tag:blogger.com,1999:blog-4911759044153324057.post5685558796826775849..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ರೂಪಾ೦ತರದೊಳಗೊ೦ದು ಸುತ್ತು..!ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger13125tag:blogger.com,1999:blog-4911759044153324057.post-24754441123316625772012-09-10T23:00:17.311-07:002012-09-10T23:00:17.311-07:00ತುಂಬಾ ಚೆಂದದ ಲೇಖನ!ತುಂಬಾ ಚೆಂದದ ಲೇಖನ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4911759044153324057.post-91132604388966768622012-07-24T19:56:27.135-07:002012-07-24T19:56:27.135-07:00ಈ ರೂಪಾಂತರ ಕಾಲದಲ್ಲಿ ಪೋಷಕರು ಮಕ್ಕಳನ್ನು ತೀವ್ರವಾಗಿ ಗಮನಿ...ಈ ರೂಪಾಂತರ ಕಾಲದಲ್ಲಿ ಪೋಷಕರು ಮಕ್ಕಳನ್ನು ತೀವ್ರವಾಗಿ ಗಮನಿಸಿ, ಸ್ನೇಹಿತರಂತೆ ನಡೆದುಕೊಳ್ಳಬೇಕು.

ಮಗುವಿನ ಸಣ್ಣ ತಪ್ಪೂ ಭವಿಷ್ಯದಲ್ಲಿ ಬೃಹದ್ ಅಪಾಯಕ್ಕೆ ದಾರಿ ತೆಗೆಯುತ್ತದೆ.

ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4911759044153324057.post-46880210220749033172012-07-22T06:39:34.732-07:002012-07-22T06:39:34.732-07:00ವಿಜಯಶ್ರೀ ಮೇಡಂ,
ಮಹತ್ವಪೂರ್ಣ ಲೇಖನ....ನನಗೆ ಮೂರುವರೆ ವ...ವಿಜಯಶ್ರೀ ಮೇಡಂ,

ಮಹತ್ವಪೂರ್ಣ ಲೇಖನ....ನನಗೆ ಮೂರುವರೆ ವರ್ಷದ ಮಗಳಿದ್ದಾಳೆ.... ಈ ಲೇಖನ ಮುಂದೆ ಅವಳ ಭವಿಷ್ಯವನ್ನು ರೂಪಿಸುವಲ್ಲಿ ನನಗೆ ನೆರವಾಗಬಲ್ಲುದು...ಧನ್ಯವಾದಗಳು...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4911759044153324057.post-15344647801381516222012-07-18T08:03:45.977-07:002012-07-18T08:03:45.977-07:00oLLeya lekhana.....
ishTa aaytu....
mahatvada maa...oLLeya lekhana.....
ishTa aaytu....
mahatvada maahiti ide....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4911759044153324057.post-74126557164753916942012-07-17T23:17:22.347-07:002012-07-17T23:17:22.347-07:00thumbaa arthapoorna haagoo samayochita lekhana.che...thumbaa arthapoorna haagoo samayochita lekhana.chennaagiddu.appa ammana karthavyavannu bahala arthapoornavaagi thilisiddeeri.ushodayahttps://www.blogger.com/profile/14555539840345014385noreply@blogger.comtag:blogger.com,1999:blog-4911759044153324057.post-81085873870497813742012-07-12T01:37:25.283-07:002012-07-12T01:37:25.283-07:00ತುಂಬ ಉಪಯುಕ್ತ ಲೇಖನ. ಈಚೀಚಿನ technology development ನ...ತುಂಬ ಉಪಯುಕ್ತ ಲೇಖನ. ಈಚೀಚಿನ technology development ನಿಂದ ಮಕ್ಕಳಿಗೆ ಉತ್ತಮ ತಿಳಿವು ಲಭಿಸುವುದಕ್ಕಿಂತಲೂ ಹಾನಿಯೇ ಆಗುತ್ತಿದೆ ಎನ್ನುವುದು ವಾಸ್ತವ. ಅದನ್ನರಿತು ನಡೆಯಬೇಕಾಗಿರುವುದು ಪೋಷಕರ ಕರ್ತವ್ಯ. ಉತ್ತಮ ಬರಹ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-4911759044153324057.post-66032267255383908962012-07-10T03:45:58.351-07:002012-07-10T03:45:58.351-07:00ವಿಜಯಶ್ರೀ,
ಕಿಶೋರಾವಸ್ಥೆಯ ಚಿತ್ರಣವನ್ನು ಹಾಗು ಆ ಅವಧಿಯಲ್ಲ...ವಿಜಯಶ್ರೀ,
ಕಿಶೋರಾವಸ್ಥೆಯ ಚಿತ್ರಣವನ್ನು ಹಾಗು ಆ ಅವಧಿಯಲ್ಲಿ ಪಾಲಕರ ಕರ್ತವ್ಯವನ್ನು ಚೆನ್ನಾಗಿ ವಿವರಿಸಿದ್ದೀರಿ. ಇಂತಹ ಲೇಖನಗಳು ಅವಶ್ಯವಾಗಿವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-20869858864679798782012-07-09T22:21:50.642-07:002012-07-09T22:21:50.642-07:00ಪ್ರೀತಿಯ ವಿಜಯಕ್ಕ,
ಈ ಲೇಖನ ಓದ್ತಾ ಇರೋವಾಗ ಕನ್ನಡಿಯಲ್ಲಿನ...ಪ್ರೀತಿಯ ವಿಜಯಕ್ಕ,
ಈ ಲೇಖನ ಓದ್ತಾ ಇರೋವಾಗ ಕನ್ನಡಿಯಲ್ಲಿನ ನಾನು, ಬುದ್ದಿ ಹೇಳೋ ಅಪ್ಪ ಅಮ್ಮಾ, ಈಗ ತಾನೇ ಕಾಲೇಜ್ ಮೆಟ್ಟಿಲಲ್ಲಿರೋ ತಂಗಿ, ಕಾಲೇಜ್ ಮುಗಿಸಿದ ತಮ್ಮ ಎಲ್ಲರೂ ಒಮ್ಮೆಲೇ ನೆನಪಾದರು. ಹರೆಯದ ತುಮುಲಗಳನ್ನ ತುಂಬಾ ಚೆನ್ನಾಗಿ ಹೇಳಿದ್ದೀರಾ.ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4911759044153324057.post-88410334140249047172012-07-09T19:29:06.224-07:002012-07-09T19:29:06.224-07:00ಜೀವ ವಿಕಾಸವಾದ ಹಾಗೆ..ಮನಸು ಕೂಡ ಹಕ್ಕಿಯ ಹಾಗೆ ಹಾರಲು ಬಯಸು...ಜೀವ ವಿಕಾಸವಾದ ಹಾಗೆ..ಮನಸು ಕೂಡ ಹಕ್ಕಿಯ ಹಾಗೆ ಹಾರಲು ಬಯಸುತ್ತದೆ...ಹಾರುವ ಹಕ್ಕಿಗೆ ಕ್ಲಿಷ್ಟ ಕರವಾದ ಹಾದಿ ಈ ಹದಿ ಹರೆಯ..ಅದರ ತುಮುಲಗಳನ್ನ, ಹಾಗು ಸರಿಯಾದ ಹಾದಿಯನ್ನು ಚೆನ್ನಾಗಿ ವಿವರಿಸಿದ್ದೀರ...ಧನ್ಯವಾದಗಳು..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4911759044153324057.post-10498941573788866352012-07-09T11:54:50.191-07:002012-07-09T11:54:50.191-07:00ಮನಸಿಗೆ ಸಂಬಂಧಿತ ತುಮುಲಗಳ ಚಿತ್ರಣ ಬಹಳ ಚನ್ನಾಗಿ ಮಾಡ್ತೀರಾ...ಮನಸಿಗೆ ಸಂಬಂಧಿತ ತುಮುಲಗಳ ಚಿತ್ರಣ ಬಹಳ ಚನ್ನಾಗಿ ಮಾಡ್ತೀರಾ ವಿಜಯಶ್ರೀ... ಈಗ ಈ ಕಿಶೋರಾವಸ್ಥೆ ಮತ್ತು ಯೌವನಕ್ಕೆ ಕಾಲಿಡುವ ಸೂಕ್ಷ್ಮ...ಮನಸ್ಸನ್ನು ವಿಶ್ಲೇಷಿಸಿ ನಿರೂಪಣೆ ಮಾಡಿದ್ದೀರ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4911759044153324057.post-15057687643617164072012-07-09T05:45:48.758-07:002012-07-09T05:45:48.758-07:00ವಿಜಯಾ...
ಬಹಳ ಸರಿಯಾಗಿ ಹದಿಹರೆಯದ ಮನೊ ವಿಶ್ಲೇಷಣೆ ಮಾಡಿದ...ವಿಜಯಾ...

