Sunday, November 11, 2012

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ದೀಪದಿಂದ ದೀಪವಾ ಹಚ್ಚು ಬಾರೋ ಮಾನವ.. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.



9 comments:

  1. ವಿಜಯಶ್ರೀ,
    ನಿಮಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು!

    ReplyDelete
  2. ದೀಪಗಳ ಸಾಲಿನ ಹಬ್ಬಕ್ಕೆ ಶುಭಾಶಯಗಳು

    ReplyDelete
  3. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ನಿಮ್ಮ ಕುಟುಂಬ ದ ಎಲ್ಲರಿಗೂ ಬೆಳಕಿನ ಹಾದಿಯಲ್ಲಿ ಒಳ್ಳೆಯ ಆರೋಗ್ಯ, ಸಂತೋಷ, ಸುಖ , ಒಳ್ಳೆಯ ಆಲೋಚನೆ, ಕೀರ್ತಿ ಸಿಗಲಿ ಎಂದು ಹೃದಯ ತುಂಬಿ ಹಾರೈಸುವೆ . ನಿಮಗೆಲ್ಲಾ ಶುಭವಾಗಲಿ.

    ReplyDelete
  4. ನಿಮಗೂ ದೀಪಾವಳಿಯ ಶುಭಾಶಯಗಳು :-)

    ReplyDelete
  5. ದೀಪಾವಳಿಯ ಹಾರ್ದಿಕ ಶುಭಾಶಯಗಳು
    ಎಲ್ಲರಿಗೂ ಆಯುರಾರೋಗ್ಯ ಸಮೃದ್ಧಿಯನ್ನು ಪ್ರಸಾದಿಸಲಿ ಈ ಮಂಗಳ ದಿನ.

    ReplyDelete
  6. ಚಿತ್ರ ಚೆನ್ನಾಗಿದೆ. ನಿಮಗೂ ಶುಭಾಶಯಗಳು.

    ReplyDelete
  7. ನಿಮಗೂ ಹಬ್ಬದ ಸುಭಾಷಯ..

    ReplyDelete
  8. ದೀಪಾವಳಿ" ಹೆಸರೇ ಸೂಚಿಸುವಂತೆ ಬೆಳಕಿನ ಹಬ್ಬ. ದೀಪವೆಂದರೆ ಅರಿವು; ದೀಪವೆಂದರೆ ಜ್ನಾನ; ದೀಪವೆಂದರೆ ಪ್ರಗತಿಯ ಪ್ರತೀಕ; ದೀಪವೆಂದರೆ ಚೈತನ್ಯದ ಸಂಕೇತ.

    ಬದುಕಿನ ಅಂಧಕಾರವನ್ನು ಕಳೆದು ಜ್ನಾನದ ಜ್ಯೋತಿ ಬೆಳಗುವುದೇ ದೀಪಾವಳಿ.

    ಈ ದೀಪಾವಳಿ ಮಾನವನ ಬದುಕಿನ ಕತ್ತಲೆಯನ್ನು ಕಳೆದು, ಅರಿವಿನ ದೀವಿಗೆಯಾಗಲಿ.

    ಬನ್ನಿ.. ಬೆಳಕಿನ ಪ್ರಣತಿಯನ್ನು ಮನ ಮನಗಳಲ್ಲಿ, ಮನೆ ಮನೆಗಳಲ್ಲಿ ಹತ್ತಿಸೋಣ. ಅಂಧಕಾರವ ಕಳೆಯೋಣ. ಎಲ್ಲರಿಗೂ ದೀಪಾವಳಿಯ 💥ಶುಭಾಷಯಗಳು.💥 🙏🙏

    ReplyDelete
  9. ದೀಪಾವಳಿ" ಹೆಸರೇ ಸೂಚಿಸುವಂತೆ ಬೆಳಕಿನ ಹಬ್ಬ. ದೀಪವೆಂದರೆ ಅರಿವು; ದೀಪವೆಂದರೆ ಜ್ನಾನ; ದೀಪವೆಂದರೆ ಪ್ರಗತಿಯ ಪ್ರತೀಕ; ದೀಪವೆಂದರೆ ಚೈತನ್ಯದ ಸಂಕೇತ.

    ಬದುಕಿನ ಅಂಧಕಾರವನ್ನು ಕಳೆದು ಜ್ನಾನದ ಜ್ಯೋತಿ ಬೆಳಗುವುದೇ ದೀಪಾವಳಿ.

    ಈ ದೀಪಾವಳಿ ಮಾನವನ ಬದುಕಿನ ಕತ್ತಲೆಯನ್ನು ಕಳೆದು, ಅರಿವಿನ ದೀವಿಗೆಯಾಗಲಿ.

    ಬನ್ನಿ.. ಬೆಳಕಿನ ಪ್ರಣತಿಯನ್ನು ಮನ ಮನಗಳಲ್ಲಿ, ಮನೆ ಮನೆಗಳಲ್ಲಿ ಹತ್ತಿಸೋಣ. ಅಂಧಕಾರವ ಕಳೆಯೋಣ. ಎಲ್ಲರಿಗೂ ದೀಪಾವಳಿಯ ��ಶುಭಾಷಯಗಳು.�� ����

    ReplyDelete