tag:blogger.com,1999:blog-4911759044153324057.post7595576568412927620..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ನೂರಾ ಮೂವತ್ತು ರೂಪಾಯಿ ಚಪ್ಪಲಿಯೂ, ಬಸ್ಸೆಂಬ ಸಮುದ್ರವೂ !!ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger10125tag:blogger.com,1999:blog-4911759044153324057.post-90335131129989324292013-11-21T06:49:21.411-08:002013-11-21T06:49:21.411-08:00chennaagide nimma chappali kate,nammadu nimmade ka...chennaagide nimma chappali kate,nammadu nimmade kathe. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-4911759044153324057.post-82419881144720829262013-11-18T01:52:39.369-08:002013-11-18T01:52:39.369-08:00ಹಾಯ್ ವಿಜಯಕ್ಕ ..
ನಿಮ್ಮ ಚಪ್ಪಲಿ ಪುರಾಣವನ್ನು ನಾನು ಮತ್...ಹಾಯ್ ವಿಜಯಕ್ಕ ..

ನಿಮ್ಮ ಚಪ್ಪಲಿ ಪುರಾಣವನ್ನು ನಾನು ಮತ್ತು ಅಕ್ಕಾ ಇಬ್ರು ಒಟ್ಟಿಗೆ ಕುಳಿತು ಓದಿ, ಆಮೇಲೆ ಹಳೆಯದೆಲ್ಲ ವಿಚಾರಗಳು ಎಷ್ಟು ಹೊರಬಿದ್ದವೆಂದರೆ ಬ್ಲಾಗ್ನಲ್ಲಿ ನಾಲ್ಕು ಕಂತುಗಳ ಮೆಗಾ ಬ್ಲಾಗ್ ಮಾದುವಷ್ಟು ..!!

ಇಬ್ಬರು ತುಂಬಾ ಎಂಜಾಯ್ ಮಾಡಿ ಮನಸಾರೆ ನಕ್ಕಿದ್ದೇವೆ.. ತುಂಬಾ ತುಂಬಾ ಚೆನ್ನಾಗಿದೆ..

ನನಗ್ಯಾಕೋ ನನ್ನ ಸ್ಪಾರ್ಕ್ಸ್ ಮೇಲೂ ಪ್ರೀತಿ ಉಕ್ಕಿ ಹರಿದು ಮತ್ತೊಮ್ಮೆ ಹೋಗಿ ನೋಡಿಕೊಂಡು ಬಂದೆ ..:) -- ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4911759044153324057.post-30362420505860144262013-11-17T03:17:23.143-08:002013-11-17T03:17:23.143-08:00ಹೋ.. ಹೌದೇನ್ರೀ ನನಗೆ ಚಿನ್ನದ ಪಾದುಕೆ ವಿಷಯ ಗೊತ್ತಿರಲಿಲ್ಲ...ಹೋ.. ಹೌದೇನ್ರೀ ನನಗೆ ಚಿನ್ನದ ಪಾದುಕೆ ವಿಷಯ ಗೊತ್ತಿರಲಿಲ್ಲ.. ಆದ್ರೆ ವಾಪಾಸು ಕರೆದುಕೊಂಡು ಹೋಗಲು ಬಂದ ಭರತನಿಗೆ ಹ್ಯಾಗೂ ಒಂದು ಅಂದಾಜು ಇದ್ದೆ ಇತ್ತು ಅನಿಸುತ್ತೆ ಅಣ್ಣ ವಾಪಾಸು ಬರಲ್ಲ ಅಂತ .. ಚಿನ್ನದ ಪಾದುಕೆ ಜೊತೆ ರೆಡಿ ಯಾಗೆ ಬಂದಿದ್ದ.. ದೊಡ್ಡವರ ವಿಚಾರ .. [ ಸುಮ್ನೆ ತಮಾಷೆಗೆ ]
ಪ್ರೀತಿಗೆ ಥ್ಯಾಂಕ್ಸ್ ... :) ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-36892580429216182142013-11-17T03:16:14.342-08:002013-11-17T03:16:14.342-08:00ಚಪ್ಪಲಿ ಬಿಟ್ಟರೆ ಜೀವವೇ ಹೋದಂತೆ .. ಮುಂದೆ ಹೆಜ್ಜೆ ಕಿತ್ತ...ಚಪ್ಪಲಿ ಬಿಟ್ಟರೆ ಜೀವವೇ ಹೋದಂತೆ .. ಮುಂದೆ ಹೆಜ್ಜೆ ಕಿತ್ತಿಡಲು ಸಾಧ್ಯವೇ..?
ಆತ್ಮೀಯ ಪ್ರತಿಕ್ರಿಯೆಗೆ ಥ್ಯಾಂಕ್ಸ್ ಮನಸು..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-46905090422378654732013-11-17T03:14:56.655-08:002013-11-17T03:14:56.655-08:00ಒಳ್ಳೊಳ್ಳೆ ಚಪ್ಪಲಿ ತಗೊಂಡರೆ ಅದು ಕಳೆದು ಹೋಗುವ ಭಯ ನೋಡಿ ....ಒಳ್ಳೊಳ್ಳೆ ಚಪ್ಪಲಿ ತಗೊಂಡರೆ ಅದು ಕಳೆದು ಹೋಗುವ ಭಯ ನೋಡಿ ...
ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದ ..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-56980538116300941302013-11-17T03:13:39.017-08:002013-11-17T03:13:39.017-08:00ಹೌದು ಚಿನ್ಮಯ .. ಚಪ್ಪಲಿ ಸವೆದು ಸವೆದು ಅದು ಹಿಮ್ಮಡಿ ಸೋ...ಹೌದು ಚಿನ್ಮಯ .. ಚಪ್ಪಲಿ ಸವೆದು ಸವೆದು ಅದು ಹಿಮ್ಮಡಿ ಸೋಲ್ ಅರ್ಧ ಚಂದ್ರಾಕಾರ ತಾಳುತ್ತಿತ್ತು..
ಚಂದದ ಪ್ರತಿಕ್ರಿಯೆಗೆ ಥ್ಯಾಂಕ್ಸ್ ..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-61234727190444569822013-11-17T01:02:37.347-08:002013-11-17T01:02:37.347-08:00
ನನಗೂ ಚಪ್ಪಲಿ ತೊಗೊಳೋದು ಒಂದು ಪ್ರಾಜೆಕ್ಟು.
ಎತ್ತರ ಇರದ ಮ...
ನನಗೂ ಚಪ್ಪಲಿ ತೊಗೊಳೋದು ಒಂದು ಪ್ರಾಜೆಕ್ಟು.
ಎತ್ತರ ಇರದ ಮೆತ್ತಗಿನ ಯಾವುದಾದರೂ ಸರಿಯೇ.
ಈಗೀಗ ಡಾಕ್ಟರ್ ಸ್ಕೋಲ್ಸ್ ಗಟ್ಟಿ ಹಿಡಿದಿದ್ದೇನೆ.
ಮತ್ತೆ , ಭರತ ತಾನು ಮಾಡಿಸಿತಂದ ಚಿನ್ನದ ಪಾದುಕೆಗಳ ಮೇಲೆ
ಅಣ್ಣನ ಪಾದ ಸ್ಪರ್ಶ ಮಾಡಿಸಿ ಅವನ್ನು ತೆಗೆದು ಕೊಂಡು ಹೋದನಂತೆ .
ಡಾ. ರಾ.ಗಣೇಶರ ರಾಮಾಯಣದಲ್ಲಿ ಮೊನ್ನೆ ಮೊನ್ನೆ ಕೇಳಿದ ನೆನಪು.
ಸೋ ಭರತನ ಮೇಲಿನ ಕೋಪ ಇಳಿಯಲಿ :)
Swarnahttps://www.blogger.com/profile/07755878001911618838noreply@blogger.comtag:blogger.com,1999:blog-4911759044153324057.post-44262592134574300702013-11-16T21:56:22.373-08:002013-11-16T21:56:22.373-08:00ಬಿಡುವೆನೆಂದರೂ ಬಿಡದೀ ಚಪ್ಪಲಿ..!!! ಹಹಹ ಸಾವಿರದ ಚಪ್ಪಲಿಗಳ...ಬಿಡುವೆನೆಂದರೂ ಬಿಡದೀ ಚಪ್ಪಲಿ..!!! ಹಹಹ ಸಾವಿರದ ಚಪ್ಪಲಿಗಳಿಗಿಂತ ೧೦೦ರ ಚಪ್ಪಲಿಯೇ ವಾಸಿ ಅಲ್ಲವೇ. ನನ್ನದು ನಿಮ್ಮದೇ ಕಥೆ "ನಿನಗೆ ಚಪ್ಪಲಿ ಕೊಳ್ಳೋಕೆ ಆಗೋಲ್ಲ ಬಿಡು" ನನ್ನ ಯಜಮಾನರು ಯಾವಾಗಲೂ ಹೇಳುವುದಿದೆ. ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4911759044153324057.post-21332128671858477812013-11-16T20:40:00.844-08:002013-11-16T20:40:00.844-08:00ಚಪ್ಪಲಿಯ ಬಗ್ಗೆ ಮಾತಾಡುವಾಗಲೆಲ್ಲ ಅದು ಕಳೆದು ಹೋಗುವುದರ ಬಗ...ಚಪ್ಪಲಿಯ ಬಗ್ಗೆ ಮಾತಾಡುವಾಗಲೆಲ್ಲ ಅದು ಕಳೆದು ಹೋಗುವುದರ ಬಗ್ಗೆ ನೆನಪಾಗುತ್ತದೆ. ನಿಮ್ಮ ಲೇಖನ ಓದುವಾಗ ಕೆಲವೊಮ್ಮೆ ನಮ್ಮ ಇಷ್ಟದ ಚಪ್ಪಲಿ ದೇವಾಸ್ಥಾನದಲ್ಲಿ ಯಾರೋ ಹಾಕಿಕೊಂಡೋದಾಗ ಆಗುವ ಬೇಸರ, ಹೊಸ ಚಪ್ಪಲಿ ಹಾಕುವ ಮೊದಲು ಸಾಬೂನು ಹಾಕಿ ಕಾಲು ತೊಳೆಯುವ ಖುಷಿ, ನಿನ್ನೆ ನನ್ನ ಮಗಳು ಸಾಹಿತ್ಯಳ ಕಾಲಿಂದ ಮಾಯವಾದ ಸುಂದರ ಚಪ್ಪಲಿ ಎಲ್ಲವೂ ನೆನಪಾಯಿತು.Anonymoushttps://www.blogger.com/profile/08848631504260716894noreply@blogger.comtag:blogger.com,1999:blog-4911759044153324057.post-87659589729056705812013-11-16T09:52:20.737-08:002013-11-16T09:52:20.737-08:00ಹಮ್...ವಿಜಯಕ್ಕಾ ...ಚಪ್ಪಲಿ ಪುರಾಣ ಕೇಳಿದೆವು...
