Wednesday, October 17, 2012

ಹಳತು...

 ಒಂದಷ್ಟು ಹಳೆಯ ಚಿತ್ರಗಳು.. ಸುಮಾರು ಹದಿನೆಂಟರಿಂದ ಇಪ್ಪತ್ತು ವರ್ಷ ಹಳೆಯವು..  ಸಾಧ್ಯವಾದರೆ ಅಡಿಬರಹ ಕೊಡಿ ನೀವೂ ...:)


1. ವಾಟರ್ ಕಲರ್

ಗತಕಾಲದ ನೆನಪುಗಳು 


2. ನಿಬ್ ಪೇಂಟಿಂಗ್ 

ಕತ್ತಲಲೂ ಜೊತೆಯಾಗಿ ಬೆಳಕ ನೋಡುವ ಬಾ
[ ಮಂಜುಳಾ ಬಾಬಲಾಡಿಯವರು ಕೊಟ್ಟ ಅಡಿಬರಹ ]


3. ಫ್ಯಾಬ್ರಿಕ್ ಪೇಂಟಿಂಗ್

  ಹೂಅರಸಿ 

  4.  ವಾಟರ್ ಕಲರ್

ರಾಜೀವ್ ಗಾಂಧಿ 

5.  ವಾಟರ್ ಕಲರ್ 

ಸ್ಥಿರ ಚಿತ್ರ 


6.  ವಾಟರ್ ಕಲರ್ 

ರಾಮ ಗುಹನನ್ನು ಸಂಧಿಸಿದ್ದು ..  ಬೊಂಬೆ ಮನೆ ಚಿತ್ರ ನೋಡಿ ಬರೆದಿದ್ದು.


7. ಚಾರ್ಕೋಲ್ ಪೇಂಟಿಂಗ್ 


27 comments:

  1. ಎಲ್ಲಾ ಚಿತ್ರಚಿತ್ತಾರಗಳು ಚೆನ್ನಾಗಿವೆ!

    ReplyDelete
  2. ತುಂಬಾ ಚೆನ್ನಾಗಿವೆ. ನಿಮ್ಮ ಚಿತ್ರಕಲೆಯ ಕೃಷಿ ಮತ್ತಷ್ಟು ಉದ್ಧರಿಸಲಿ. ಶುಭ ಹಾರೈಕೆಗಳು.

    ReplyDelete
    Replies
    1. ಆತ್ಮೀಯ ಪ್ರತಿಕ್ರಿಯೆಗಳಿಗೆ ವ೦ದನೆಗಳು..

      Delete
  3. ಚಂದದ ಚಿತ್ರಗಳು. ನಿಮ್ಮ ನಿಬ್ ಪೇಂಟಿಂಗ್‍ಗೆ ನನ್ನ ಅಡಿಬರಹ : ಕತ್ತಲಲೂ ಜೊತೆಯಾಗಿ ಬೆಳಕ ನೋಡುವ ಬಾ :-)

    ReplyDelete
    Replies
    1. ಆತ್ಮೀಯ ಪ್ರತಿಕ್ರಿಯೆಗಳಿಗೆ ಆಭಾರಿ..:)

      Delete
  4. ಎಲ್ಲವೂ ಸುಂದರವಾಗಿವೆ.ವಸ್ತುಚಿತ್ರ ಬರೆಯುವಾಗ ಪರ್ಸ್ಪೆಕ್ಟಿವ್ ಬಗ್ಗೆ ಹೆಚ್ಚಿನ ಗಮನ ಹರಿಸಿ.ಶುಭವಾಗಲಿ

    ReplyDelete
  5. taavu chitra kaleyallu vidwanaru... adarallu ella prakarada chitrakale...Great Madam! keep it up!!!

    ReplyDelete
  6. ಒಂದಕ್ಕಿಂತ ಒಂದು ಸುಂದರ... ಅದಕ್ಕೇ ಹೇಳಿದ್ದು ನೀವು ಛುಪಾ ರುಸ್ತುಂ ಅಂತ... ಅದ್ರಲ್ಲೂ ನಿಮ್ಮ ಚಾರ್ಕೋಲ್ ಆರ್ಟ್ ಕ್ಲಾಸಿಕ್....

    ReplyDelete
  7. ಅಕ್ಕಾ ಎಲ್ಲದು ಛಂದಿದ್ದು...
    ೧)"ನಿನ್ನ ನಾನು,ನನ್ನ ನೀನು.....",ಬಾಳ ಮುಸ್ಸಂಜೆಯ ಮಾತು
    ೨)ಚಂದಿರನು ಕುರುಡಾಗಿಹನು ಈ ಪ್ರೇಮಕೆ..
    ೩)ನಾ ದೇವರ ನೋಡ ಹೊರಟರೆ,ದೇವತೆಗಳೂ ನನ್ನ ನೋಡಬರುವರಲ್ಲಾ!!!
    ೪)ವಿಮಾನಯಾನದ ಬಳಿಕದ ಅಭಿಯಾನ....
    ೫)ದಶರಥ ಸುತನಲ್ಲವೇ ನೀ???
    ೬)ಆಸರಿಗೊಂದು ಆಸರೆ...

    ReplyDelete
    Replies
    1. ಚಿನ್ಮಯ..
      ಅರ್ಥಪೂರ್ಣ ಅಡಿಬರಹಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು..:)

      Delete
  8. ನೀವು ಕಲೆಹಾಕಿರುವ ಚಿತ್ರಗಳು ವಿವಿಧ ಪ್ರಕಾರಗಳಲ್ಲಿವೆ...ಒಂದಕ್ಕಿಂತ ಒಂದು ವಿಭಿನ್ನವೆನಿಸುತ್ತವೆ..

    ReplyDelete
  9. ಸುಂದರವಾದ ಚಿತ್ತಾರ!

    ReplyDelete
  10. ನಿಮ್ಮ ಕ್ರಿಯೇಟಿವಿಟಿಗೆ ಹ್ಯಾಟ್ಸ್ ಆಫ್.... :)

    ReplyDelete
  11. ಮನಸೂರೆಗೊಳ್ಳುವ ಚಿತ್ರಗಳು, ಎಲ್ಲವೂ !.

    ReplyDelete
  12. ಚಿತ್ರಗಳು ಚೆನ್ನಾಗಿವೆ

    ReplyDelete
  13. ಎಲ್ಲ ಚಿತ್ರಗಳೂ ತುಂಬಾ ಚೆನ್ನಾಗಿವೆ. ಕತ್ತಲಲಿ ಬೆಳಕ ಅರಸಿ ಬಹಳವೇ ಇಷ್ಟವಾಯ್ತು. ಈಗ ಚಿತ್ರ ಬರೀತಾ ಇಲ್ವಾ ಮೇಡಂ ? ದಯವಿಟ್ಟು ಇಲ್ಲ ಅನ್ನಬೇಡಿ .

    ReplyDelete