Monday, November 8, 2010

ಇವರ್ಯಾರು...?

ಇದು ಕೆಲವು ತಿಂಗಳುಗಳ ಹಿ೦ದೆ ಬರೆದ ಚಿತ್ರ. ಜೆಲ್ ಇಂಕ್ ಪೆನ್ ನಲ್ಲಿ.  ಕೆಲವು ಓರೆ ಕೋರೆ ಗೆರೆಗಳಿದ್ದರೂ ಕೂಡಾ ನನಗೇ ತೃಪ್ತಿ ತಂದ ಚಿತ್ರ. ಕೆಲವೇ ನಿಮಿಷಗಳಲ್ಲಿ  ಒಂದೇ ಹಂತದಲ್ಲಿ ಬರೆದಿದ್ದು. ಇವರ್ಯಾರು  ಎಂದು ನಿಮಗೆ ಸುಲಭವಾಗಿ  ಗುರುತಿಸಲು ಸಾಧ್ಯವೇ...? ಸಾಧ್ಯವಾದಲ್ಲಿ ಬರೆದದ್ದು, ಮತ್ತು ಹೆಮ್ಮೆ ಪಟ್ಟಿದ್ದು ಸಾರ್ಥಕ....!!!27 comments:

 1. yake gottagolla astu chennagi bidisiddeeri chitra... americadinda eega bandiddare avarige idu kaaNikena haha... nice image

  ReplyDelete
 2. ಬಾರೆಕ್ ಒಬಾಮರವರ ಚಿತ್ರ...
  ಚಿತ್ರ ತು೦ಬಾ ನೈಜವಾಗಿ ಖರೆ ಅನ್ನೊ ಹ೦ಗೆ ಬೈ೦ದು.
  ಇನ್ನಷ್ಟು ಚಿತ್ರ ಬರಿ..ಚಿತ್ರ ಬಿಡ್ಸ ಅಭ್ಯಾಸ ತಪ್ಪಿ ಹೋಗಲ್ಲೆ.ಚೆನ್ನಾಗಿ ಬೈನ್ದು :)

  ReplyDelete
 3. ಬರಾಕ್ ಒಬಾಮ ನಿಮ್ಮ ಬ್ಲಾಗಿಗೆ ಹೇಗೆ ಬಂದ್ರು? ಚಿತ್ರ ಚನ್ನಾಗಿದೆ
  ಸ್ವತ: ಬರಾಕ್ ಓಬಾಮಾ ಇದನ್ನು ನೋಡಿದರೂ ಅಶ್ಚರ್ಯ ಪಡಬಹುದು

  ReplyDelete
 4. ಒಬಾಮ ಅವರ ಚಿತ್ರ ಸೊಗಸಾಗಿ ಮೂಡಿ ಬಂದಿದೆ.

  ReplyDelete
 5. ಚುಕ್ಕಿ ಇಟ್ಟು ಚಿತ್ತಾರ ಬಿಡಿಸಿದಿರಾ..! ದಿವ್ಯವಾಗಿದೆ.

  ಶುಭಾಶಯಗಳು
  ಅನ೦ತ್

  ReplyDelete
 6. ಓಬಾಮಾ ಸಹ ಖುಶಿಯಾಗುತ್ತಾರೆ. ಅಷ್ಟು ಚೆನ್ನಾಗಿದೆ ಚಿತ್ರ.
  Congratulations.

  ReplyDelete
 7. ngantu gottaytappa idu "Barack Obama" anta... ;)

  ReplyDelete
 8. ಗುರುತು ಸಿಕ್ಕಿತು.. ಬಾರಕ್ಕ ಒಬ್ಬಮ್ಮ:-) ಚನ್ನ ಪಟ್ಟಣದ ಗೊಂಬೆ ಜೊತೆ ಈ ಚಿತ್ತಾರನೂ ಅವರ ಶ್ರೀಮತಿ ಬಿಳಿ ಮನೆಯಲ್ಲಿ ಪ್ರದರ್ಶನಕ್ಕೆ ಇಡಬಹುದು:

  ReplyDelete
 9. ಮನಸು
  ಗೊತ್ತಾಯ್ತೇನ್ರೀ...
  ಥ್ಯಾ೦ಕ್ಸ್ ಕಣ್ರೀ...

