದ ಸುಂದರ ನೆನಪುಗಳು ರೇಖೆಯ ರೂಪದಲ್ಲಿ ಮೂಡಿದೆ. ಸುಂದರ ವ್ಯಕ್ತಿತ್ವದ ಚಿತ್ರ. ಸುಂದರವಾಗಿದೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4911759044153324057.post-3564275023534564072013-06-20T05:22:52.446-07:002013-06-20T05:22:52.446-07:00Well done. Concentrate more on shadows and lightin...Well done. Concentrate more on shadows and lighting to turn this already a nice piece into an exquisite piece of art work. Anonymoushttps://www.blogger.com/profile/05560103933300531757noreply@blogger.comtag:blogger.com,1999:blog-4911759044153324057.post-39140582166840321292013-06-20T05:20:28.194-07:002013-06-20T05:20:28.194-07:00Well done. Concentrate more on shadows and lightin...Well done. Concentrate more on shadows and lighting especially on the neck to make this already a nice piece of work an exquisite one! Anonymoushttps://www.blogger.com/profile/05560103933300531757noreply@blogger.comtag:blogger.com,1999:blog-4911759044153324057.post-4905613866387773672013-06-20T04:18:21.974-07:002013-06-20T04:18:21.974-07:00ಒಮ್ಮೊಮ್ಮೆ ಮಾಡಬೇಕು ಎಂಬ ಕೆಲಸವನ್ನು ಆ ಸಮಯಕ್ಕೆ ಮಾಡದೆ ಪರ...ಒಮ್ಮೊಮ್ಮೆ ಮಾಡಬೇಕು ಎಂಬ ಕೆಲಸವನ್ನು ಆ ಸಮಯಕ್ಕೆ ಮಾಡದೆ ಪರಿತಪಿಸಿದ್ದು ಉಂಟು . ತುಂಬಾ ಚೆನ್ನಾಗಿ ಚಿತ್ರ ಬಿಡಿಸಿದ್ದೀರಿ. ಅಭಿನಂದನೆಗಳುAnuradhahttps://www.blogger.com/profile/18159660453684527436noreply@blogger.comtag:blogger.com,1999:blog-4911759044153324057.post-6328102260066357242013-06-20T03:24:17.411-07:002013-06-20T03:24:17.411-07:00ಖ0ಡಿತಾ..:)ಖ0ಡಿತಾ..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-91859693602731856582013-06-20T03:23:39.814-07:002013-06-20T03:23:39.814-07:00ಹ್ನೂ ನಿಮ್ಮ ಮಾತು ನಿಜ ಕೆಲವು ಕ್ಶಣಗಳನ್ನು ಕಳೆದುಕೊ0ಡಾಗಲ...ಹ್ನೂ ನಿಮ್ಮ ಮಾತು ನಿಜ ಕೆಲವು ಕ್ಶಣಗಳನ್ನು ಕಳೆದುಕೊ0ಡಾಗಲೇ ಬುದ್ಧಿ ಬರುವುದು. ಒರಿಜಿನಲ್ ಫೋಟೋ ವನ್ನೂ ಕೂಡಾ ಅಪ್ ಲೋಡ್ ಮಾಡುತ್ತೇನೆ..
ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-66687181694869587662013-06-20T03:16:27.318-07:002013-06-20T03:16:27.318-07:00ಹೌದು ಸುಗುಣಾ ... ಕೆಲವೊಮ್ಮೆ ನಾವಿರುವ ವರೆಗೂ ಅವ್ರೂ ಇರ್...ಹೌದು ಸುಗುಣಾ ... ಕೆಲವೊಮ್ಮೆ ನಾವಿರುವ ವರೆಗೂ ಅವ್ರೂ ಇರ್ತಾರೆ ಅ0ತ ತಿಳಿದು ಕೊ0ಡು ಎಡವಿ ಬಿಡುತ್ತೇವೆ ನ0ತರ ಪರಿತಪಿಸುತ್ತೇವೆ..

