ಪ್ರಿಯೆ
ನಿನ್ನ ನಾಸಿಕ ಸಂಪಿಗೆ
ಕಣ್ಣು ಕೌಳಿ
ಕೆನ್ನೆ ಕೇದಗೆ
ಕಿವಿ ದಾಸವಾಳ
ದಾಲಿಂಬರದ ಹಲ್ಲು
ಮುಂಗುರುಳು ನುಲಿಕುಡಿ
ಶಂಖದ ಕೊರಳು
ದೇಹ ಕಡೆದಿಟ್ಟ ಬಾಳೆ ದಿಂಡು
ಎಂದೆಲ್ಲ ಹೇಳುವ ಬದಲು
ನೀ ಇಕೆಬಾನ ಎನ್ನಲೇ......????
[ ಇಕೆಬಾನ = ಜಪಾನಿ ಹೂ ಜೋಡಿಸುವ ಕಲೆ
ಕಣ್ಣು ಕೌಳಿ = ಕೌಳಿ ಎನ್ನುವುದು ಕಪ್ಪುದ್ರಾಕ್ಷೀ ತರದ ಹಣ್ಣು.
ನುಲಿಕುಡಿ =ಟೆ೦ಡ್ರಿಲ್.. ಬಳ್ಳಿಗಳು ಹಬ್ಬುವಾಗ ಕೊಮ್ಬೆಯನ್ನು ಸುರುಳಿಯಾಕಾರದ ನುಲಿಕುಡಿಗಳಿ೦ದ ಬಳಸಿ ಹಿಡಿಯುತ್ತವೆ]
ನಿನ್ನ ನಾಸಿಕ ಸಂಪಿಗೆ
ಕಣ್ಣು ಕೌಳಿ
ಕೆನ್ನೆ ಕೇದಗೆ
ಕಿವಿ ದಾಸವಾಳ
ದಾಲಿಂಬರದ ಹಲ್ಲು
ಮುಂಗುರುಳು ನುಲಿಕುಡಿ
ಶಂಖದ ಕೊರಳು
ದೇಹ ಕಡೆದಿಟ್ಟ ಬಾಳೆ ದಿಂಡು
ಎಂದೆಲ್ಲ ಹೇಳುವ ಬದಲು
ನೀ ಇಕೆಬಾನ ಎನ್ನಲೇ......????
[ ಇಕೆಬಾನ = ಜಪಾನಿ ಹೂ ಜೋಡಿಸುವ ಕಲೆ
ಕಣ್ಣು ಕೌಳಿ = ಕೌಳಿ ಎನ್ನುವುದು ಕಪ್ಪುದ್ರಾಕ್ಷೀ ತರದ ಹಣ್ಣು.
ನುಲಿಕುಡಿ =ಟೆ೦ಡ್ರಿಲ್.. ಬಳ್ಳಿಗಳು ಹಬ್ಬುವಾಗ ಕೊಮ್ಬೆಯನ್ನು ಸುರುಳಿಯಾಕಾರದ ನುಲಿಕುಡಿಗಳಿ೦ದ ಬಳಸಿ ಹಿಡಿಯುತ್ತವೆ]
ಚ೦ದದ ಸಾಲುಗಳು
ReplyDeleteಚೆನ್ನಾಗಿದೆ...ವರ್ಣನೆಯ ಖುಷಿಯೇ ಬೇರೆ ಅಲ್ಲವೇ.
ReplyDeleteವಿಜಯಶ್ರೀ,
ReplyDeleteನಿಮ್ಮ ಕವನವೇ ಒಂದು ‘ಇಕೆಬಾನ’ವಾಗಿದೆ. ಅಭಿನಂದನೆಗಳು.
ವಿಜಯಾ...
ReplyDeleteಅಂದ ಚಂದ.. ಸುಖ ಸಂತೋಷ..ಎಲ್ಲವೂ ಹೆಚ್ಚಾಗುವದು ಹೋಲಿಕೆಯ ಆಧಾರದಲ್ಲಂತೆ..
ಒಟ್ಟಿನಲ್ಲಿ ಹೋಲಿಕೆ ಮಾಡಿಕೊಂಡೇ ಖುಷಿ ಪಡಬೇಕು ಅಂತಾಯಿತು !!
ಸಾಲುಗಳು ಇಷ್ಟವಾದವು ..
chennagide kavite..
ReplyDeletegood one...
ReplyDeleteಹೊಸ ಕಲ್ಪನೆ..ಇಕೆಬಾನಕ್ಕೆ ಹೋಲಿಸಿದ್ದು ಸೂಪರ್..
ReplyDeleteupameya prayoga atyuttama..
ReplyDeletenuli kudi, kannu kouli..artha tilisiddu..
mattuashtu
artha--poorna vaayitu...!
shubhashayagalu
ananth
ವ್ಹಾ......ವ್ಹಾ.....ಚೆನ್ನಾಗಿದೆ
ReplyDeleteವಿಜಯಶ್ರೀ ನಿಮ್ಮ ವಿವರಣೆ ನಂತರ ನಿಮ್ಮ ಉಪಮೆಗಳ ಸಮೂಲಾಗ್ರ ಇಕೆಬಾನ ಅನ್ನೋದು ಬಹಳ ಒಪ್ಪಿದೆ...ಚನ್ನಾಗಿದೆ...
ReplyDeleteಹೋಲಿಕೆಗಳು ಉತ್ತಮವಾಗಿದೆ!
ReplyDeletenice lines..!
ReplyDeleteಮೇಡಂ..,
ReplyDeleteಹೀಗೆಳ್ತೀನಂತ ಏನೂ ಅನ್ಕೋಬೇಡಿ..
ಇಬೆಕಾನ ಅಂದ್ರೆ ಗೊತಾಗಲಿಲ್ಲ..??
ಇರಲಿ..
ಮೂಗನ್ನು ಸಂಪಿಗೆಗೆ ಹೋಲಿಸಿ ಕಿವಿಯನ್ನು ದಾಸವಾಳಕ್ಕೆ ಹೋಲಿಸಿದರೆ ಹೇಗಿರಬಹುದು..?? ಚಿತ್ರಿಸಿ ನೋಡಿ..
thanks to all.
ReplyDelete