tag:blogger.com,1999:blog-4911759044153324057.post8898321016675476923..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ಲ೦ಚದ ಮೂಲ..ಇಲ್ಲೂ ಇರಬಹುದು...ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger16125tag:blogger.com,1999:blog-4911759044153324057.post-39775226008613176032011-04-22T22:30:56.832-07:002011-04-22T22:30:56.832-07:00ವಿಜಯಾ
ನನಗನಿಸುವ ಮಟ್ಟಿಗೆ ಮಕ್ಕಳಿಗೆ ಮಕ್ಕಳು ಊಟ , ಹೋಂ ...ವಿಜಯಾ
ನನಗನಿಸುವ ಮಟ್ಟಿಗೆ ಮಕ್ಕಳಿಗೆ ಮಕ್ಕಳು ಊಟ , ಹೋಂ ವರ್ಕ್ .. ಮಾಡಲು ನಾವು ಮನೆಯಲ್ಲಿ ಮಾತಿನ ಉತ್ತೇಜಕಗಳನ್ನು ಕೊಟ್ಟರೆ ಸಾಕು,.....{verbal reinforcement}
ಅವರು ಒಳ್ಳೆಯ ರೀತಿಯಲ್ಲಿ ನಡೆದುಕೊಂಡಗ ಅವರಿಗೆ ಇಷ್ಟದ ವಸ್ತುವನ್ನು ಬಹುಮಾನವಾಗಿ ಕೊಡುವುದು ಸೂಕ್ತ....
ಅವರ ನಕಾರತ್ಮಕ ನಡವಳಿಕೆಗೆ ನಮ್ಮ ಸಕಾರತ್ಮಕ ಉತ್ತೇಜಕಗಳು ಅವರ ನಕಾರತ್ಮಕ ನಡವಳಿಕೆಗಳನ್ನು ಹೆಚ್ಹು ಮಾಡುತ್ತದೆ.ಅದರಿಂದ ಅವರಿಗೆ ಉತ್ತೇಜಕಗಳನ್ನು ಕೊಡುವಾಗ ಪ್ರಬುದ್ಧರಾದ ಪೋಷಕರು ಅಲೋಚಿಸಿದರೆ ಉತ್ತಮ....http://jyothibelgibarali.blogspot.comhttps://www.blogger.com/profile/03108812887337938642noreply@blogger.comtag:blogger.com,1999:blog-4911759044153324057.post-40499162493037965822011-04-17T06:40:23.779-07:002011-04-17T06:40:23.779-07:00Vijaya, nimma aalochanegalu anthu superb!!!. lanch...Vijaya, nimma aalochanegalu anthu superb!!!. lanchavannu hogaladisuvudu kashtadha kelasane. yaava lokpal bil bandru kooda lancha thegedukolluvavaru adhara appannane udukuthaare.Manadhangalahttps://www.blogger.com/profile/15178698614380319468noreply@blogger.comtag:blogger.com,1999:blog-4911759044153324057.post-71655891886467127372011-04-15T09:26:03.042-07:002011-04-15T09:26:03.042-07:00ಅಭಿಪ್ರಾಯ ಹ೦ಚಿಕೊ೦ಡ ಎಲ್ಲರಿಗೂ ಹಾರ್ದಿಕ ವ೦ದನೆಗಳುಅಭಿಪ್ರಾಯ ಹ೦ಚಿಕೊ೦ಡ ಎಲ್ಲರಿಗೂ ಹಾರ್ದಿಕ ವ೦ದನೆಗಳುಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-83716442511892903552011-04-14T22:36:12.866-07:002011-04-14T22:36:12.866-07:00jai ho!jai ho!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4911759044153324057.post-90272765732180494602011-04-14T20:14:49.042-07:002011-04-14T20:14:49.042-07:00ವಿಜಯಾ..
ನೀವು ಹೇಳುವ ಮಾತಿನಲ್ಲಿ ತರ್ಕವಿದೆ..
ಆಸೆ ತೋರ...ವಿಜಯಾ..

ನೀವು ಹೇಳುವ ಮಾತಿನಲ್ಲಿ ತರ್ಕವಿದೆ..

ಆಸೆ ತೋರಿಸಿ ಕೆಲಸ ಮಾಡಿಸುವದು ನಮ್ಮ ನರನಾಡಿಗಳಲ್ಲಿ ಹರಿತಾ ಇದೆ..
ಮಕ್ಕಳಿಂದ ಶುರುವಾಗಿ ದೇವರಿಗೂ ಬಿಟ್ಟಿಲ್ಲ ನಾವು...

