ಮದುವೆಯಾದ ಹೊಸತು
ಮಡದಿಯ ಕೈಗೆ ಗಡ್ದೆಯೊಂದನಿತ್ತು
ಹೇಳಿದ
ಸಾರು ಮಾಡಿಡು ಚೆಲುವೆ
ಮಧ್ಯಾನ್ನದಿ ಬರುವೆ,
ನೇಗಿಲು ಹೊತ್ತುಕೊಂಡು,
ಬೆವರಿಳಿಸಿಕೊಂಡು
ಬ೦ದವನೆ ಕೂಗಿದ
ಅಡುಗೆ ಆಯ್ತಾ?ಸಾರು ಮಾಡಿದೆಯ?
ಮಡದಿಯ ಕೈಯಡುಗೆ
ರುಚಿ ನೋಡುವ ಬಯಕೆ
ಹೆಬ್ಬಾಗಿಲ ಹಿಂಬದಿಗೆ ನಿಂತು
ಬಾಗಿಲ ಕಟ್ಟಿಗೆ ಬೆರಳಿಂದ ರಂಗೋಲೆ
ಗೀಚುತ್ತಾ ಇಂತೆಂದಳು ಮುಗುದೆ,
ಗಡ್ದೆ... ಬಿಡಿಸುತ್ತಾ, ಬಿಡಿಸುತ್ತಾ, ಬಿಡಿಸುತ್ತಾ
ಬಟ್ಟಲು ತುಂಬಿತು, ಮೊರ ತುಂಬಿತು ಬರೀ ಸಿಪ್ಪೆ.
ಗಡ್ದೆಯೇ ಸಿಗಲಿಲ್ಲ ತೆಗೆದೊಗೆದೆ ಸೇರಿತು ತಿಪ್ಪೆ
ಸರಿಯಾಗಿ ಆರಿಸಿ ತರಬಾರದೆ ಎಂತಾ ಬೆಪ್ಪು ನೀವು!
ಗಂಡ ಕುಸಿದು ಕುಳಿತು ಉಸುರಿದ,
ಅದು ಎಲೆಕೋಸು ಗಡ್ದೆ ಕಣೆ... ಏ ಬೆಪ್ಪೆ!
:D :D :D
ReplyDeletenice hahaha
ReplyDelete:-)
ReplyDelete: ) :) :)
ReplyDeleteಅಹ್ಹಹಹ....ಹಳ್ಳೀ ಹುಡ್ಗ ಪ್ಯಾಟೇ ಹುಡ್ಗಿನ ಮದ್ವೆ ಆದ್ರೆ ಇದೇ ಕತೆ....ಹಹಹಹ ಚನ್ನಾಗಿದೆ, ಪಂಚು,,,
ReplyDelete:)....
ReplyDeleteಸಕತ್ ಪ೦ಚ್..! ಅಭಿನ೦ದನೆಗಳು ಮೇಡ೦.
ReplyDeleteಅನ೦ತ್
ಒಳ್ಳೆ ಫಾಜಿತಿ...
ReplyDelete:-)ಚೆಂದದ ಕವನ.
ReplyDeleteವಾವ್, ವಾಟ್ ಯ ಪಂಚ್. ಅಂದದ ಚಂದದ ಕವನ.
ReplyDeleteWonderful poem!
ReplyDeletelol.. :) paapa ganda..
ReplyDeletehahaha...nice one..
ReplyDeleteತೇಜಸ್ವಿನಿ,
ReplyDeleteಮನಸು,
Subrahmanya,
ವಾಣಿಶ್ರೀ ,
ಜಲನಯನ ಸರ್,
ಮನಮುಕ್ತಾ,
ಅನಂತ್ ಸರ್
ಸೀತಾರಾಮ್ ಸರ್
Dr.D.T.krishna Murthy. ಸರ್
ಗುಬ್ಬಚ್ಚಿ ಸತೀಶ್,
sunaath ಕಾಕ
ಸುಬ್ರಮಣ್ಯ ಮಾಚಿಕೊಪ್ಪ,
Dileep Hegde,
ಸವಿಗನಸು
ಮೆಚ್ಚಿದ್ದಕ್ಕೆ, ನಕ್ಕಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.
ಹ್ಹ ಹ್ಹ ಹ್ಹಾ! ತುಂಬಾ ನಗು ಬಂದಿತು! Very funny!
ReplyDeletesuper....
ReplyDeleteeegina kalakke adu correct aagi match agutte... ha ha ha :)
ReplyDelete:-) :-) :-) ಚೆನ್ನಾಗಿದ್ದು :-)
ReplyDelete