Friday, December 17, 2010

ಇವುಗಳನ್ನೆಲ್ಲಾ ನೀವು ಎಲ್ಲಾದರೂ ನೋಡಿದ್ದೀರಾ..?

ಗಿಡಕ್ಕಷ್ಟು ನೀರ್ ಹಾಕಿ ಬತ್ತೆ.. ನೀವ್ ಅಲ್ಲಿ ಕೂಕಣಿ..

ದೈತ್ಯ ಚೇಳು ನೋಡಿದ್ರೆ ಭಯ ಆಗುತ್ತೆ.



 ಇವರು ಆದಿಮಾನವರು   ನಾಡಿಗೆ ಬಂದಿದ್ದಾರೆ ..ನಾಗರೀಕರಾಗಲು......!!!



ಹಾವಾಡಿಸುವವ ಹಾವನ್ನು ಮರೆತು ಇಲ್ಲೇ ಬಿಟ್ಟು ಹೋಗಿದ್ದಾನೆ...    ಬುಸ್ಸ್.....!!


 ಅಲ್ಲ ಮಾರ್ರೆ ... ಅಡಿಕಿತ್ತು  ಎಲಿಯಿಲ್ಲ..ಎಂತ ಮಾಡುದ್ ಹೇಳಿ ...



ಇವ್ರು ಹುಬ್ಬಳ್ಳಿ ಯಜಮಾನ್ರು ......   

ಇವುಗಳೆಲ್ಲಾ  ಕೊಡಚಾದ್ರಿ ತಪ್ಪಲಿನಲ್ಲಿರುವ ಸಿಂಹ ರೆಸಾರ್ಟ್ ನಲ್ಲಿ ನಿರ್ಮಿಸಲಾದ ಸಿಮೆಂಟಿನ ಶಿಲ್ಪಗಳು.ಕೊನೆಯ ಫೋಟೋದಲ್ಲಿ ನೇರಳೆ ಜುಬ್ಬದ ಆಸಾಮಿ ಮಾತ್ರ ಶಿಲ್ಪ.....!!!!

ವಂದನೆಗಳು.

12 comments:

  1. ವಿಜಯಾ...

    ಬಹಳ ಅದ್ಭುತ ಶಿಲ್ಪಗಳು..

    ಜೀವ ಇದ್ದಂತೆ ಕಾಣುತ್ತಿದೆ..

    ಹಾವು ತುಂಬಾ ನೈಜವಾಗಿ ಕಾಣುತ್ತಿದೆ

    ನೋಡಿಲ್ಲ.. ನೋಡಬೇಕು ..

    ReplyDelete
  2. Tumba chennagide. Omme nodabeku. Chelu nodidare bhayavaaguvanteye ide!

    ReplyDelete
  3. ಶಿಲ್ಪಗಳು ನೈಜತೆಯಿಂದ ಕೂಡಿವೆ.

    ReplyDelete
  4. ವಿಜಯಶ್ರೀ,
    ಮೊದಲ ಚಿತ್ರ ನೋಡಿದಾಗ ನಿಜದ ಚೇಳು ಎಂದುಕೊಂಡಿದ್ದೆ. ಆದಿಮಾನವರ ಚಿತ್ರಗಳು ವಾಸ್ತವತೆಯನ್ನು ಬಯಲು ಮಾಡಿದವು! ಆದರೆ, ಹಾವಿನ ಚಿತ್ರ ಮಾತ್ರ ಅದ್ಭುತವಾಗಿದೆ.
    ಅದು ಶಿಲ್ಪವೆಂದು ಅನ್ನಿಸುವದೇ ಇಲ್ಲ. ಒಳ್ಳೆಯ ಚಿತ್ರಗಳನ್ನು ಹಾಗು ಸ್ಥಳಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  5. tumba chennaagide.. haavu nodi hedaribitte.. :)

    ReplyDelete
  6. ಅವರ ಮನೆಗೆ ಹೋದಾಗ "ಕವಳ" ಹಾಕಬೇಕಾದರೆ ಎಚ್ಚರಿಕೆಯಿಂದ ಇರಬೇಕಾಯ್ತು. ಅಲ್ಲೇ ಹಾವು ಬೇರೆ ಇದೆ!

    ReplyDelete
  7. ತುಂಬಾ ಚೆನ್ನಾದ ಕಲಾಕೃತಿಗಳು.

    ನಿಜವಾಗಿರುವಂತೆಯೇ ಕಾಣುತ್ತವೆ. ಅವುಗಳನ್ನು ಪರಿಚಯಿಸಿದ್ದಕ್ಕೆ ಥ್ಯಾಂಕ್ಸ್.

    ReplyDelete
  8. ಕೊಡಚಾದ್ರಿ ಬಳಿಯ ಇಂತಹ ಸ್ಥಳದ ಪರಿಚಯ ಮಾಡಿದ್ದಕ್ಕೆ ಥ್ಯಾಂಕ್ಸ್. ಚೆನ್ನಾಗಿದೆ. ಒಮ್ಮೆ ಹೋಗಿ ನೋಡ್ಬೇಕು.

    ReplyDelete
  9. ವಿಜಯಶ್ರೀ, ಕೊಡಚಾದ್ರಿ ಪರಿಚಯ ಚನ್ನಾಗಿದೆ...ಇದರ ಬಗ್ಗೆ ಹಿಂದೆ ನೀವೊಂದು ಪೋಸ್ಟ್ ಹಾಕಿದ್ರಾ,,,ಯಾವುದೋ ಬ್ಲಾಗಲ್ಲಿಯೂ ಕೊಡಚಾದ್ರಿ ಬಗ್ಗೆ ಓದಿದ್ದು ನೆನಪು.
    ಚನ್ನಾಗಿದೆ...

    ReplyDelete