tag:blogger.com,1999:blog-4911759044153324057.post4023284412889028509..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಐಶು......ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger34125tag:blogger.com,1999:blog-4911759044153324057.post-21755063697436190492010-04-15T07:52:20.232-07:002010-04-15T07:52:20.232-07:00cute , , ,super cutecute , , ,super cuteನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-4911759044153324057.post-58903773490476162422010-04-13T19:55:20.189-07:002010-04-13T19:55:20.189-07:00ಚಂದ ಬಂದಿದೆಚಂದ ಬಂದಿದೆShanmukharaja Mhttps://www.blogger.com/profile/11486008930967347088noreply@blogger.comtag:blogger.com,1999:blog-4911759044153324057.post-2989262565588288492010-04-02T03:13:41.299-07:002010-04-02T03:13:41.299-07:00beautiful-full of life!beautiful-full of life!geetehttps://www.blogger.com/profile/09907293355564929553noreply@blogger.comtag:blogger.com,1999:blog-4911759044153324057.post-32037901142766078692010-03-31T22:02:18.808-07:002010-03-31T22:02:18.808-07:00bahaLA MuddAgide... nimma kaleindaralida mattu hal...bahaLA MuddAgide... nimma kaleindaralida mattu halavu hUgalanna nammondige hanchikolli :)Prashanth Urala. Ghttps://www.blogger.com/profile/13752810659587955048noreply@blogger.comtag:blogger.com,1999:blog-4911759044153324057.post-31083299668040053282010-03-15T12:38:09.586-07:002010-03-15T12:38:09.586-07:00ನಿಮ್ಮ ಚಿತ್ರಕಲೆ ತುಂಬಾ ಚೆನ್ನಾಗಿದೆ. ನಿಮ್ಮಿಂದ ರಚಿಸಲ್ಪಟ...ನಿಮ್ಮ ಚಿತ್ರಕಲೆ ತುಂಬಾ ಚೆನ್ನಾಗಿದೆ. ನಿಮ್ಮಿಂದ ರಚಿಸಲ್ಪಟ್ಟ ಇನ್ನೂ ಹಲವು ಚಿತ್ರಗಳನ್ನು ನೋಡಬಯಸುತ್ತೇವೆGuruprasad . Sringerihttps://www.blogger.com/profile/09392356362676186681noreply@blogger.comtag:blogger.com,1999:blog-4911759044153324057.post-27751779200467820912010-03-15T12:34:25.881-07:002010-03-15T12:34:25.881-07:00ತುಂಬಾ ಚೆನ್ನಾಗಿದೆ ಚಿತ್ರ. ನಿಮ್ಮಿಂದ ಇನ್ನೂ ಹಲವು ಚಿತ್ರಗ...ತುಂಬಾ ಚೆನ್ನಾಗಿದೆ ಚಿತ್ರ. ನಿಮ್ಮಿಂದ ಇನ್ನೂ ಹಲವು ಚಿತ್ರಗಳನ್ನು ನಿರೀಕ್ಷಿಸುತ್ತೇನೆ. ನಿಮ್ಮಲ್ಲಿ ಒಳ್ಳೆ ಕಲೆ ಇದೆ ಬೆಳೆಸಿಕೊಳ್ಳಿ ..Guruprasad . Sringerihttps://www.blogger.com/profile/09392356362676186681noreply@blogger.comtag:blogger.com,1999:blog-4911759044153324057.post-28409295324579742252010-03-01T01:19:58.516-08:002010-03-01T01:19:58.516-08:00very cute..very cute..Rekhahttps://www.blogger.com/profile/07325404106975842879noreply@blogger.comtag:blogger.com,1999:blog-4911759044153324057.post-80292745899300531312010-02-17T21:29:36.644-08:002010-02-17T21:29:36.644-08:00thanks..
Harish Athreya...
welcome to my blog...thanks..
Harish Athreya...
welcome to my blog...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-36294829215847282402010-02-17T02:43:04.924-08:002010-02-17T02:43:04.924-08:00ಆತ್ಮೀಯ
ಪಾಪು ಮುಖ ತು೦ಬಾ ಮುದ್ದಾಗಿದೆ . ಚಿತ್ರ ಚೆನ್ನಾಗಿ ...ಆತ್ಮೀಯ
ಪಾಪು ಮುಖ ತು೦ಬಾ ಮುದ್ದಾಗಿದೆ . ಚಿತ್ರ ಚೆನ್ನಾಗಿ ಬಿಡಿಸಿದೀರ ನೀವು . ಕ೦ಗಳ ಹೊಳಪು ಮುದ್ದು ಕೆನ್ನೆಗಳು ಮುಗ್ಧತೆ ಎಲ್ಲವೂ ತು೦ಬಾ ಚೆನ್ನಾಗಿ ಬ೦ದಿದೆ
ಹರಿHarish Athreyahttps://www.blogger.com/profile/00154238246304224192noreply@blogger.comtag:blogger.com,1999:blog-4911759044153324057.post-59389030961185605002010-02-16T03:19:16.837-08:002010-02-16T03:19:16.837-08:00thanks..
kaaka..and gurudese..thanks..
kaaka..and gurudese..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-48146513884403928102010-02-16T02:51:42.435-08:002010-02-16T02:51:42.435-08:00ಚುಕ್ಕಿಯ ಚುಕ್ಕಿ ಸೊಗಸಾಗಿದೆ. ತಾಯಿಗೆ ಹಾಗು ಮಗುವಿಗೆ ಅಭಿನ...ಚುಕ್ಕಿಯ ಚುಕ್ಕಿ ಸೊಗಸಾಗಿದೆ. ತಾಯಿಗೆ ಹಾಗು ಮಗುವಿಗೆ ಅಭಿನಂದನೆಗಳು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-72602341271253392642010-02-16T01:10:48.663-08:002010-02-16T01:10:48.663-08:00'ಚುಕ್ಕಿಚಿತ್ತಾರ' ಅವ್ರೆ..,
ತುಂಬಾ ಮುದ್ದಾದ ಕೈ...'ಚುಕ್ಕಿಚಿತ್ತಾರ' ಅವ್ರೆ..,

