Monday, February 10, 2014

ಚಿತ್ರ ಕಲಾ ಪ್ರದರ್ಶನದ ಒಂದಷ್ಟು ನೆನಪುಗಳು...

ನಮ್ಮ ಚಿತ್ರ ಕಲಾ ಪ್ರದರ್ಶನ ಸಾಂಗವಾಗಿ ಮುಗಿಯಿತು. ಬಂದು ವೀಕ್ಷಿಸಿ ಶುಭ ಕೋರಿದವರಿಗೂ , ಬರಲಾಗದೆ ಇದ್ದಲ್ಲಿಂದಲೇ ಶುಭ ಹಾರೈಸಿದವರಿಗೂ  ಹೃತ್ಪೂರ್ವಕ ಧನ್ಯವಾದಗಳು.

ಚಿತ್ರ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಹಾಬಿ ಕ್ಲಾಸ್ ಸ್ಟೂಡೆಂಟ್ಸ್  ರಚಿಸಿದ ಕೆಲವು  ಕಲಾಕೃತಿಗಳು
ಬ್ಯಾಸ್ಕೆಟ್ನಲ್ಲಿ   ಬೆಕ್ಕು ನನ್ನ ರಚನೆ



 ಕೊಳಲೂದುವ ಹುಡುಗ ಮತ್ತು ಬೆಕ್ಕು , ಕೋಟೆ ಬತೇರಿ ನನ್ನ ಪೈಂಟಿಂಗ್ಸ್ 


 ನನ್ನ ರಚನೆ 











ಮಧ್ಯದಲ್ಲಿರುವ ಯಕ್ಷಗಾನದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಚಿತ್ರ ರಚಿಸಿದ್ದು ನಾನು.. ಹಂಪಿ ಕಲ್ಲಿನರಥ -ಶ್ವೇತ ಶಂಕರ್, ಮತ್ತು ಹೂಗಳು- Annie Anubodhi 



ನಮ್ಮ ಹಾಬಿ ಕೋರ್ಸ್ ನ ಗೆಳತಿಯರು 



ಮಂಜರಿ, ಗೀತಾ , ಸಿಮ್ರಾನ್, Annie , ಸುಷ್ಮಾ , ನಾನು, ಶ್ವೇತಾ, ವೀಣಾ ,   ಅಂಜನಾ ,  ಹರಿಣಿ

ಹರಿಣಿ ಭಕ್ತಿಸಾರನ್  



ವಿಜಯಲಕ್ಷ್ಮಿ ಮೇಡಂ ಮತ್ತು ಸುಂದರಿ ಮೇಡಂ
 ಇವರಿಬ್ಬರೂ 'ನಾವು ಅಜ್ಜಿಯಂದಿರು' ಅನ್ನುತ್ತಲೇ  ಸಡಗರದಿಂದ ಪೇಯಿಂಟ್ ಕಲಿಯಲು ಬರುತ್ತಿದ್ದ  ಹದಿನೆಂಟರ  ಮನಸ್ಸಿನವರು.



ಅಂಬಿಕಾ, ಸಂತೋಷ್ , ಲೇಖಾ




ಬಂದು ಸಂತೋಷ ಪಟ್ಟು ಶುಭ ಹಾರೈಸಿದ ಬಂಧು ಮಿತ್ರರು ..

 ಪ್ರಕಾಶಣ್ಣ ,ಆಶಾ  ಮತ್ತು ಗೀತಾ ಬಿ.ಯು .  ಜಯಲಕ್ಷ್ಮಿ ಪಾಟೀಲ್ 



 ಅನುರಾಧಕ್ಕ ಮತ್ತು ಭಾರತಿಅಕ್ಕ ... 



                                                        ಡಾ . ಕೃಷ್ಣಮೂರ್ತಿ ಸರ್
ಅಕ್ಷಯ, ಪ್ರಕಾಶ 

ಅನಸೂಯಕ್ಕ

ಪೂರ್ಣಿಮಾ ಗಿರೀಶ್ ದಂಪತಿಗಳು ಮಗಳೊಂದಿಗೆ ,


 ಅನುಪಮಕ್ಕ ದಂಪತಿಗಳು


ಅಪರ್ಣ , ರಶ್ಮಿ, ಸಂಗೀತ

ಸ್ವರ್ಣ ಮಗನೊಂದಿಗೆ


 ಅವಿನಾಶ್  ಮತ್ತು ನಟರಾಜ್


ಬಂಧು ಮಿತ್ರರು




ಕಾರ್ಯಕ್ರಮದ ಉದ್ಘಾಟನೆ  ಸಹಕಾರ್ಯದರ್ಶಿಗಳಾದ ಕಮಲೇಶ್ ಅವರಿಂದ 

ಚಿತ್ರ ವೀಕ್ಷಣೆ



ಆರು ತಿಂಗಳ ಕಾಲ ನಡೆಸಿದ ಪ್ರಯತ್ನದ ಫಲವಾಗಿ ಈ ಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಕಲಾ ರಸಿಕರು ಯಾವುದೇ ವೃತ್ತಿ ಪರ ಕಲಾವಿದರಿಗೂ ಸಾಟಿಯಿಲ್ಲದಂತೆ  ಚಿತ್ರಗಳು ರಚಿಸಲ್ಪಟ್ಟಿವೆ, ಎಂದು ಬಹುವಾಗಿ ಸಂತೋಷಪಟ್ಟರು.ನಮಗೆಲ್ಲರಿಗೂ  ಸಾರ್ಥಕ ಭಾವ...

ಎಲ್ಲರಿಗೂ ವಂದನೆಗಳು.


10 comments:

  1. ಅಭಿನಂದನೆಗಳು ವಿಜಯಕ್ಕ. ನಾನು ಬರಬೇಕೆಂದುಕೊಂಡಿದ್ದೆ. ಕಾರಣಾಂತಗಳಿಂದ ಬರಲಾಗಲಿಲ್ಲ. :(

    ReplyDelete
  2. ನಿಜಕ್ಕೂ ನಿಮ್ಮ ವರ್ಣ ಚಿತ್ರಗಳು ಸ್ಸೂಪರ್.. ! ದಿಗ್ವಾಸನ ಫೋಟೊ.. ವಿಜಯಾರವರ ವರ್ಣ ಚಿತ್ರ ಜುಗಲ್ಬಂದಿ ಸೊಗಸಾಗಿದೆ !! ಅಭಿನಂದನೆಗಳು !

    ReplyDelete
  3. ಅಭಿನಂದನೆಗಳು ವಿಜಯಕ್ಕ, ನಾವು ನಿಮ್ಮ ಮನೆಗೆ ಬಂದು ಫೈಂಟಿಂಗ್ ಎಲ್ಲಾ ನೋಡ್ತೀವಿ.. ತುಂಬಾ ಚೆನ್ನಾಗಿದೆ ಎಲ್ಲಾ ಪೈಂಟಿಂಗಳು

    ReplyDelete
  4. ಎಲ್ಲ ಚಿತ್ರಗಳನ್ನು ನೋಡಿ ಸಂತೋಷವಾಯಿತು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮುಖದ ಮೇಲಿನ ಕಳೆ ಅದ್ಭುತವಾಗಿದೆ. ಮೂರು ಆಯಾಮಗಳ ಅನುಭವ ಕೊಡುವ ಈ ಚಿತ್ರ ಸೂಪರ್!

    ReplyDelete
  5. chanda chanda banju chitra...khushi aatu nodi..

    ReplyDelete
  6. Super akka. elladu esht chenaagi.. baindu. i like the life in all your chitras! chitraka shakti andre ide!

    ReplyDelete