tag:blogger.com,1999:blog-4911759044153324057.post4209819017767330133..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಕಾಲ ಬದಲಾಗಿದೆ.. !!ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger40125tag:blogger.com,1999:blog-4911759044153324057.post-52607222657552559352012-06-24T01:47:59.534-07:002012-06-24T01:47:59.534-07:00THANKS...:)THANKS...:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-80567880265281283312012-06-24T00:06:26.062-07:002012-06-24T00:06:26.062-07:00ಸಂಯುಕ್ತ ಕರ್ನಾಟಕದ ೨೪-೬-೨೦೧೨ರ ದಿನಪತ್ರಿಕೆಯ ೧೩ನೇ ಪುಟದಲ...ಸಂಯುಕ್ತ ಕರ್ನಾಟಕದ ೨೪-೬-೨೦೧೨ರ ದಿನಪತ್ರಿಕೆಯ ೧೩ನೇ ಪುಟದಲ್ಲಿ ನಿಮ್ಮ ಈ ಬರಹ ಪುನರ್ಮುದ್ರಣಗೊಂಡಿದೆ ನೋಡಿ. http://epaper.samyukthakarnataka.com/43800/Samyuktha-Karnataka/June-24-2012-Ba#page/13/2

ಅಭಿನಂದನೆಗಳು. ಚೆಂದದ ಬರಹ.

- ಚಾಮರಾಜ ಸವಡಿChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-4911759044153324057.post-92077537123804523062012-06-10T04:51:24.612-07:002012-06-10T04:51:24.612-07:00ಮೆಚ್ಚಿದ್ದಕ್ಕೆ ಧನ್ಯವಾದಗಳುಮೆಚ್ಚಿದ್ದಕ್ಕೆ ಧನ್ಯವಾದಗಳುಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-35086262999315121002012-06-08T03:45:54.166-07:002012-06-08T03:45:54.166-07:00ತುಂಬಾ ಸತ್ಯಗಳಿಂದ ಕೂಡಿದ ಚಂದದ ಬರಹ. ಕಾಲ ಬದಲಾಗಿದೆ ಮತ್ತು...ತುಂಬಾ ಸತ್ಯಗಳಿಂದ ಕೂಡಿದ ಚಂದದ ಬರಹ. ಕಾಲ ಬದಲಾಗಿದೆ ಮತ್ತು ಕಾಲದಲ್ಲಿ ಬಿಸಾಕಲಾಗದ ಭಾವಗಳು! ಬಿಸಾಕಲೇಬೇಕಾದ ಅನಿವಾರ್ಯತೆಗಳು! ಪೆನ್ನು ಬಿಸಾಕಲಾಗದ ಮನಸ್ಥಿತಿಯ ನಾವು ಕಂಪ್ಯೂಟರ್ಗಳನ್ನೇ ಬಿಸಾಕಬೇಕಾದ ದಿನಕ್ಕೆ ಬಂದುಬಿಟ್ಟಿದ್ದೇವೆ! ಎಲ್ಲಿ ತುಂಬಬೇಕೋ ಈ ನಿರುಪಯುಕ್ತ ಸಾಮಾನುಗಳ!ಇದು ಎಲ್ಲರ ಮನೆ ಮತ್ತು ಮನಸಿನ ಬರಹ. ದನಿಯಾಗಿ ನೆನಪಿಸಿದ ನಿಮ್ಮ ಬರಹ ಖುಶಿಕೊಟ್ಟಿತು. ನನ್ನ ಬ್ಲಾಗ್ "ಮಾನಸಸರೋವರ" ಕ್ಕೆ ಭೇಟಿಕೊಡಿ.maanasa saarovrahttps://www.blogger.com/profile/14088976224552347105noreply@blogger.comtag:blogger.com,1999:blog-4911759044153324057.post-26257194262386822972012-06-07T20:02:37.349-07:002012-06-07T20:02:37.349-07:00ನಮ್ಮ ಕಾಲದಲ್ಲಿ ಐದು ಪೈಸೆಯ ಕಡ್ಡೀ ಪೆಪ್ಪೆರಮೆ೦ಟ್ ಹೆಚ್ಚಿನ...ನಮ್ಮ ಕಾಲದಲ್ಲಿ ಐದು ಪೈಸೆಯ ಕಡ್ಡೀ ಪೆಪ್ಪೆರಮೆ೦ಟ್ ಹೆಚ್ಚಿನ ಚಾಲ್ತಿಯಲ್ಲಿತ್ತು..:) ಇದು ಮನೆ ಮನೆ ಕಥೆ.ಬಿಸಾಕುವಾಗ ವ್ಯಥೆ..