ನನ್ನ ಮಗ ಈ ವರ್ಷ ಎಸ್.ಎಸ್.ಎಲ್.ಸಿ...
ಜಾಸ್ತಿ ಸ್ಕೋರ್ ಮಾಡಿದರೆ "ಲಾಪ್" ಬೇಕು ಅಂತ ಅವನೇ ಕೇಳೀದ್ದಾನೆ..

ಒಳ್ಳೆಯ ಕೆಲಸಕ್ಕಾದರೆ ಅದು "ಉಡುಗೊರೆ"

ಸರ್ಕಾರಿ ಕಛೇರಿಗಳಲ್ಲಾದರೆ ಅದು "ಲಂಚ" ಅಲ್ಲವೆ?

ಹ್ಹಾ...ಹ್ಹಾ... !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4911759044153324057.post-73758599795057393332011-04-13T23:28:26.077-07:002011-04-13T23:28:26.077-07:00ಅನುಭವದಿಂದ ಕೂಡಿದ, ಚಿಂತನೆಗೆ ಹಚ್ಚುವ ಲೇಖನ.ಅನುಭವದಿಂದ ಕೂಡಿದ, ಚಿಂತನೆಗೆ ಹಚ್ಚುವ ಲೇಖನ.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-4911759044153324057.post-10681029084789100982011-04-13T09:17:58.664-07:002011-04-13T09:17:58.664-07:00neevu barediruvudu odhidhaaga haudalla anisitu :)
...neevu barediruvudu odhidhaaga haudalla anisitu :)

vakribhavana padhavannu upayogisidha reethi thumba hidisitu :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4911759044153324057.post-51673610300188096902011-04-13T05:34:52.303-07:002011-04-13T05:34:52.303-07:00ನಿಮ್ಮ ಲೇಖನ ನಂಗೆ ಚಿಂತಿಸುವಂತೆ ಮಾಡಿತು. ನನ್ನ ಮಗಳು ಊಟ ಮ...ನಿಮ್ಮ ಲೇಖನ ನಂಗೆ ಚಿಂತಿಸುವಂತೆ ಮಾಡಿತು. ನನ್ನ ಮಗಳು ಊಟ ಮಾಡ್ಬೇಕು ಅಂದ್ರೆ ಚಾಕಲೇಟ್, ಐಸ್ ಕ್ರೀಮ್ ಆಮಿಷ ತೋರಿಸಲೇ ಬೇಕಾಗುತ್ತೆ...ಆದರೂ ಇದು ಲಂಚ ಅಂತ ಅನ್ನಿಸಿಕೊಲ್ಲೊಲ್ಲ ಅಂತ ನನ್ನ ಅನಿಸಿಕೆ...ಲೇಖನ ಚೆನ್ನಾಗಿದೆ...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4911759044153324057.post-31396586732411495442011-04-13T00:39:36.773-07:002011-04-13T00:39:36.773-07:00ಲ೦ಚ ಹಾಗೂ ಬ್ರಷ್ಟಾಚಾರದ ವಿರುದ್ದ ಅಣ್ಣಾ ಹಜಾರೆಯವರು ಹಾಗೂ...ಲ೦ಚ ಹಾಗೂ ಬ್ರಷ್ಟಾಚಾರದ ವಿರುದ್ದ ಅಣ್ಣಾ ಹಜಾರೆಯವರು ಹಾಗೂ ಅದರಲ್ಲಿ ನೇರವಾಗಿ ಪಾಲ್ಗೊ೦ಡ ಎಲ್ಲರ ಪ್ರಯತ್ನ ಸಫಲವಾಗಲಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4911759044153324057.post-72328001626242584272011-04-13T00:22:27.765-07:002011-04-13T00:22:27.765-07:00ಸಾಧನೆಗೆ ಪ್ರೋತ್ಸಾಹದ ಮೂಲಕ ಮಕ್ಕಳಿಗೆ ತಿಂಡಿ,ಬಟ್ಟೆ, ಆಟಿಕ...ಸಾಧನೆಗೆ ಪ್ರೋತ್ಸಾಹದ ಮೂಲಕ ಮಕ್ಕಳಿಗೆ ತಿಂಡಿ,ಬಟ್ಟೆ, ಆಟಿಕೆಗಳನ್ನ ಕೊಡಿಸುತ್ತೇವೆ... ಅದು ಲಂಚವಾಗದು ಆದರೆ ದೊಡ್ಡವರೆನಿಸಿಕೊಂಡವರು ಲಂಚ ತೆಗೆದುಕೊಳ್ಳುವುದು ಅದು ದುರಾಸೆಯ ಮೆಟ್ಟಿಲು...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4911759044153324057.post-79930681808282166972011-04-12T20:51:58.488-07:002011-04-12T20:51:58.488-07:00ಲಂಚಕ್ಕೆ ಮನೆಯೇ ಮೊದಲ ಶಾಲೆ ಎಂಬ ನಿಮ್ಮ ತರ್ಕ ಯಾಕೋ ಸರಿ ಅಲ...ಲಂಚಕ್ಕೆ ಮನೆಯೇ ಮೊದಲ ಶಾಲೆ ಎಂಬ ನಿಮ್ಮ ತರ್ಕ ಯಾಕೋ ಸರಿ ಅಲ್ಲ ಎಂಬುದು ನನ್ನ ಭಾವನೆ.
ನೀವು ಹೇಳುವ ವೀಡಿಯೊ ಗೇಮ್ಸ್ ಆಟವ ಚಾಕೊಲೆತ್ಸ್ ಗಳು ಮಕ್ಕಳಲ್ಲಿ ಉತ್ಸಾಹ ಮತ್ತು ನಿಮ್ಮ ಮೇಲೆ ಪ್ರೀತಿ ಹೆಚ್ಚಿಸುತ್ತದೆ...
ಚಿಕ್ಕ ಮಕ್ಕಳಿಗೆ ಈ ರೀತಿ ಆಸೆ ತೋರಿಸಿ ಬೆಳೆಸುವುದು ಸಹಜ,ಆದರೆ ಅದು ಮುಂದೆ ಲಂಚ ಕೇಳುವ ಮಟ್ಟಿಗೆ ಬೆಳೆಯುತ್ತದೆ ಎಂಬುದು ಸುಳ್ಳು.ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4911759044153324057.post-50289309734261712902011-04-12T09:35:40.585-07:002011-04-12T09:35:40.585-07:00chintanege hacchuva baraha....
chennaagide...
ಇದೇ...chintanege hacchuva baraha....
chennaagide...

ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4911759044153324057.post-20811659192791299172011-04-12T08:13:40.934-07:002011-04-12T08:13:40.934-07:00ಮಕ್ಕಳಿಗೆ ಉತ್ತೇಜನ ಮತ್ತು ಆಮಿಶ ಎರಡರ ನಿಜಾರ್ಥ ತಿಳಿವಂತೆ ...ಮಕ್ಕಳಿಗೆ ಉತ್ತೇಜನ ಮತ್ತು ಆಮಿಶ ಎರಡರ ನಿಜಾರ್ಥ ತಿಳಿವಂತೆ ಮಾಡಿದರೆ ದೊಡ್ಡವರಿಗೆ ನೀಡುವ ಲಂಚ ಮತ್ತು ಬಹುಮಾನ ಅಥವಾ ಬೋನಸ್ ಅಥವಾ ಪ್ರಶಸ್ತಿ ಇವುಗಳ ಅಂತರ ತಿಳಿಯುತ್ತೆ...
ನನ್ನ ಅನಿಸಿಕೆ..ಮಕ್ಕಳಿಗೆ ಸಾಧನೆ ಮಾಡಿತೋರಿದರೆ ನಿನಗೆ ಬಹುಮಾನ ಖಂಡಿತಾ ಎಂದು ಹೇಳಿ ಸಾಧನೆಗೆ ಪ್ರೋತ್ಸಾಹ ನೀಡಿದರೆ ತಪ್ಪಿಲ್ಲ....ಆದ್ರೆ ಅದೇ ಕೆಲ್ಸಕ್ಕೆಂದೇ ಕುಳಿತಿರುವ ಬೆಳೆದ ಪ್ರಬುದ್ಧರಿಗೆ ಕೆಲ್ಸ್ ಮಾಡಲು ಅಥವಾ ಮೊದಲು ಅವರ ಕೆಲ್ಸ ಮಾಡಲು ಅಥವಾ ವಿಶೇಷ ಪರಿಗಣನೆಗೆ ನೀಡುವುದು ಲಂಚ....
ವಿಜಯಶ್ರೀ ..ಲಂಚದ ಪರಿಭಾಷೆಯ ವಿವಿಧತೆ ಚನ್ನಾಗಿದೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4911759044153324057.post-36563495228650747782011-04-12T06:21:10.551-07:002011-04-12T06:21:10.551-07:00ಮಕ್ಕಳಿಗೆ ಯಾವುದೇ ಆಮಿಷವನ್ನು ತೋರಿಸಿ, ಅವರ ಕರ್ತವ್ಯವನ್ನು...ಮಕ್ಕಳಿಗೆ ಯಾವುದೇ ಆಮಿಷವನ್ನು ತೋರಿಸಿ, ಅವರ ಕರ್ತವ್ಯವನ್ನು ಮಾಡಿಸುವದು, ಲಂಚ ಸ್ವೀಕಾರದ ಮನೋಭಾವವನ್ನು ಹುಟ್ಟಿಸಿದಂತೆಯೇ ಸೈ! ಮಕ್ಕಳನ್ನು ದಂಡಿಸಬಾರದೆನ್ನುವ ಆಧುನಿಕ ಮನೋಭಾವವೇ ಇದಕ್ಕೆ ಕಾರಣವಾಗಿರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-7647624043112002932011-04-12T05:39:07.698-07:002011-04-12T05:39:07.698-07:00ಹಂ...
ಲಂಚಕ್ಕೆ ಮನೆಯೇ ಮೊದಲ ಪಾಠ ಶಾಲೆ..!
ಖಂಡಿತ ಅಲ್ಲ...ಹಂ...