ವಂದನೆಗಳ...ಹಮ್...ವಿಜಯಕ್ಕಾ ...ಚಪ್ಪಲಿ ಪುರಾಣ ಕೇಳಿದೆವು...
ವಂದನೆಗಳು :)....
ಹಾಂ ಚಪ್ಪಲಿ ಅಂದಕೂಡ್ಲೆ ಒಂದು ವಿಷಯ ನೆನಪಿಗೆ ಬಂತು...
ನಾವೂ ಕನ್ನಡ ಸಾಲೆಗೆ ಹೋಗುವಾಗ ಹವಾಯಿ ಚಪ್ಪಲಿ ಹಾಕಿಕೊಂಡು ಓಡಾಡುತ್ತಿದ್ದೇ ಬಿಡಿ..ಆ ಚಪ್ಪಲ್ಲನ್ನು ದಾರಿಯಲ್ಲಿ ನವೆಸಿಕೊಂಡು ಹೋಗುವುದೆಂದರೆ ಏನೋ ಒಂದು ಮಜ..ಅದು ಪಸ ಪಸ ಎಂದು ಸದ್ದು ಮಾಡುತ್ತಾ ಹೋಗಬೇಕು...ಆ ಚಪ್ಪಲ್ಲು ನಮ್ಮ ಈ ಮಂಗಾಟದ ಕಾರಣ ಬೇಗ ಸವೆದುಬಿಡುತ್ತಿತ್ತು....ಅರ್ಧ ಸಮೆದ ಮೇಲೆ ಅಮ್ಮನಿಂದ ದಿನಾ ಸರಗೋಲು ದಾಟುವಾಗ ಹೇಳಿಸಿಕೊಳ್ಳುವುದು ಮಾಣೀ ಕಾಲು ಎತ್ತಿ ಹಾಕು ಪಶ್ಯಡಾ ಅಂತಾ...ನಾವು ಹೂಂ ಎಂದು ಗೋಣಲ್ಲಾಡಿಸಿ ಮತ್ತೆ ಬೆಟ್ಟದ ಹಾದಿ ಹಿಡಿಯುವುದು..ಇಳಕಲ್ಲಲ್ಲಿ ಪಸ ಪಸ ಸದ್ದು ಮಾಡುತ್ತಾ ಸಾಗುವುದು...
ಕೊನೆಗೆ ಒಂದು ಸಲ ಬೆಟ್ಟದ ಹಾದಿ ಮುಚ್ಚಿದರು ನಮಗೆ ಗಾಡಿ ಹಾದಿಯೇ ಗತಿಯಾಯಿತು...ಅಷ್ಟರಲ್ಲಿ ಆ ರಸ್ತೆಗೆ ಡಾಂಬರು ಹಾಕಲು ಶುರುಮಾಡಿದರು...
ಅಮ್ಮನ ಬೈಗುಳ ತಡೆಯಲೆಂದು ಆ ಅರ್ಧ ಸವೆದ ಚಪ್ಪಲ್ಲಿಗೆ ಡಾಂಬರನ್ನು ಮೆತ್ತಿಕೊಳ್ಳುವುದು...ಅದು ಚಪ್ಪಲ್ಲಿಗೆ ಗಟ್ಟಿ ಹಿಡಿದುಕೊಂಡು ಒಣಗಿದ ಮೇಲೆ ಮತ್ತೆ ಅದುನ್ನು ಶಾಲೆಯವರೆಗೂ ಪಸಾ ಪಸಾ ಎಂದು ನೆಲಕ್ಕೆ ಸವೆಸುತ್ತಾ ಹೋಗುವುದು...ಏನೋ ಒಂದು ಮಜ...
ಯಾಕೆ ಹಾಗೆ ಮಾಡ್ತಿದ್ದೇ ನಂಗೂ ಗೊತ್ತಿಲ್ಲ...ಏನೋ ನಿಮ್ಮ ಬರಹ ಓದಿ ಎಲ್ಲಾ ನೆನಪಾಯ್ತು...
ವಂದನೆಗಳು :) :)
ಬರೀತಾ ಇರಿ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.com