ಥ್ಯಾ೦ಕ್ಯೂ..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-87675418595166259392012-06-07T05:29:44.127-07:002012-06-07T05:29:44.127-07:00ನಮ್ಮ ಮನೆಯಲ್ಲೂ ಜೆಲ್ ಪೆನ್ನಿನದು ಅದೇ ಕಥೆ.. :)
ಲೇಖನ ಓ...ನಮ್ಮ ಮನೆಯಲ್ಲೂ ಜೆಲ್ ಪೆನ್ನಿನದು ಅದೇ ಕಥೆ.. :)

ಲೇಖನ ಓದಿ ಬಾಲ್ಯವೊಮ್ಮೆ ಮರುಕಳಿಸಿದ೦ತಾಯ್ತು.
ಆಗ ನಾವು ಶಾಲೆಯ ನೋಟ್ ಬುಕ್ ನಲ್ಲಿ ಬರೆಯಲು ಮಾತ್ರಾ ಲೆಡ್ ಪೆನ್ನನ್ನು ಉಪಯೋಗಿಸುವುದಾಗಿತ್ತು..ರಿಫಿಲ್ ನ ಇ೦ಕ್ ಬೇಗನೆ ಖಾಲಿಯಾಗಬಾರದೆ೦ದು
ರಫ್ ಬುಕ್ ನಲ್ಲಿ ಬರೆಯುವಾಗ ಪೆನ್ಸಿಲ್..ಪೆನ್ಸಿಲ್ನ ಬೆಲೆ ರಿಫಿಲ್ ಗಿ೦ತಾ ಕಡಿಮೆ ಇತ್ತು ಅ೦ತ.. ದೊಡ್ಡವರು ಹೇಳದಿದ್ದರೂ ಇದು ನಾವೇ ರೂಢಿಸಿಕೊ೦ಡಿದ್ದಾಗಿತ್ತು ಅಲ್ಲವೆ?

