Monday, January 31, 2011

ಗಾಂಧೀ ತಾತನ ಮನೆ

ಮೊನ್ನೆ  ನಟರಾಜ್ [ನನ್ನವರು] ಅಹಮದಾಬಾದಿಗೆ ಹೋಗಿದ್ದರು.  ಅಲ್ಲಿ ಸಬರಮತಿ ಆಶ್ರಮಕ್ಕೆ ಭೇಟಿ  ಕೊಟ್ಟು ಕೆಲ  ನೆನಹುಗಳನ್ನು ತಂದಿದ್ದಾರೆ..
ನೋಡಿ ನೀವೂನೂ ....ಗಾಂಧೀ ಅಜ್ಜನ ಮನೆಯನ್ನು.

ಸಬರಮತಿ ಆಶ್ರಮಕ್ಕೆ ಸ್ವಾಗತ




ಆಶ್ರಮದ   ಮುಖ್ಯ ದ್ವಾರದಲ್ಲಿ 


ಮಾಡಬಾರದ್ದು .....೧.೨.೩.
   
ಗಾಂಧೀಜಿ ಮತ್ತು ಕಸ್ತೂರಬಾ 


ಗಾಂಧಿ ಮಹಾತ್ಮನ ಹಸ್ತಾಕ್ಷರ 
 





ಗಾಂಧೀಜಿ  ನೆಲೆಸಿದ ಮನೆ 

ಆಶ್ರಮದ ಆವರಣ 







ಸಬರಮತಿ ನದಿ 
 
ಆಶ್ರಮದಲ್ಲಿ ನಟರಾಜ್ 



ಗಾಂಧೀಜಿ ಕುಳಿತುಕೊಳ್ಳುತ್ತಿದ್ದ ಸ್ಥಳ. ಸಂದರ್ಶಕರನ್ನು ಭೇಟಿಯಾಗುತ್ತಿದ್ದ ಕೊಠಡಿ. ಅವರು ಬಳಸುತ್ತಿದ್ದ ಗಾದಿ, ಮೇಜು, ಮಣೆ ಮತ್ತು ಚರಕವನ್ನು ಕಾಣಬಹುದು.


ಕಸ್ತೂರಬಾ ಅಡುಗೆ ಮಾಡುತ್ತಿದ್ದ ಸ್ಥಳ.


 ಅಗಲಿದ ಮಹಾತ್ಮ ........
ಈ ಚಿತ್ರವನ್ನೂ... ಇಂದಿನ ಪರಿಸ್ಥಿತಿಯನ್ನೂ ಹೋಲಿಸಿದರೆ   ಮಹಾತ್ಮನ ಧ್ಯೇಯೋದ್ದೇಶಗಳೆಲ್ಲ  ಸುಟ್ಟು ಭಸ್ಮವಾಗುತ್ತಿರುವಂತಿದೆಯಲ್ಲವೇ..?

ಮೇರಾ  ಭಾರತ್ ಮಹಾನ್ ...

20 comments:

  1. ವಿಜಯಾ..

    ಗಾಂಧಿತಾತನನ್ನು ಗೋಡ್ಸೆ ಅಂದು ಸಾಯಿಸಿದ್ದಾನೆ..ಅಂದು ಕೊಂಡರೆ ಅದು ತಪ್ಪು..

    ಇಂದು ನಮ್ಮ ನಾಯಕರು ದಿನಾಲೂ ಅವರ ತತ್ವಗಳನ್ನು ಕೊಲೆ ಮಾಡುತ್ತಿದ್ದಾರೆ..

    ಮೇರಾ ಭಾರತ್ ಮಹಾನ್ !

    ReplyDelete
  2. Gandhiji mathe badhuki bandare bharathavannu nodi odi hogabahudu!

    ReplyDelete
  3. ನಾವೂ ಮಹಾತ್ಮನ ಮನೆಗೆ ಸನ್ನಿಧಾನಕ್ಕೆ ಹೋಗಿ ಬಂದ ಹಾಗಾಯಿತು..... ತುಂಬಾ ತುಂಬಾ ತುಂಬಾ ಧನ್ಯವಾದ ನಿಮಗೆ ಮತ್ತು ನಟರಾಜ್ ಅವರಿಗೆ....

