ಹ್ಞಾ ......ನಾನೇನು ಉತ್ತಮ ಛಾಯಾಗ್ರಾಹಕಿಯು ಅಲ್ಲಾ . ಛಾಯಾಗ್ರಹಣ ನನ್ನ ಹವ್ಯಾಸವೂ ಅಲ್ಲ. ನನ್ನವರಲ್ಲಿ ಹಠ ಹಿಡಿದು ಕ್ಯಾಮರಾ ಕೊಂಡ ತಪ್ಪಿಗೆ ಅಲ್ಲಲ್ಲಿ ಕ್ಲಿಕ್ಕಿಸಿದ್ದೇನೆ... ಆಯ್ದ ಕೆಲವನ್ನ ನನ್ನ ಬ್ಲಾಗಿನರಮನೆಯ ಗೋಡೆಗೆ ಇಳಿ ಬಿಟ್ಟಿದ್ದೇನೆ.. ದೃಷ್ಟಿಯಾಗದಿರಲೆಂದು....!!!!!???
ಹೆಲಿ ಕೊರ್ನಿಯಾದ ಚಲುವು ...
ಫೋಟೊಗಳೆಲ್ಲ ಸುಂದರವಾಗಿವೆ...
ReplyDeleteಮೊದಲನೆಯದು ನನಗೆ ಇಷ್ಟವಾಯಿತು...
ಈ ಫೋಟೊಗಳಿಗೆ...
ಒಂದೆರಡು ಸಾಲುಗಳಿದ್ದರೆ..
ಇನ್ನೂ ಚೆನ್ನಾಗಿರುತ್ತಲ್ಲವೆ...?
ಪ್ರಕಾಶಣ್ಣ...
ನಿಮ್ಮ ಸಲಹೆ ಸ್ವೀಕರಿಸಿದ್ದೇನೆ . ಥ್ಯಾ೦ಕ್ಸ್ ಪ್ರಕಾಶಣ್ಣ. ಮು೦ದೆ ನೋಡೋಣ.
ReplyDeleteಫೋಟೋಗಳು ಚೆನ್ನಾಗಿವೆ. ಮಲೆನಾಡ ನಿಸರ್ಗ ಸಿರಿ ನಿಮ್ಮ ಅರಮನೆಯ ಗೋಡೆಯನ್ನು ಮತ್ತಷ್ಟು ಪ್ರಮಾಣದಲ್ಲಿ ಅಲ೦ಕರಿಸಲಿ.
ReplyDeleteವಿಜಯಶ್ರೀ ಮೇಡಮ್,
ReplyDeleteನೀವು ಚೆನ್ನಾಗಿ ಫೋಟೊ ತೆಗೆಯುತ್ತೀರಿ. ಮುಂದುವರಿಸಿ. ನಿಮ್ಮ ಬ್ಲಾಗ್ ಅರಮನೆಗೆ ಮತ್ತಷ್ಟು ಚಿತ್ತಾರದ ಫೋಟೊಗಳ ತೋರಣ ಅಲಂಕರಿಸಲಿ.
ಅಲ್ಲೊಂದು ಇಲ್ಲೊಂದು ಚುಕ್ಕಿ
ReplyDeleteಯಾಕೆ ತೆಗೆಯುತ್ತಿಲ್ಲ ಇದನು ಹೆಕ್ಕಿ
ಸೂಕ್ಷ್ಮವಾಗಿ ನೋಡಿದೆ ಬೆಸೆದಿದೆ ಚುಕ್ಕಿ
ತನ್ನಿತರ ಚುಕ್ಕಿಯೊಂದಿಗೆ ಬಹಳ ಟ್ರಿಕ್ಕಿ
ದೂರನಿಂತು ನೋಡಿದೆ..ಆಹಾ..
ಏನಿದು ಸೋಜಿಗ ..!! ಮಾಡಿವೆ
ಚಿತ್ತಾರ ಚುಕ್ಕಿ
ನನ್ನ ಚುಕ್ಕಿಯನ್ನು ವಿಸ್ತಾರಗೊಳಿಸಲು ಪ್ರೋತ್ಸಾಹಿಸುತ್ತಿರುವ ಶಿವು ಸರ್ , ಮನಮುಕ್ತಕ್ಕ ಹಾಗೂ ಜಲನಯನ ಸರ್ ನಿಮಗೆಲ್ಲ ತು೦ಬಾ ಆಭಾರಿಯಾಗಿದ್ದೇನೆ.
ReplyDeleteವಾವ್, ನಿಜಕ್ಕೂ ತುಂಬಾ ಚೆನ್ನಾಗಿವೆ ಎಲ್ಲಾ ಚಿತ್ರಗಳು - ಹೂಗಳು, ನೀರಿನಲ್ಲಿ ಪ್ರತಿಬಿಂಬ...
ReplyDeleteನಿಮ್ಮ ಸ೦ತೋಷಕ್ಕೆ ನನ್ನ ಧನ್ಯವಾದಗಳು. ದೀಪಸ್ಮಿತಾರವರೇ......
ReplyDeleteMy vote goes to 4th photo. ನಿಮ್ಮ ಬ್ಲಾಗಿನ Title Photo ದ ಎತ್ತರ ಕಡಿಮೆ ಮಾಡಬಾರದೇ?
ReplyDeleteನೀವೂ ಉತ್ತಮ ಛಾಯಾಗ್ರಾಹಕಿ ಅಲ್ಲ ಅಂತ ಏಕೆ ಸುಳ್ಳು ಹೇಳುತ್ತಿದ್ದೀರಿ? :-)
ReplyDelete