ಪ್ರತೀ ಶುಕ್ರವಾರ ಶಾಲೆಯಲ್ಲಿ ನಡೆಯುವ ಶಾರದಾಪೂಜೆಯಲ್ಲಿ ಊದುಬತ್ತಿ ಕರ್ಪುರದ ಸಲುವಾಗಿ ೧೦ ಪೈಸೆ ಕೊಡುವುದು ರೂಢಿಯಿತ್ತಲ್ಲವೇ..? ಯಾವಾಗಲಾದರೂ ಒಮ್ಮೆ ಅಪ್ಪಯ್ಯ ೨೦ ಪೈಸೆ ನಾಣ್ಯ ಕೊಟ್ಟುಬಿಡುತ್ತಿದ್ದರು.೧೦ ಪೈಸೆ ಶಾರದಾಪೂಜೆಯ ಸಲುವಾಗಿ ಕೊಡ್ಬೇಕು, ಉಳಿದ ಹತ್ತು ಪೈಸೆಯಲ್ಲಿ ಶಾಲೆಯ ಪಕ್ಕದಲ್ಲಿದ್ದ ಅ೦ಗಡಿಯಿ೦ದ ಒ೦ದು ಬೋಟಿ(ಬೋಬಿ ಅ೦ತಲೂ ಕರೆಯುತ್ತಾರೆ.ಈಗ ಅದಕ್ಕೆ ಬೇರೆನೆನ್ನುತ್ತಾರೋ ಗೊತ್ತಿಲ್ಲ) ತೆಗೆದುಕೊ೦ಡು ತಿನ್ನಲೇ ಎ೦ದು ಮೆಲುದನಿಯಲ್ಲಿ ಕೇಳಿ,ಅಪ್ಪಯ್ಯ ಹು೦ ಅ೦ದಾಗಿನ ಖುಶಿ,ಶಾಲೆ ಮುಗಿದ ನ೦ತರ ನನ್ನ ಮೆಚ್ಚಿನ ಬೋಟಿ ಖರೀದಿಸಿ ಪಕ್ಕದಲ್ಲಿದ್ದ ಗೆಳತಿಗೆ ಅರ್ಧ ಮುರಿದುಕೊಟ್ಟು ತಿನ್ನುವಾಗಿನ ರುಚಿ, ಖುಶಿ ಹೇಳಿದಷ್ಟೂ ಕಡಿಮೆಯೆ..:)) ಚಿಕ್ಕಚಿಕ್ಕ ವಿಷಯಕ್ಕೂ ಎಷ್ಟು ಖುಶಿಯಾಗುತ್ತಿತ್ತು ಅಲ್ಲವೇ?
ಈಗ 10ಪೈಸೆ, 20ಪೈಸೆ,ನಾಲ್ಕಾಣೆಗಳೆಲ್ಲ ಚಾಲ್ತಿಯಲ್ಲಿಲ್ಲದೇ, ಕಣ್ಮರೆಯಾಗಿಬಿಟ್ಟಿವೆ. ಹು೦.. ಕಾಲ ಬದಲಾಗಿದೆ.. ಬದಲಾಗುತ್ತಲೂ ಇದೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4911759044153324057.post-35614020752610793262012-06-07T03:35:39.710-07:002012-06-07T03:35:39.710-07:00ಆತ್ಮೀಯ ಪ್ರತಿಕ್ರಿಯೆಗೆ ಆಭಾರಿ..kaakaಆತ್ಮೀಯ ಪ್ರತಿಕ್ರಿಯೆಗೆ ಆಭಾರಿ..kaakaಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-45617096695259754872012-06-07T03:28:01.743-07:002012-06-07T03:28:01.743-07:00ವಿಜಯಶ್ರೀ,
ಕಾಲಪ್ರವಾಹದಲ್ಲಿ ನಾವು ಎಲ್ಲೋ ಉಳಿದು ಬಿಟ್ಟೆವೆ...ವಿಜಯಶ್ರೀ,
ಕಾಲಪ್ರವಾಹದಲ್ಲಿ ನಾವು ಎಲ್ಲೋ ಉಳಿದು ಬಿಟ್ಟೆವೆ! ಲೇಖನ ಹೃದಯಕ್ಕೆ ಹತ್ತಿರವಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-72820225543133822392012-06-07T03:25:46.033-07:002012-06-07T03:25:46.033-07:00ನನ್ನ ಬ್ಲಾಗಿಗೆ ಸ್ವಾಗತ..
ಥ್ಯಾ೦ಕ್ಯೂನನ್ನ ಬ್ಲಾಗಿಗೆ ಸ್ವಾಗತ..
ಥ್ಯಾ೦ಕ್ಯೂಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-12853268506776267762012-06-07T02:16:38.352-07:002012-06-07T02:16:38.352-07:00ಪ್ರತಿ ಅಕ್ಷರಕ್ಕೂ ನಮ್ಮ ಬಾಲ್ಯದ ಲಿಂಕು.... ತ್ಯಾಂಕ್ಯು......ಪ್ರತಿ ಅಕ್ಷರಕ್ಕೂ ನಮ್ಮ ಬಾಲ್ಯದ ಲಿಂಕು.... ತ್ಯಾಂಕ್ಯು.......minchullihttps://www.blogger.com/profile/05514320128533104155noreply@blogger.comtag:blogger.com,1999:blog-4911759044153324057.post-82988138947474309412012-06-07T01:00:37.797-07:002012-06-07T01:00:37.797-07:00ಸುಶ್ರುತ..
ನನ್ನ ಬ್ಲಾಗಿಗೆ ಸ್ವಾಗತ..
ಲೆಡ್ ಕಡ್ಡಿಯ ಸ್ಪ...ಸುಶ್ರುತ..

ನನ್ನ ಬ್ಲಾಗಿಗೆ ಸ್ವಾಗತ..

ಲೆಡ್ ಕಡ್ಡಿಯ ಸ್ಪ್ರಿ೦ಗ್ ಹಾಳಾಗಿ ಬೇರೆ ಪೆನ್ನಿನ ಸ್ಪ್ರಿ೦ಗ್ ಹಾಕೋದು.. ಲೆಡ್ ತ೦ದಿದ್ದು ಪೆನ್ನಿಗಿ೦ತಲೂ ಉದ್ದವಾಗಿ ತುದಿ ಕತ್ತರಿಸುವುದು, ಅದು ಹೆಚ್ಚು ಕಡಿಮೆ ಆಗಿ ಬರೆಯುವಾಗ ಪುಕ ಪುಕ ಗುಡುವುದೂ ಎಲ್ಲಾ ಚನ್ನಾಗಿತ್ತು ಆಗ ಕಡಿಮೆ ಅವೇಲೆಬಿಲಿಟಿ ಇರುವ ಕಾಲದಲ್ಲಿ.