  ಮನಮುಕ್ತಾ..
  ಹೌದೆ.. ಬರಿಯಕ್ಕು ಇನ್ನೂವ...ಥ್ಯಾ೦ಕ್ಸ್..
  "ನಾಗರಾಜ್ .ಕೆ"
  ಗುರುತು ಹಿಡಿದಿದ್ದಕ್ಕೆ ಧನ್ಯವಾದಗಳು.

  ReplyDelete
 10. ದರ್ಶನ
  ಅದ್ ಹೇಗೊ ಬ೦ದ್ ಬಿಟ್ರು ನೋಡಿ ಬರಾಕ್ ಮು೦ಚೆ ಹೇಳಿಲ್ಲ...ಅವ್ರು...:)
  ಥ್ಯಾ೦ಕ್ಸ್.

  ಡಾಕ್ಟ್ರೆ..
  ಧನ್ಯವಾದಗಳು.

  ಸಾಗರದಾಚೆಯ ಇಂಚರ
  ಥ್ಯಾ೦ಕ್ಸ್.

  ಸುಧೇಶ್
  ಗುರ್ತು ಹಿಡ್ದೆ ಬಿಟ್ಟಿರೆ.? ಥ್ಯಾ೦ಕ್ಸ್..

  ReplyDelete
 11. ಅನಂತ ಸರ್
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

  ಕಾಕ
  ನಿಮಗೆಲ್ಲಾ ಖುಶಿಯಾದದ್ದು ನನಗೂ ಸ೦ತಸ ತ೦ದಿತು..
  ಥ್ಯಾ೦ಕ್ಸ್

  ReplyDelete
 12. ಬಾರೆಕ್ ಒಬಾಮರವರ ಚಿತ್ರ ಚೆನ್ನಾಗಿದೆ ಧನ್ಯವಾದಗಳು.

  ವಸಂತ್

  ReplyDelete
 13. ದಿವ್ಯಾ
  ಗೊತ್ತಾಗೋತನೇ.....?ಥ್ಯಾ೦ಕ್ಸು


  ಶಿವರಾಮ
  ಅದೆ೦ತು ಕನ್ನಡ ರಾಜ್ಯೋತ್ಸವ ಮನ್ನೆ ದಣೀ ಮುಗುತ್ತು ಹೇಳ...? ಥ್ಯಾ೦ಕ್ ಯೂ....

  ReplyDelete
 14. ತೇಜಸ್ವಿನಿ
  ಥ್ಯಾ೦ಕ್ಸ್..

  ವಸ೦ತ್
  ವ೦ದನೆಗಳು.

  ReplyDelete
 15. ಬರಾಕ್ ಒಬಾಮನ ಚಿತ್ರವನ್ನು ಎಷ್ಟು ಚೆನ್ನಾಗಿ ಬಿಡಿಸಿದ್ದೀರಿ..ನಿಮ್ಮ ಕಲೆಗೆ ಹ್ಯಾಟ್ಸಪ್..

  ReplyDelete
 16. ಚಿತ್ರ ಚೆನ್ನಾಗಿ ಬಂದಿದೆ.....ಜೆಲ್ ಇಂಕ್ ಪೆನ್ ಉಪಯೋಗಿಸುವಾಗ, ಪೆನ್ಸಿಲ್ ನಿಂದ ಬರೆಯುವಾಗ ಇರುವ ತಿದ್ದಿ ಮಾರ್ಪಾಡು ಮಾಡುವ ಅವಕಾಶ ಇರುವುದಿಲ್ಲ...ಕಾರಣ ಪ್ರತಿ ಗೆರೆಯನ್ನು ಎಳೆಯುವಾಗಲು ತುಂಬಾ ಯೋಚಿಸಿ ಗೆರೆ ಎಳೆಯಬೇಕಾಗುತ್ತದೆ..ನಿಮಗೆ ಕೈ ಮೇಲಿನ ಹಿಡಿತ ಚೆನ್ನಾಗಿದೆ.