ತುಂಬಾ ಮುದ್ದಾದ ಕೈಚಳಕ...

ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-4911759044153324057.post-57024735033952883112010-02-14T20:58:10.528-08:002010-02-14T20:58:10.528-08:00ಸವಿತ....
ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರೋತ್ಸಾಹ ಸದಾ ...ಸವಿತ....
ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರೋತ್ಸಾಹ ಸದಾ ಇರಲಿ.
ಧನ್ಯವಾದಗಳು.

ಜಗದೀಶ..ಅವರೆ..
ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಬ್ಲೊಗ್ ಪಟ್ಟಿಗೆ ನನ್ನ ಚಿತ್ತಾರವನ್ನು ಸೇರಿಸಿಕೊ೦ಡಿದ್ದಕ್ಕೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-3551153406359255212010-02-14T07:50:02.640-08:002010-02-14T07:50:02.640-08:00ನೀವು ಬಿಡಿಸಿದ ಪಾಪುವಿನ ಚಿತ್ರ ಮತ್ತು ಹಳೆಯ ಪೋಸ್ಟಗಳ ಪೋಟೋ...ನೀವು ಬಿಡಿಸಿದ ಪಾಪುವಿನ ಚಿತ್ರ ಮತ್ತು ಹಳೆಯ ಪೋಸ್ಟಗಳ ಪೋಟೋ ಸೂಪರಾಗಿದೆ.ಇವತ್ತು ನನ್ನ ಬ್ಲಾಗ್ ಓದಿನ ಪಟ್ಟಿಯಲ್ಲಿ ಚುಕ್ಕಿಚಿತ್ತಾರ ಸೇರಿಕೊಂಡಿದೆ.ವಂದನೆಗಳು.ntlJagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-4911759044153324057.post-65950011340282802052010-02-14T03:15:14.380-08:002010-02-14T03:15:14.380-08:00ಪುಟ್ಟಿಯ ಚಿತ್ರ ಚೆಂದಿದೆ :) ಜೊತೆಗೆ ಆಕೆಯ ಚಿತ್ರವನ್ನೂ ಹಾ...ಪುಟ್ಟಿಯ ಚಿತ್ರ ಚೆಂದಿದೆ :) ಜೊತೆಗೆ ಆಕೆಯ ಚಿತ್ರವನ್ನೂ ಹಾಕಿ..
-ಸವಿತSavitha SRhttps://www.blogger.com/profile/11638926200101844183noreply@blogger.comtag:blogger.com,1999:blog-4911759044153324057.post-38194585062764298872010-02-14T02:14:46.977-08:002010-02-14T02:14:46.977-08:00ಸೀತಾರಾ0 ಸರ್..
ಪ್ರತಿಕ್ರಿಯೆಗೆ ಧನ್ಯವಾದಗಳುಸೀತಾರಾ0 ಸರ್..
ಪ್ರತಿಕ್ರಿಯೆಗೆ ಧನ್ಯವಾದಗಳುಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-10113397995972653162010-02-12T23:55:29.289-08:002010-02-12T23:55:29.289-08:00Excellent work & very lively & also lovely...Excellent work & very lively & also lovelyಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4911759044153324057.post-41875475231408366882010-02-12T19:41:42.293-08:002010-02-12T19:41:42.293-08:00ಜಲನಯನ ಸರ್..
ನನ್ನ ಚಿತ್ತಾರವನ್ನು ಮೆಚ್ಚಿ ನನ್ನ ಚಿತ್ತವನ್...ಜಲನಯನ ಸರ್..
ನನ್ನ ಚಿತ್ತಾರವನ್ನು ಮೆಚ್ಚಿ ನನ್ನ ಚಿತ್ತವನ್ನು ಹೊಗಳಿದ್ದಕ್ಕೆ ಧನ್ಯವಾದಗಳು.