ಥ್ಯಾ೦ಕ್ಯೂಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-79309822958574002652012-06-07T00:36:59.463-07:002012-06-07T00:36:59.463-07:00ಹೌದು ವಾಣಿಶ್ರೀ..
ನಾವು ಹೊಸಾ ಐದು ರುಪಾಯಿಯ ಒ೦ದು ನೋಟನ್ನು...ಹೌದು ವಾಣಿಶ್ರೀ..
ನಾವು ಹೊಸಾ ಐದು ರುಪಾಯಿಯ ಒ೦ದು ನೋಟನ್ನು ಬಸ್ ಪಾಸಿನ ಕವರಲ್ಲಿಟ್ಟಿದ್ದು ಅದು ಸುಮಾರು ಕಾಲೇಜು ಮುಗಿಯುವವರೆಗೆ ಹೊಸದಾಗಿಯೇ ಇತ್ತು. ನೆನೆಸಿಕೊ೦ಡರೆ, ಹೇಳಿದರೆ ನಗೆಪಾಟಲಾಗಿಬಿಡುತ್ತೇನೆ...

ಥ್ಯಾ೦ಕ್ಸ್..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-731746401903804352012-06-07T00:34:31.825-07:002012-06-07T00:34:31.825-07:00:)
ಧನ್ಯವಾದ.:)

ಧನ್ಯವಾದ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-25906932846100730582012-06-07T00:33:51.633-07:002012-06-07T00:33:51.633-07:00ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು..ಸುಬ್ರಹ್ಮಣ್ಯ..ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು..ಸುಬ್ರಹ್ಮಣ್ಯ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-35727114612233930572012-06-07T00:32:16.209-07:002012-06-07T00:32:16.209-07:00ಹ್ಣೂ..
ಥ್ಯಾ೦ಕ್ಸ್..ಹ್ಣೂ..

ಥ್ಯಾ೦ಕ್ಸ್..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-38898661110713996592012-06-07T00:31:05.727-07:002012-06-07T00:31:05.727-07:00ಪ್ರಶಸ್ತಿ..
ಹ್ಹ..ಹ್ಹ..ಜೆಲ್ ಪೆನ್ನು ಬ೦ತು..
ಇ೦ಕ್ ಪೆನ...ಪ್ರಶಸ್ತಿ..

ಹ್ಹ..ಹ್ಹ..ಜೆಲ್ ಪೆನ್ನು ಬ೦ತು..
ಇ೦ಕ್ ಪೆನ್ನು ಓಲ್ಡ್ ಫ್ಯಾಶನ್ ಆಗಿಹೋಯ್ತು.. ಡು೦ಡು೦...

ಥ್ಯಾ೦ಕ್ಸ್...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-75806317652434886822012-06-07T00:27:54.484-07:002012-06-07T00:27:54.484-07:00ಭಡ್ತಿ..
ಇದು ನೂರಕ್ಕೆ ನೂರು ನಿಜ.. ಇದು 'e' ...ಭಡ್ತಿ..

ಇದು ನೂರಕ್ಕೆ ನೂರು ನಿಜ.. ಇದು 'e' ಯುಗ...

ಕಾಯುತ್ತಿದ್ದ೦ತೆ ಬ೦ದೇ ಬಿಡುತ್ತದೆ ಇನ್ನೇನು..?

ಥ್ಯಾ೦ಕ್ಸ್..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-82886345047530493392012-06-06T23:51:10.623-07:002012-06-06T23:51:10.623-07:00ಉಮಕ್ಕ..
ನಿಜ.. ಬರಹ ಮೆಚ್ಚಿದ್ದಕ್ಕೆ ವ೦ದನೆಗಳು.ಉಮಕ್ಕ..