  ReplyDelete
 17. ಚುಕ್ಕಿಚಿತ್ತಾರಾ...

  ನಿಮ್ಮ ಕಲೆ ತುಂಬಾ ಚೆನ್ನಾಗಿದೆ...

  ಕಲೆ ಹುಟ್ಟಿನಿಂದ ಬರುವದು....ನಿಮ್ಮಲ್ಲಿ ಆ ಕಲೆ ಇದೆ...
  ಇನ್ನಷ್ಟು ಚಿತ್ರ ಬಿಡಿಸಿ....

  ಅಭಿನಂದನೆಗಳು... ಚಂದದ ಚಿತ್ರಕ್ಕೆ...

  ReplyDelete
 18. Thumba chennagede Obama na chitra....Nimma blog noodi tumba khushi aayitu....Sadyavadare..nanna blog ge visit kodi..

  http://wwwchitranna.blogspot.com

  ReplyDelete
 19. ಶಿವು ಸರ್
  ನಿಮ್ಮ ಅಭಿಮಾನಕ್ಕೆ ಋಣಿ..

  ನಾರಾಯಣ ಭಟ್ಟರೇ..
  ನಿಜ ಹಾಗೆ ಮಾಡಲು ತು೦ಬಾ ಏಕಾಗ್ರತೆ ಬೇಕು.

  ಪ್ರಕಾಶಣ್ಣ..
  ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು.

  ReplyDelete
 20. ಚಿತ್ರಾ ಅವರೇ..
  ನನ್ನ ಬ್ಲಾಗನ್ನು ಸ೦ದರ್ಶಿಸಿದ್ದಕ್ಕೆ ಧನ್ಯವಾದಗಳು.
  ಹವ್ಯಕರಡಿಗೆ ಮಾಡಿ ಬಡಿಸಿರೆ ಫಲಿತಾ೦ಶ ಮಾತ್ರ ಸೊನ್ನೆ...!!!![ತಿ೦ದು ತಿ೦ದು ಸೊನ್ನೆ ಆಕಾರಕ್ಕೆ ಬತ್ತಾ ಹೇಳಿ...
  ಅಷ್ಟ್ ರುಚಿಯಾಗಿರ್ತು...]
  ನೀವು ಅಲ್ಲೆಲ್ಲಾ ಹವ್ಯಕರಡಿಗೆ ಮಾಡಿ ಬಡಿಸಿ ..ನಾವಿಲ್ಲಿ ನೋಡ್ತ್ಯ..ಮಾಡ್ಕ್ಯ೦ಡು ಉಣತ್ಯ....ಬರ್ತಾ ಇರಿ

  ReplyDelete
 21. Nice sketch and nice blog. But i don't know how to write in kannada.

  ReplyDelete
 22. ದನ್ಯವಾದಗಳು ವಾಣಿಶ್ರೀ ಅವರೆ.
  ಬರಹ ಡೈರೆಕ್ಟ್ ಅನ್ನು ಬಳಸಿ ಯೂನಿಕೋಡ್ ನಲ್ಲಿ ಕನ್ನಡದಲ್ಲಿ ಬರೆಯಬಹುದು..

  ReplyDelete
 23. ತುಂಬಾ ಸುಂದರವಾದ ಚಿತ್ತಾರ!
  ಒಬಾಮರಿಗೆ ಕೊಡಬಹುದಿತ್ತು ಕಾಣಿಕೆಯಾಗಿ.

  ReplyDelete