ನಿಮ್ಮ ಚಿತ್ರವನ್ನೂ ಬರೆದು ಕೊಡುತ್ತೇನೆ.. ಸೀಜನ್ 2 ವರೆಗೆ ಕಾಯಿರಿ..:)
thanks ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-58130688206837829512013-06-20T01:29:34.671-07:002013-06-20T01:29:34.671-07:00ಹಾಂ ಮರೆತಿದ್ದೆ .. ನನ್ನದೂ ಒಂದು ಪೋಟ್ರೈಟ್ ಬಿಡಿಸಿಕೊಡಲೇ ...ಹಾಂ ಮರೆತಿದ್ದೆ .. ನನ್ನದೂ ಒಂದು ಪೋಟ್ರೈಟ್ ಬಿಡಿಸಿಕೊಡಲೇ ಬೇಕು ಮತ್ತೇ .... -- ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4911759044153324057.post-81880702618950388912013-06-20T01:28:26.462-07:002013-06-20T01:28:26.462-07:00ಬೆಳಿಗ್ಗೆ ಭಾರತೀ ಬಿ. ವಿ ಯವರ "ಮಾಡಬೇಕಿತ್ತು ... ...ಬೆಳಿಗ್ಗೆ ಭಾರತೀ ಬಿ. ವಿ ಯವರ "ಮಾಡಬೇಕಿತ್ತು ... ಆದರೆ ಮಾಡಲಿಲ್ಲ" ಎಂಬ ಲೇಖನವನ್ನು ಅವಧಿಯಲ್ಲಿ ಓದಿದ್ದೆ. ಅದೇ ಸಾಲಿಗೆ ಸೇರುವಂತದ್ದು ಇದು ಎನಿಸಿತು. ಖಂಡಿತ ನಿಮ್ಮ ಮಾವನವರು ತುಂಬಾ ಖುಷಿ ಪಡುತ್ತಿದ್ದರೇನೋ . ಏಕೆಂದರೆ ಚಿತ್ರ ಭಾವಪೂರ್ಣವಾಗಿದೆ ವಿಜಯಕ್ಕ ... ಒರಿಜಿನಲ್ ಫೋಟೋವನ್ನು ಕೂಡಾ ಶೇರ್ ಮಾಡಿದ್ದರೆ ಚೆನ್ನಾಗಿತ್ತು ... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4911759044153324057.post-39125763516026347562013-06-19T22:37:19.970-07:002013-06-19T22:37:19.970-07:00ವಿಜಯಕ್ಕಾ... ನಾನು ಯಾವಾಗ ಈ ರೀತಿ ಚಿತ್ರ ಬರೆಸ್ಕೊಳ್ಳೋದು ...ವಿಜಯಕ್ಕಾ... ನಾನು ಯಾವಾಗ ಈ ರೀತಿ ಚಿತ್ರ ಬರೆಸ್ಕೊಳ್ಳೋದು ಬೆಂಗಳೂರಿಗೆ ಈ ಸರಿ ಬಂದಾಗ ಬಂದು ಬಿಡೋಣ ಅಂದುಕೊಂಡೇ ಆದರೆ ಈ ಆರೋಗ್ಯ ಎತ್ತಲೂ ಅತ್ತಿದಿಂತ ಕದಲಲು ಬಿಡಲೇ ಇಲ್ಲ... ಮಿಸ್ ಆಯ್ತು :)
ಮಾವ ಇರುವಾಗಲೇ ಪ್ರಯತ್ನ ಪಟ್ಟಿದ್ದರೆ ಚೆನ್ನಾಗಿರೋದು ಖುಷಿ ಪಡುವುದನ್ನ ನೀವು ನೋಡಬಹುದಿತ್ತು... ಈಗಲೂ ಅವರು ನಿಮ್ಮ ಚಿತ್ರ ನೋಡಿ ಖಂಡಿತಾ ಖುಷಿ ಪಡುತ್ತಾರೆ.... ತುಂಬಾ ಚೆನ್ನಾಗಿ ಬಿಡಿಸಿದ್ದೀರಿ ಅಕ್ಕಾ... ಹಾಗೆ ಅವರ ಪೋಟೋ ಜೊತೆ ನೀವು ಬಿಡಿಸಿದ ಚಿತ್ರ ಹಾಕಬೇಕಿತ್ತು...ಮನಸುhttps://www.blogger.com/profile/03019695095868617053noreply@blogger.com