ನಿಜ.. ಬರಹ ಮೆಚ್ಚಿದ್ದಕ್ಕೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-66997882783051555132012-06-06T23:50:31.779-07:002012-06-06T23:50:31.779-07:00ಹೌದು.. ನಾವು ಬದಲಾಗಲೇ ಬೇಕು.. ಅದಕ್ಕಾಗಿ ಬಿಸಾಕೊದನ್ನು ಅಭ...ಹೌದು.. ನಾವು ಬದಲಾಗಲೇ ಬೇಕು.. ಅದಕ್ಕಾಗಿ ಬಿಸಾಕೊದನ್ನು ಅಭ್ಯಾಸ ಮಾಡಿಕೊಳ್ಳಲೇ ಬೇಕು.. ವಸ್ತುಗಳನ್ನು, ವಿಚಾರಗಳನ್ನು, ಭಾವನೆಗಳನ್ನು...

ಥ್ಯಾ೦ಕ್ಯೂ ಸ್ವರ್ಣ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-24879240083939810572012-06-06T23:30:58.088-07:002012-06-06T23:30:58.088-07:00ಆ ಟಿಕ್ಟಿಕ್ ಪೆನ್ನಿನ, ಐವತ್ತು ಪೈಸೆ ಲೆಡ್ಡಿನ, ಆ ಕಡೆ ತಿ...ಆ ಟಿಕ್ಟಿಕ್ ಪೆನ್ನಿನ, ಐವತ್ತು ಪೈಸೆ ಲೆಡ್ಡಿನ, ಆ ಕಡೆ ತಿರುಗಿಸಿದ್ರೆ ನೀಲಿ ಇಂಕು, ಈ ಕಡೆ ತಿರುಗಿಸಿದ್ರೆ ಕೆಂಪಿಂಕು ಬರ್ತಿದ್ದ ಕಾಲ ಎಷ್ಟು ಚೆನ್ನಿತ್ತು.. ಪೆನ್ನು ಕಳೆದುಹೋದ್ರೆ ಅಳ್ತಿದ್ದ ದಿನಗಳು ಹೆಂಗಿತ್ತು.. 'ನಿಂದು ರೆನಾಲ್ಡ್ಸು ನಂದು ರೊಟೋಮ್ಯಾಕು' ಅಂತ ಗೆಳೆಯರಿಗೆ ತೋರಿಸಿ ಬೀಗ್ತಿದ್ದಾಗಿನ ಖುಶಿ ಎಷ್ಟಿತ್ತು..

ಥ್ಯಾಂಕ್ಯು, ನೆನಪಿಸಿದ್ದಕ್ಕೆ ಏನೆಲ್ಲ. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-4911759044153324057.post-35366753859249997112012-06-06T23:22:17.407-07:002012-06-06T23:22:17.407-07:00ರಾಘವೇಂದ್ರ ಜೋಶಿ ಅವರೆ..
ನನ್ನ ಬ್ಲಾಗಿಗೆ ಸ್ವಾಗತ.
ಹೌದು...ರಾಘವೇಂದ್ರ ಜೋಶಿ ಅವರೆ..

ನನ್ನ ಬ್ಲಾಗಿಗೆ ಸ್ವಾಗತ.
ಹೌದು.. ಎಲ್ಲವೂ ಬದಲಾಗುತ್ತಿದೆ:ಪೆನ್ನು,ಹಾಳೆ ಮತ್ತು ಹಾಳುಮೂಳು.. ನನ್ನ ಲೇಖನ ದ ಸಾರಾ೦ಶ ನಿಮ್ಮ ಒ೦ದು ವಾಕ್ಯದಲ್ಲಿ ಪ್ರಕಟವಾಗಿದೆ.

ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-38086602754916625252012-06-06T23:18:35.538-07:002012-06-06T23:18:35.538-07:00ಚಾಮರಾಜ್ ಸವಡಿಯವರೆ
ನನ್ನ ಬ್ಲಾಗಿಗೆ ಸ್ವಾಗತ. ಮತ್ತು ಮೆಚ್ಚ...ಚಾಮರಾಜ್ ಸವಡಿಯವರೆ
ನನ್ನ ಬ್ಲಾಗಿಗೆ ಸ್ವಾಗತ. ಮತ್ತು ಮೆಚ್ಚಿದ್ದಕ್ಕೆ ಧನ್ಯವಾದಗಳು.. ಧಾರಾಳವಾಗಿ ಪ್ರಕಟಿಸಿ. ನನ್ನ ಮೈಲ್ ಐಡಿ vijnatraj@gmail.comಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-6420920217538611242012-06-06T23:13:38.135-07:002012-06-06T23:13:38.135-07:00ಹ್ಹ..ಹ್ಹ.. ಹೌದು ಅನಿತಾ.. ಪೆನ್ನಿನ ಕ್ಯಾಪು ಪೆನ್ಸಿಲ್ಲಿ...ಹ್ಹ..ಹ್ಹ.. ಹೌದು ಅನಿತಾ.. ಪೆನ್ನಿನ ಕ್ಯಾಪು ಪೆನ್ಸಿಲ್ಲಿಗೆ ಅಥವಾ ಬಳಪಕ್ಕೆ ಸಿಕ್ಕಿಸಿ ಬಳಸುವವರದ್ದು ಸ್ವಲ್ಪ ಹೆಗ್ಗಳಿಕೆಯಿತ್ತು ಆ ಕಾಲದಲ್ಲಿ... ಅ೦ದಿನ ಹೊಸ ಫ್ಯಾಶನ್ನುಅ೦ದರೂ ತಪ್ಪಿಲ್ಲ...:)))