    ReplyDelete
  4. ಪ್ರಕಾಶಣ್ಣ
    ಅಲ್ಲಿ ಇವರಿಗೊಬ್ಬ ಟ್ಯಾಕ್ಸಿ ಡ್ರೈವರ್ ಸಿಕ್ಕಿದ್ದನ೦ತೆ...ಮುಸ್ಲಿ೦..ಆತ..!ಆತ ಹೇಳಿದ೦ತೆ...
    ಅಹಮದಾಬಾದ್ ನಲ್ಲಿ ಮಧ್ಯರಾತ್ರಿಯಲ್ಲೂ ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡಬಹುದ೦ತೆ..
    ಎಲ್ಲೂ ಒ೦ದೇಒ೦ದು ಮದ್ಯದ೦ಗಡಿ ಕಾಣಿಸಲಿಲ್ಲವ೦ತೆ..ಇವರಿಗೆ.. ! ಸಧ್ಯ ಮೋದಿ ರಾಜ್ಯದಲ್ಲಾದರೂ ಗಾ೦ಧೀಜಿಯ ರಾಮರಾಜ್ಯದ ಕನಸು ಸ್ವಲ್ಪಮಟ್ಟಿಗೆ ನನಸಾಗಬಹುದೇ...
    ಕನಸು ನನ್ನದು....!
    ವ೦ದನೆಗಳು..

    ReplyDelete
  5. ಮೇರಿ
    ಕರ್ನಾಟಕಕ್ಕೆ ಬ೦ದರೆ ಅದು ಖ೦ಡಿತ....!!
    ವ೦ದನೆಗಳು.

    ReplyDelete
  6. ದಿನಕರ್..
    ನನಗೂ ಫೋಟೋಗಳನ್ನು ನೋಡಿದಾಗ ಹಾಗೆ ಅನ್ನಿಸಿತು...
    ಭಾವುಕಳಾದೆ..ಒ೦ದರೆಕ್ಷಣ..
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. Thanks.... photo moolakavaadaru... gaandhiya parisara nodidha haagaayithu

    ReplyDelete
  8. dhanyavadagaLu vijaya, oLLe chitragaLannu nammondige hanchikonDiddeeri...

    ReplyDelete
  9. ಫೋಟೊಗಳನ್ನು ನೋಡಿ,ಗಾ೦ಧೀಜಿಯವರ ಆತ್ಮಕಥೆ ’ನನ್ನ ಸತ್ಯಾನ್ವೇಷಣೆ’ ಓದುವಾಗ ಸಬರಮತಿ ಆಶ್ರಮದ ಬಗ್ಗೆ ಕಲ್ಪಿಸಿದ್ದ ಕಲ್ಪನೆಗೆ ಸರಿಯಾದ ಆಕಾರ ಸಿಕ್ಕಾ೦ತಾಯ್ತು.

    ReplyDelete
  10. ಗಾ೦ಧೀಜಿಯವರ ಆಶ್ರಮ ಹೇಗಿರಬಹುದು ಎ೦ಬ ಕುತೂಹಲವಿತ್ತು.... ಫೋಟೋಗಳನ್ನು ನೋಡಿ ತು೦ಬಾ ಖುಷಿ... ಧನ್ಯವಾದಗಳು.

    ReplyDelete
  11. Mera Bharath mahan.. gandiji bochchu bayiyalli ella notinallo naguttiddare...

    ReplyDelete
  12. ವಿಜಯಶ್ರೀ,
    ನೀವು ಕೊಟ್ಟ ಚಿತ್ರಗಳನ್ನು ನೋಡುತ್ತಿದ್ದಂತೆ ಒಂದು ಪುಣ್ಯಕ್ಷೇತ್ರವನ್ನು ನೋಡಿದ ಅನುಭವವಾಯಿತು. ನಿಮಗೆ ಹಾಗು ನಟರಾಜರಿಗೆ ಧನ್ಯವಾದಗಳು.

    ReplyDelete
  13. aa mahaan purushana tatvagala kole dine dine aaguttide

    naavetta saaguttiddeve?

    sundara chitragalu

    ReplyDelete
  14. ನಿಜವಾಗಲು ತುಂಬಾ ಚೆನ್ನಾಗಿದೆ.... .... ನಿಮಗೆ ಹಾಗೂ ನಟರಾಜ್ ಗೆ ...

    ReplyDelete
  15. ಆದರ್ಶ ಪುರುಷನ ಆಶ್ರಮ ತೋರಿಸಿದ್ದಕ್ಕೆ ಥ್ಯಾಂಕ್ಸ್.

    ReplyDelete
  16. ಆಶ್ರಮದ ಫೋಟೋಗಳು ಚೆನ್ನಾಗಿವೆ ...

    ReplyDelete
  17. ನಮ್ಮ ಮಂಡ್ಯದಲ್ಲಿರುವ ಗಾಂಧಿಭವನದಲ್ಲೂ ಗಾಂಧಿಯವರ ಅನೇಕ ಪ್ರಸಂಗಗಳ ಚಿತ್ರಗಳಿವೆ..

    ReplyDelete
  18. olleya chitra-maahiti...vijayashree avare..dhanyavadagalu.

    ananth

    ReplyDelete