Sunday, October 31, 2010

ಜಲವಿಹಾರ

 ನಿನ್ನೆ ಲಾಲ್ ಬಾಗ್ ಕೆರೆಯಲ್ಲಿ ಸಿಕ್ಕ ಕೆಲ ಸಂತಸದ ಕ್ಷಣಗಳು.
ಇಲ್ಲಿದೆ ಮೀನು.. 


 ನಮ್ಮ ಸಂಸಾರ ಆನಂದ ಸಾಗರ 


ಜೊತೆಯಲಿ... ನೀರಲಿ...


 ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..


ಕದಡದಿರು ಬಿಂಬ 
ಗೆಳತೀ ಓ ಗೆಳತಿ ಕೇಳೆ ಸ್ವಲ್ಪಾ...ಎಲ್ಲರಿಗೂ ರಾಜ್ಯೋತ್ಸವದ ಶುಭ ಹಾರೈಕೆಗಳು.

13 comments:

 1. ಜಲವಿಹಾರ ಬಲು ಸು೦ದರ. ಚಿತ್ರ ಮತ್ತು ಚಿತ್ರಣ ಎರಡೂ ಸೊಗಸಾಗಿದೆ..ಧನ್ಯವಾದಗಳು ವಿಜಯಶ್ರೀ ಅವರಿಗೆ.

  ಅನ೦ತ್

  ReplyDelete
 2. ಸು೦ದರ ಫೋಟೋಗಳಿಗೆ ಚೆ೦ದದ ಒಕ್ಕಣಿಕೆ..

  ReplyDelete
 3. ವಿಜಯಶ್ರೀ,
  ಬಾತುಗೋಳಿಗಳ ಜಲವಿಹಾರದ ಚೆಲವನ್ನು ಸೆರೆಹಿಡಿದಿರುವ ಈ ಚಿತ್ರಗಳು ತುಂಬ ಆಕರ್ಷಕವಾಗಿವೆ. ಅಭಿನಂದನೆಗಳು.

  ReplyDelete
 4. ಸುಂದರ ಚಿತ್ರಗಳು.ಅಭಿನಂದನೆಗಳು.

  ReplyDelete
 5. ಸುಂದರ ಫೋಟೋಗಳು ಹಾಗು ಅದಕ್ಕೆ ತಕ್ಕ ಅಡಿಬರಹಗಳು :)

  ReplyDelete
 6. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

  ReplyDelete
 7. ಸುಂದರ ಬರಹ ಮತ್ತು ಚತ್ರಗಳು...

  ReplyDelete
 8. ತುಂಬಾ ಸುಂದರ ಚಿತ್ರಗಳು ಜೊತೆಗೆ ಒಪ್ಪ ಹಳೆಗೀತೆಗಳ ಒಕ್ಕಣೆ.
  ಮನ ಮುದಗೊಂಡಿತು.

  ReplyDelete