ಥ್ಯಾ೦ಕ್ಯೂ...:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-12799479239474987102012-06-06T23:08:02.227-07:002012-06-06T23:08:02.227-07:00ತುಂಬಾ ಚೆನ್ನಾಗಿ ಬರೆದಿದ್ದೀರಿ. ಬಾಲ್ಯವನ್ನು ಮತ್ತೆ ಮತ್ತೆ...ತುಂಬಾ ಚೆನ್ನಾಗಿ ಬರೆದಿದ್ದೀರಿ. ಬಾಲ್ಯವನ್ನು ಮತ್ತೆ ಮತ್ತೆ ನೆನಪಾಯ್ತು. ಈ ಲೇಖನವನ್ನು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಮರುಪ್ರಕಟಿಸಬಹುದೆ? ನಿಮ್ಮ ಈಮೇಲ್ ವಿಳಾಸ ಸಿಗಲಿಲ್ಲ. ಹಾಗಾಗಿ, ಇಲ್ಲಿ ಅನುಮತಿ ಕೇಳುತ್ತಿದ್ದೇನೆ.Chamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-4911759044153324057.post-26656430315681739092012-06-06T23:00:26.275-07:002012-06-06T23:00:26.275-07:00ಆಜಾದ್ ಸಾರ್..
ನಿಜ ನಿಮ್ಮ ಮಾತು.. ನಾವೂ ಕೂಡಾ ಏಳನೆಯ ತರಗತ...ಆಜಾದ್ ಸಾರ್..
ನಿಜ ನಿಮ್ಮ ಮಾತು.. ನಾವೂ ಕೂಡಾ ಏಳನೆಯ ತರಗತಿ ವರೆಗೆ ಚಪ್ಪಲಿ ಹಾಕಿಕೊ೦ಡು ಹೋಗುತ್ತಿರಲಿಲ್ಲ. ಮೊದಲ ದಿನ ಹಾಕಿಕೊ೦ಡು ಹೋಗಿ ಅಲ್ಲೆ ಮರೆತು [ ಈಗಿನ೦ತೆ ಶೂ ಹಾಕಿಕೊ೦ಡೆ ಪಾಠ ಕೇಳುವ ಹಾಗಿರಲಿಲ್ಲ ಆಗ.ಚಪ್ಪಲಿಯನ್ನು ಹೊರಗಡೆ ಬಿಚ್ಚಿಡಬೇಕಿತ್ತು ]ಮರುದಿನ ವಾಪಾಸು ಹಾಕಿಕೊ೦ಡು ಬ೦ದು ಮನೆಯಲ್ಲಿಟ್ಟರೆ ಅಲ್ಲಿ೦ದ ಮು೦ದೆ ಇಲಿ ಅಥವಾ ನಾಯಿಯ ಬಾಯಿಗೆ ಅರ್ಪಿಸಿ ಅದಕ್ಕೊ೦ದು ಸಧ್ಗತಿ ಕಾಣಿಸಿದರೆ ಜವಾಬ್ಧಾರಿ ಕಳೆಯುತ್ತಿತ್ತು. ಮತ್ತು ಚಪ್ಪಲಿ ನಮ್ಮ ಸ್ಪೀಡಿಗೆ ತೊ೦ದರೆ ಕೊಡುತ್ತಿತ್ತು ಅನ್ನುವುದೂ ಕಾರಣ.
ಆತ್ಮೀಯ ಪ್ರತಿಕ್ರಿಯೆಗೆ ಆಭಾರಿ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com