Wednesday, January 13, 2010

ಶುಭಾಶಯಗಳು ....




ಬಾಳ ಪಥದಿ ಚಲಿಸಿ ಮುಂದೆ
ರಾಗ ದ್ವೇಷ ಬಿಟ್ಟು ಹಿಂದೆ
ಎಳ್ಳು ಬೆಲ್ಲ ಸವಿದು ಬೇಗ
ಶಾಂತಿ ಬಾಳ್ವೆ ನಡೆಸಿರೀಗ....


ಸರ್ವರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು.

19 comments:

  1. ವಿಜಯಶ್ರೀ,

    ಎಲ್ಲೆಲ್ಲೂ ಸುಖ ಶಾ೦ತಿ ನೆಲೆಸಲಿ
    ಸ೦ತಸದ ಅಲೆಯು ಜಗಕೆಲ್ಲಾ ಹರಡಲಿ.

    ಸ೦ಕ್ರಮಣದ ಹಾರ್ದಿಕ ಶುಭಾಶಯಗಳು.

    ReplyDelete
  2. ವಿಜಯಶ್ರೀ ಮೇಡಂ,
    ನಿಮಗೂ ಸಂಕ್ರಾಂತಿ ಹಬ್ಬದ ಶುಭಾಷಯ... ಜಾಗಕ್ಕೆ ಶಾಂತಿ ತರಲಿ..... ಊಳುವ.... ನಮ್ಮ ಅನ್ನದಾತನಿಗೆ ನೆಮ್ಮದಿ ಸಿಗಲಿ......

    ReplyDelete
  3. ವಿಜಯಶ್ರೀ,
    ನಿಮಗೂ ಸಂಕ್ರಾಂತಿಯ ಶುಭಾಶಯಗಳು.

    ReplyDelete
  4. ಶುಭ್ರ ಮಾನಸವನ್ನು ಹೊಂದಿ,
    ಉತ್ತಮ ಆಲೋಚನೆಗಳನ್ನು ಮಾಡುತ್ತಾ,
    ಸವಿ ಮಾತುಗಳ ಮೂಲಕ,
    ಸಿಹಿ ಬೆಲ್ಲದಚ್ಚು ಹಾಗೂ ಎಳ್ಳು ಬೀರಿ,
    ಸಂಕ್ರಮಣವನ್ನು ಸ್ವಾಗತಿಸುವ.

    ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

    ReplyDelete
  5. ನಿಮಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು....

    ReplyDelete
  6. ತಮಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

    ReplyDelete
  7. sankranti shubhashayagaLu..

    tatteyallidda huvu, hannu, kunkuma, eLLu bella, kabbu ella tagondideeni..thanks

    ReplyDelete
  8. ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

    ReplyDelete
  9. ವಿಜಯಶ್ರೀ ಮೇಡಂ,
    ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಶುಭಾಶಯಗಳು...

    ReplyDelete
  10. ಸಂಕ್ರಾತಿಯ ಶುಭಾಶಯಗಳು...ಸುಖ ಶಾಂತಿ ಎಲ್ಲಡೆ ನೆಲಸಲಿ....
    ನಿಮ್ಮವ,
    ರಾಘು.

    ReplyDelete
  11. ಸಂಕ್ರಾಂತಿಯ ಶುಭಾಶಯಗಳು

    ReplyDelete
  12. ಚುಕ್ಕಿ ಚಿತ್ತಾರ..

    ನಿಮಗೂ...
    ನಿಮ್ಮ ಕುಟುಂಬದವರಿಗೂ...

    ನಿಮ್ಮ ಬ್ಲಾಗ್ ಓದುಗರಿಗೂ...

    ಸಂಕ್ರಮಣದ ಹಾರ್ದಿಕ ಶುಭಾಶಯಗಳು...

    ReplyDelete
  13. ನಿಮಗೆ ನಿಮ್ಮ ಮನೆಯವರೆಲ್ಲರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು....

    ReplyDelete
  14. ಮನಮುಕ್ತಾ,
    ದಿನಕರ,
    ಸುನಾಥ್ ಕಾಕಾ,
    ತೇಜಸ್ವಿನಿ,
    ಸುಬ್ರಹ್ಮಣ್ಯ ಭಟ್,
    ಸೀತಾರಾ೦ ಸರ್,
    ಮನಸು,
    ಸಾಗರದಾಚೆಯ ಇಂಚರ,
    ಶಿವು ಸರ್,
    ರಾಘು,
    ಆನಂದ,
    ಸಿಮೆಂಟು ಮರಳಿನ ಮಧ್ಯೆ,
    ಸವಿಗನಸು,
    ಎಲ್ಲರಿಗೂ ಮತ್ತೊಮ್ಮೆ ಸ೦ಕ್ರಮಣದ ಹಾರ್ದಿಕ ಶುಭಾಶಯಗಳು.

    ReplyDelete
  15. ಹೂವಲ್ಲಿ ಕಾಯಾಗಿ ಕಾಯಲ್ಲಿ ಹಣ್ಣಾಗಿ ಹಣ್ಣಲ್ಲಿ ಬೀಜ ಮೊಳೆಯೋ ಹೊತ್ತೇನೆ ಸಂಕ್ರಾಂತಿ ....

    ಸೂರ್ಯ ದೇವನ ಬದಲಾದ ಪಥ ನಮ್ಮೆಲ್ಲರ ಜೀವನದಲ್ಲಿ ಹೊಸ ಹೊಂಗಿರಣ ಬೀರಲಿ....

    ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ....

    ReplyDelete
  16. ನಿಮಗೂ ಸಂಕ್ರಾಂತಿಯ ಶುಭಾಶಯಗಳು.

    ReplyDelete
  17. ಶಿವಪ್ರಕಾಶ್,
    ನಾರಾಯಣ್ ಭಟ್...
    ಮತ್ತೊಮ್ಮೆ ಸ೦ಕ್ರಮಣದ ಹಾರ್ದಿಕ ಶುಭಾಶಯಗಳು.

    ReplyDelete
  18. ವಿಜಯಶ್ರೀ, ಚಂದದ ನಾಲ್ಕು ಮಾತು, ಮನಮುಟ್ಟುತ್ವೆ....ತಟ್ಟೆಲಿರೋದು...ನಾಲಿಗೆ ತಟ್ಟುತ್ತೆ...ಹಹಹ

    ReplyDelete
  19. ಜಲನಯನ ಸರ್...
    ನಿಮ್ಮ ಚುಟುಕು...ಗುಟುಕಿಗೆ...
    ಮತ್ತೊಮ್ಮೆ ಸ೦ಕ್ರಮಣದ ಹಾರ್ದಿಕ ಶುಭಾಶಯಗಳು.

    ReplyDelete