Thursday, February 10, 2011

ಹುಡುಕಾಟ ...!!!!!

ಮಹಾನ್ 
ಕಾವ್ಯವೊಂದರ
ರಚನೆಗೆ 
ಮನಸ್ಸು
ಮಾಡಿದ್ದೇನೆ.!
ಹಾಗಾಗಿ 
ಯಾರೂ 
ಬಳಸದ 
ಪದಗಳನ್ನು 
ಹುಡುಕಾಡುತ್ತಿದ್ದೇನೆ...!!!!




15 comments:

  1. nimma hudukaata yashasviyaagali endu aashisuve :)

    ReplyDelete
  2. ಮಹಾನ ಕಾವ್ಯವನ್ನು ಓದಲು ಕಾತರನಾಗಿದ್ದೇನೆ...ಆದಷ್ಟು ಬೇಗ ನೀವು ಹುಡುಕಾಟದಲ್ಲಿ ಯಶಸ್ಸು ಕಾಣಿರಿ

    ReplyDelete
  3. ಮನಸ್ಸು ಮಾಡುವದು ಮುಖ್ಯ..

    ReplyDelete
  4. Hudukaatakkondu mangala haadi mahaan kaavyavannu post maadi, best of luck :-)

    ReplyDelete
  5. ಸಾಗಿರಿ ಮುಂದಕೆ ಹುಡುಕುತ್ತಾ ಹುಡುಕುತ್ತಾ
    ಯಾರೂ ಬಳಸದ ಪದಗಳ ಹುಡುಕುತ್ತಾ.........

    ReplyDelete
  6. ವಿಜಯಶ್ರೀ...ಖಂಡಿತಾ...ಯಶಸ್ಸು ನಿಮ್ಮದಾಗಲಿ...ಆದ್ರೆ ನನಗೂ ತಿಳ್ಸಿ ನಿಮಗೆ ಯಾರೂ ಬಳಸದ ಪದ ಸಿಕ್ರೆ...

    ReplyDelete
  7. ಮಹಾಕಾವ್ಯಕ್ಕೆ ಬೇಗ ಹೊಸ ಕನ್ನಡ ಪದಗಳು ಸಿಕ್ಕಿ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ .ನಿಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಗುಡ್.[ ಹ ಹ ಹ ಯಾರು ಬಳಸದ ಪದಗಳನ್ನು ಬಳಸಿದರೆ ಅಂದರೆ ಬಳಕೆಯಲ್ಲಿಲ್ಲದ ಪದಗಳನ್ನು ಬಳಸಿದರೆ ಅದು ಯಾರಿಗೂ ಅರ್ಥವಾಗದೆ, ಮಹಾಕಾವ್ಯ ವಾಗುವುದು ನಿಜ]

    ReplyDelete
  8. ನಿಮ್ಮ ಪ್ರಯತ್ನಕ್ಕೆ ಶೀಘ್ರವೇ ಯಶಸ್ಸು ದೊರೆಯಲಿ.

    ReplyDelete
  9. vijashreeyavare, begane suru maadi nimma mahakaavyavanna. Great idea.

    ReplyDelete
  10. ನನ್ನ ”ಹುಡುಕಾಟ” ಕ್ಕೆ ಶುಭ ಹಾರೈಸಿದ ಎಲ್ಲರಿಗೂ ವ೦ದನೆಗಳು.. ಪದಗಳು ಸಿಕ್ಕಾಗ ನಿಮಗೇ ಮೊದಲು ಹೇಳುವುದು..!
    ಪ್ರದೀಪ್.
    ದಿಗ್ವಾಸ್..
    ನಾರಾಯಣ್ ಭಟ್ ಸರ್,
    ಪ್ರವೀಣ್,
    ಆಜಾದ್ ಸರ್..
    ಬಾಲು ಸರ್..
    ಸುಧೇಶ್,
    ಕಾಕ..
    ಮನಮುಕ್ತಾ..
    ಮೇರಿ..ಧನ್ಯವಾದಗಳು..

    ಹೆಗ್ಡೆ ಜಿ..ಬ್ಲಾಗಿಗೆ ಸ್ವಾಗತ..ಮತ್ತು ವ೦ದನೆಗಳು..

    ReplyDelete
  11. nanna number 14...shubha haaraisuttene.... :)

    ananth

    ReplyDelete
  12. ಸಾಗಲಿ
    ಹೊಸ ಪದಗಳ
    ಬೇಟೆ !
    ಆದರೂ
    ಈ ಸುಂದರ
    ಚಿತ್ರ ಕಾವ್ಯಕ್ಕೆ
    ಪದಗಳು
    ಬೇಕೇ ?

    ReplyDelete