ದಿವ್ಯಾ..
ಚಿತ್ರ ನನ್ನದೇ ರಚನೆ..
ನಿಮ್ಮ ಮೆಚ್ಚುಗೆಗೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-62182423483048437872010-02-12T17:16:26.410-08:002010-02-12T17:16:26.410-08:00tumba chennagide....neeve bidisidda???
nimma magal...tumba chennagide....neeve bidisidda???
nimma magalu tumba 'cute' agiddalle.... :) :)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-4911759044153324057.post-89184481727465125382010-02-12T10:19:56.105-08:002010-02-12T10:19:56.105-08:00ವಿಜಯಶ್ರೀ, ಮಗಳ ಚಿತ್ರ ಮುದ್ದು-ಮುದ್ದಾಗಿದೆ...ಚಿತ್ತಾರ ಬಿ...ವಿಜಯಶ್ರೀ, ಮಗಳ ಚಿತ್ರ ಮುದ್ದು-ಮುದ್ದಾಗಿದೆ...ಚಿತ್ತಾರ ಬಿಡಿಸಿದ ಚಿತ್ತ ವ್ಯಕ್ತವಾಗಿದೆ...ಗೆರೆಗಳಲ್ಲಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4911759044153324057.post-35401952842105427292010-02-12T08:43:25.500-08:002010-02-12T08:43:25.500-08:00ನಿಶಾ..
ಧನ್ಯವಾದಗಳು..ನಿಮ್ಮ ಮೆಚ್ಚುಗೆಗೆ..
ಗುರು...
ವ೦ದ...ನಿಶಾ..
ಧನ್ಯವಾದಗಳು..ನಿಮ್ಮ ಮೆಚ್ಚುಗೆಗೆ..

ಗುರು...
ವ೦ದನೆಗಳು..ನಿಮ್ಮ ಪ್ರೋತ್ಸಾಹಕ್ಕೆ...

ಕಾರ್ತೀಕ್..
ಧನ್ಯವಾದಗಳು ಪ್ರತಿಕ್ರಿಯೆಗೆ..

ಸುಬ್ರಹ್ಮಣ್ಯ ಭಟ್..
ಮಗಳ ಬಗ್ಗೆ ಕವನಿಸಲು...
ಭಾವನೆಯನ್ನು ಅಕ್ಷರಕ್ಕಿಳಿಸಲು ಅಕ್ಷರಗಳು ಯಾಕೋ ಶಾರ್ಟೇಝ್ ಆಯ್ತು..
ವ೦ದನೆಗಳು..

ತೇಜಸ್ವಿನಿ...
ಪ್ರತಿಕ್ರಿಯೆಗೆ ಧನ್ಯವಾದಗಳು.

ಸವಿಗನಸು...ಚಿತ್ರಕಲೆ ಮೆಚ್ಚಿದ್ದಕ್ಕೆ
ವ೦ದನೆಗಳು..

