Friday, March 7, 2014

ಬನ್ನಿ, ಮಹಿಳಾದಿನಾಚರಣೆಗೆ ...

ಎಲ್ಲರಿಗೂ ಅಂತಾರಾಷ್ಟ್ರೀಯ   ಮಹಿಳಾದಿನಕ್ಕೆ ಹಾರ್ದಿಕ ಶುಭಾಶಯಗಳು.

ಈ ಪ್ರಯುಕ್ತ 'ಆಕಾಂಕ್ಷ ' ಸಂಸ್ಥೆಯ ಸಂಘಟಕರಾದ  ಮೂವರು ಕಲಾವಿದೆಯರು   ಉಷಾ ರೈ, ಶ್ಯಾಮಲಾ ರಮಾನಂದ ಮತ್ತು ಕವಿತಾ ಪ್ರಸನ್ನ ಇವರ ನೇತೃತ್ವದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು , ಶೇಷಾದ್ರಿಪುರಂನಲ್ಲಿ ,    ಎಲ್ಲಾ ವಯೋಮಾನದ ಒಟ್ಟು ಐವತ್ತು ಮಹಿಳೆಯರ  ಕಲಾಕೃತಿಗಳ ಪ್ರದರ್ಶನವಿದೆ. ದಯವಿಟ್ಟು ಒಂದೇ   ವೇದಿಕೆಯಲ್ಲಿ ನಡೆಯುವ ಈ ಅಪರೂಪದ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು  ಆನಂದಿಸಿ. ಪ್ರದರ್ಶನ ಮಾರ್ಚ್ ೮, ಶನಿವಾರ ಮಧ್ಯಾಹ್ನ ೩ ಘಂಟೆಗೆ ಉದ್ಘಾಟನೆಯಾಗಲಿದ್ದು ೯ ಮತ್ತು ೧೦ ನೆಯ ತಾರೀಕಿನ ವರೆಗೂ ಮುಂದುವರೆಯಲಿದೆ.

ಆಹ್ವಾನ ಪತ್ರಿಕೆ ಇಲ್ಲಿದೆ.
ದಯವಿಟ್ಟು ಎಲ್ಲರೂ ಬನ್ನಿ, ಮಹಿಳಾ ದಿನವನ್ನು ಎಲ್ಲರೂ  ಚಿತ್ರ , ಚಿತ್ತಾರದೊಂದಿಗೆ  ಆಚರಿಸೋಣ.