ನಮ್ಮ ಚಿತ್ರ ಕಲಾ ಪ್ರದರ್ಶನ ಸಾಂಗವಾಗಿ ಮುಗಿಯಿತು. ಬಂದು ವೀಕ್ಷಿಸಿ ಶುಭ
ಕೋರಿದವರಿಗೂ , ಬರಲಾಗದೆ ಇದ್ದಲ್ಲಿಂದಲೇ ಶುಭ ಹಾರೈಸಿದವರಿಗೂ ಹೃತ್ಪೂರ್ವಕ
ಧನ್ಯವಾದಗಳು.
ಚಿತ್ರ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಹಾಬಿ ಕ್ಲಾಸ್ ಸ್ಟೂಡೆಂಟ್ಸ್ ರಚಿಸಿದ ಕೆಲವು ಕಲಾಕೃತಿಗಳು
ನಮ್ಮ ಹಾಬಿ ಕೋರ್ಸ್ ನ ಗೆಳತಿಯರು
ಮಂಜರಿ, ಗೀತಾ , ಸಿಮ್ರಾನ್, Annie , ಸುಷ್ಮಾ , ನಾನು, ಶ್ವೇತಾ, ವೀಣಾ , ಅಂಜನಾ , ಹರಿಣಿ
ಹರಿಣಿ ಭಕ್ತಿಸಾರನ್
ಇವರಿಬ್ಬರೂ 'ನಾವು ಅಜ್ಜಿಯಂದಿರು' ಅನ್ನುತ್ತಲೇ ಸಡಗರದಿಂದ ಪೇಯಿಂಟ್ ಕಲಿಯಲು ಬರುತ್ತಿದ್ದ ಹದಿನೆಂಟರ ಮನಸ್ಸಿನವರು.
ಬಂದು ಸಂತೋಷ ಪಟ್ಟು ಶುಭ ಹಾರೈಸಿದ ಬಂಧು ಮಿತ್ರರು ..
ಡಾ . ಕೃಷ್ಣಮೂರ್ತಿ ಸರ್
ಚಿತ್ರ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಹಾಬಿ ಕ್ಲಾಸ್ ಸ್ಟೂಡೆಂಟ್ಸ್ ರಚಿಸಿದ ಕೆಲವು ಕಲಾಕೃತಿಗಳು
ಬ್ಯಾಸ್ಕೆಟ್ನಲ್ಲಿ ಬೆಕ್ಕು ನನ್ನ ರಚನೆ
ಕೊಳಲೂದುವ ಹುಡುಗ ಮತ್ತು ಬೆಕ್ಕು , ಕೋಟೆ ಬತೇರಿ ನನ್ನ ಪೈಂಟಿಂಗ್ಸ್
ನನ್ನ ರಚನೆ
ಮಧ್ಯದಲ್ಲಿರುವ ಯಕ್ಷಗಾನದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಚಿತ್ರ ರಚಿಸಿದ್ದು ನಾನು.. ಹಂಪಿ ಕಲ್ಲಿನರಥ -ಶ್ವೇತ ಶಂಕರ್, ಮತ್ತು ಹೂಗಳು- Annie Anubodhi
ನಮ್ಮ ಹಾಬಿ ಕೋರ್ಸ್ ನ ಗೆಳತಿಯರು
ಮಂಜರಿ, ಗೀತಾ , ಸಿಮ್ರಾನ್, Annie , ಸುಷ್ಮಾ , ನಾನು, ಶ್ವೇತಾ, ವೀಣಾ , ಅಂಜನಾ , ಹರಿಣಿ
ಹರಿಣಿ ಭಕ್ತಿಸಾರನ್
ವಿಜಯಲಕ್ಷ್ಮಿ ಮೇಡಂ ಮತ್ತು ಸುಂದರಿ ಮೇಡಂ
ಅಂಬಿಕಾ, ಸಂತೋಷ್ , ಲೇಖಾ
ಪ್ರಕಾಶಣ್ಣ ,ಆಶಾ ಮತ್ತು ಗೀತಾ ಬಿ.ಯು . ಜಯಲಕ್ಷ್ಮಿ ಪಾಟೀಲ್
ಅನುರಾಧಕ್ಕ ಮತ್ತು ಭಾರತಿಅಕ್ಕ ...
ಡಾ . ಕೃಷ್ಣಮೂರ್ತಿ ಸರ್
ಅಕ್ಷಯ, ಪ್ರಕಾಶ
ಅನಸೂಯಕ್ಕ
ಪೂರ್ಣಿಮಾ ಗಿರೀಶ್ ದಂಪತಿಗಳು ಮಗಳೊಂದಿಗೆ ,
ಅನುಪಮಕ್ಕ ದಂಪತಿಗಳು
ಅಪರ್ಣ , ರಶ್ಮಿ, ಸಂಗೀತ
ಸ್ವರ್ಣ ಮಗನೊಂದಿಗೆ
ಅವಿನಾಶ್ ಮತ್ತು ನಟರಾಜ್
ಬಂಧು ಮಿತ್ರರು
ಕಾರ್ಯಕ್ರಮದ ಉದ್ಘಾಟನೆ ಸಹಕಾರ್ಯದರ್ಶಿಗಳಾದ ಕಮಲೇಶ್ ಅವರಿಂದ
ಚಿತ್ರ ವೀಕ್ಷಣೆ
ಆರು ತಿಂಗಳ ಕಾಲ ನಡೆಸಿದ ಪ್ರಯತ್ನದ ಫಲವಾಗಿ ಈ ಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಕಲಾ ರಸಿಕರು ಯಾವುದೇ ವೃತ್ತಿ ಪರ ಕಲಾವಿದರಿಗೂ ಸಾಟಿಯಿಲ್ಲದಂತೆ ಚಿತ್ರಗಳು ರಚಿಸಲ್ಪಟ್ಟಿವೆ, ಎಂದು ಬಹುವಾಗಿ ಸಂತೋಷಪಟ್ಟರು.ನಮಗೆಲ್ಲರಿಗೂ ಸಾರ್ಥಕ ಭಾವ...
ಎಲ್ಲರಿಗೂ ವಂದನೆಗಳು.