ಶಿವು ಸರ್..
ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಕಲೆ ಇನ್ನೂ ಉತ್ತಮವಾಗಲು ಸಹಕರಿಸುತ್ತೆ..
ವ೦ದನೆಗಳು.

ಮನಸು...
ಥ್ಯಾ೦ಕ್ಸ್..ನಿಮ್ಮ ಪ್ರೋತ್ಸಾಹಕ್ಕೆ.

ಮನಮುಕ್ತಾ..
ಐಶು ಚಿಕ್ಕವಳಿರುವ ಚಿತ್ರ ಮನಕ್ಕೆ ಬ೦ತಾ...?
ವ೦ದನೆಗಳು.

ದಿನಕರ....
ಫೋಟೋ ಹಾಕಲು ಸ್ವಲ್ಪ ಟೆಕ್ನಿಕಲ್ ಪ್ರಾಬ್ಲಮ್ ಆಯ್ತು...
ವ೦ದನೆಗಳು.

ವಿ.ಆರ್.ಭಟ್
ನನ್ನ ಚಿತ್ರಕಲೆಗೆ ಮೆಚ್ಚುಗೆ ಸೂಸಿದ್ದಕ್ಕೆ..
ನಿಮ್ಮ ಹಾರೈಕೆಗೆ ವ೦ದನೆಗಳು.

ಸ್ನೋವೈಟ್..
ಥ್ಯಾ೦ಕ್ಸ್...

ಸಿಮೆಂಟು ಮರಳಿನ ಮಧ್ಯೆಯ ಪ್ರಕಾಶಣ್ಣ..
ಎರಡೂ ಚಿತ್ತಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆವೆರಿ ವೆರಿ ಥ್ಯಾ೦ಕ್ಸ್.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-18080536768723038862010-02-12T07:38:44.325-08:002010-02-12T07:38:44.325-08:00ಚುಕ್ಕಿಚಿತ್ತಾರ..
ನಿಮ್ಮದೇ...
ನೀವೇ ಬಿಡಿಸಿದ..
ಎರಡೂ ...ಚುಕ್ಕಿಚಿತ್ತಾರ..

ನಿಮ್ಮದೇ...
ನೀವೇ ಬಿಡಿಸಿದ..
ಎರಡೂ ಚಿತ್ತಾರಗಳು..
ತುಂಬಾ...
ತುಂಬಾ..
ಸೊಗಸಾಗಿದೆ...!!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4911759044153324057.post-86248505932501585262010-02-12T07:23:37.930-08:002010-02-12T07:23:37.930-08:00chitra tumba chennagide :) :)chitra tumba chennagide :) :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-4911759044153324057.post-37016726630546602902010-02-12T05:37:14.485-08:002010-02-12T05:37:14.485-08:00ಚೆನ್ನಾಗಿದೆ, ತಮ್ಮ ಚಿತ್ರಗಳೇ ಕವನಹಾಡುವಾಗ, ತಮಗೆ ಬೇರೆ ಬರ...ಚೆನ್ನಾಗಿದೆ, ತಮ್ಮ ಚಿತ್ರಗಳೇ ಕವನಹಾಡುವಾಗ, ತಮಗೆ ಬೇರೆ ಬರವಣಿಗೆ ಬೇಕಿಲ್ಲ ಅನಿಸುತ್ತದೆ, ನಿಮ್ಮ ಚಿತ್ರಗಳೇ ಮುಂದೆ ಬರಲಿ!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-4911759044153324057.post-16046420638788269682010-02-11T23:38:14.974-08:002010-02-11T23:38:14.974-08:00ತುಂಬಾ ಮುದ್ದಾದ ಚಿತ್ರ.... ಚಿತ್ರದಲ್ಲಿನ ಕಣ್ಣುಗಳು ತುಂಬಾ...ತುಂಬಾ ಮುದ್ದಾದ ಚಿತ್ರ.... ಚಿತ್ರದಲ್ಲಿನ ಕಣ್ಣುಗಳು ತುಂಬಾ ಮುಗ್ಧತೆಯಿಂದ ಕೂಡಿದೆ..... ಕೆಳಗಡೆ ಐಶು ಫೋಟೋ ಹಾಕಿದ್ದರೆ ಚೆನ್ನಾಗಿತ್ತು....ದಿನಕರ ಮೊಗೇರhttps://www.blogger.com/profile/17650798004238362476noreply@blogger.com