ಲಂಚಕ್ಕೆ ಮನೆಯೇ ಮೊದಲ ಪಾಠ ಶಾಲೆ..!

ಖಂಡಿತ ಅಲ್ಲ... ಪೋಷಕರು ಹೇಳುವ ಆಸೆಗೆ ಮಕ್ಕಳಲ್ಲಿ ಉತ್ಸಾಹ ಉಂಟಾಗುತ್ತೆ ಆದರೆ ಅದನ್ನ ಲಂಚ ಅಂತ ಕರಿಯೋದು ತಪ್ಪು..
ಕೆಲಸಕ್ಕೆ ಹೋಗುವಾಗ ಉತ್ಸಾಹ ಇರುತ್ತೆಯೇ ಹೊರತು ಇವತ್ತು ಇಷ್ಟು ಲಂಚ/ದುಡ್ಡು ತಂದೆ ತರ್ತೀನಿ ಅಂತ ಹೋಗೋದು ತಪ್ಪು.. ಅದನ್ನ ನಾವು ಮಕ್ಕಳಿಗೆ ತಿಳಿಸಿ ಹೇಳಬೇಕಾಗುತ್ತೆ.
ಲಂಚಕ್ಕು ಪೋಷಕರು ಕೊಡಿಸುವ ಸವಲತ್ತಿಗು ವತ್ಯಾಸ ತುಂಬಾ ಇದೆ..
ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡೋವನಿಗೆ, ಚೆನ್ನಾಗಿ ಕೆಲಸ ಮಾಡಿದ್ರೆ ಬೋನಸ್ ಸಿಗುತ್ತೆ ಅಂತ ಹೇಳೋದು ಅವನಿಗೆ ಕೆಲಸದಲ್ಲಿ ಉತ್ಸಾಹ ಉಂಟಾಗಲಿ ಅಂತಾನೆ ಹೊರತು ಅದು ಲಂಚ ಅಲ್ಲ ಅಲ್ವಾ?Rakesh S Joshihttps://www.blogger.com/profile/03795542931988007259noreply@blogger.comtag:blogger.com,1999:blog-4911759044153324057.post-27952996232567453282011-04-12T05:22:50.887-07:002011-04-12T05:22:50.887-07:00ಲಂಚದ ವಿರುದ್ಧ ನಿಮ್ಮ ಹೋರಾಟದ ಅನಿಸಿಕೆ ಮೆಚ್ಚಬೇಕು. "...ಲಂಚದ ವಿರುದ್ಧ ನಿಮ್ಮ ಹೋರಾಟದ ಅನಿಸಿಕೆ ಮೆಚ್ಚಬೇಕು. "ಮೈದಾಹಿಟ್ಟಿಗೆ ಬೋರಿಕ್ ಪೌಡರ್ ಬೆರೆಸಿ ಉಂಡೆ ಮಾಡಿ ಅಲ್ಲಲ್ಲಿ ಇಟ್ಟು " ಎಂಬಲ್ಲಿ ನಿಮ್ಮದೇ method ಬಳಸಿರುವುದು ನಗೆ ಮೂಡಿಸಿತು!Pradeep Raohttps://www.blogger.com/profile/02892117583016521897noreply@blogger.com