ಬಹಳ ಸರಿಯಾಗಿ ಹದಿಹರೆಯದ ಮನೊ ವಿಶ್ಲೇಷಣೆ ಮಾಡಿದ್ದೀರಿ...

ಈ ಲೇಖನ ಓದುವಾಗ ನನ್ನ ಮಗ ನೆನಪಾಗುತ್ತಿದ್ದ....

ನನಗೆ ಇದು ಸಕಾಲಿಕ ಲೇಖನ... ಧನ್ಯವಾದಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4911759044153324057.post-81563752022214252572012-07-09T02:18:47.740-07:002012-07-09T02:18:47.740-07:00nice article..!nice article..!ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4911759044153324057.post-59970518562481998592012-07-08T06:52:45.888-07:002012-07-08T06:52:45.888-07:00ಚೆಂದದ ವೈಚಾರಿಕ ಬರಹ.ಪ್ರತಿಯೊಬ್ಬ ತಂದೆ ತಾಯಂದಿರು ಅನುಭವಿಸ...ಚೆಂದದ ವೈಚಾರಿಕ ಬರಹ.ಪ್ರತಿಯೊಬ್ಬ ತಂದೆ ತಾಯಂದಿರು ಅನುಭವಿಸುತ್ತಿರುವ ಸಮಸ್ಯೆಯನ್ನು ಚೆನ್ನಾಗಿ ವಿಮರ್ಶಿಸಿದ್ದೀರಿ.ಈ ಹಂತದಲ್ಲಿ ಮಕ್ಕಳ ಮನಸ್ಸು ಬಹಳ ನಾಜೂಕು.ಸಮಸ್ಯೆಗಳನ್ನೂ ಬಹಳ ತಾಳ್ಮೆಯಿಂದ,ಎಚ್ಚರಿಕೆಯಿಂದ ಬಗೆಹರಿಸಬೇಕಾಗುತ್ತದೆ.Dr.D.T.Krishna Murthy.https://www.blogger.com/profile/12071380245298075356noreply@blogger.com