Wednesday, February 24, 2010

ಭದ್ರತೆ.......!!!!!!!!!


ಯಾರೂ ಕದಿಯಲಾಗದಂತೆ

ಕಳೆದುಹೋಗದಂತೆ

ಬೀಗದಂತೆ, ಬಾಗದಂತೆ

ಮನಸಿಗೆ ಪ್ರೇಮದ

ಲ್ಯಾಮಿನೇಶನ್ ಮಾಡಿಸಿದ್ದೇನೆ.

ಅಳಿಸಲಾಗದಂತೆ

ನನ್ನವನ

ಕೆನ್ನೆಯ ಮೇಲೆ

ಮುತ್ತಿನ ಸೀಲ್ ಹಾಕಿ

23 comments:

  1. ಸೂಪರ್...
    ಕಳೆದು ಹೋಹಲು ಛಾನ್ಸೇ ಇಲ್ಲ....

    ReplyDelete
  2. ಸುಂದರ, ಅರ್ಥಗರ್ಭಿತ ಚಿತ್ರಕ್ಕೆ ತಕ್ಕುದಾಗಿದೆ ನಿಮ್ಮ ಹನಿಗವನ. ತುಂಬಾ ಚೆನ್ನಾಗಿದೆ.

    ReplyDelete
  3. bhadhrathege neevu kandukondiruva vidhaaana chennagide chukki chithaara aavare :)

    ReplyDelete
  4. ಇಷ್ಟೆಲ್ಲಾ ಆದಮೇಲೆ ಕದಿಯಲು ಸಾಧ್ಯವೇ ?!! ನೀರಲ್ಲಿ ಇಬ್ಬರೇ ವಿಹರಿಸುತ್ತಿರುವಂತಿದೆ ಚಿತ್ರ !! :). ಚೆನ್ನಾಗಿದೆ.

    ReplyDelete
  5. WoW!, simple but romantic, nice

    ReplyDelete
  6. ಚಿಕ್ಕದಾದರೂ ಸುಂದರ ಕವನ

    ReplyDelete
  7. ನೀವು ಬೀಗ ಜಡಿದು ಭದ್ರ ಪಡಿಸಿದರೂ, ನಿಮ್ಮ ನಲ್ಲನ ಹೃದಯದ ಬಾಗಿಲ ಹಾರು ಹೊಡೆದು ತೆರೆದುಕೊಂಡಿರುವುದಂತೂ ಸತ್ಯವೇ ಸರಿ! :) ಕವನ - ಕಲ್ಪನೆ ಚೆನ್ನಾಗಿದ್ದು, ಚಿತ್ರಕೂಡ ಅನ್ವರ್ಥವಾಗಿದೆ.

    ReplyDelete
  8. ಚುಕ್ಕಿ ಚಿತ್ತಾರ
    ಇಷ್ಟೆಲ್ಲಾ ಭದ್ರತೆಯ ನಡುವೆ ಕಳೆಯಲು ಸಾದ್ಯವೇ ಇಲ್ಲ , ಅಥವಾ ಕದಿಯಲು ನೋ ಚಾನ್ಸ್
    ನಿಮ್ಮ ಸೆಕ್ಯೂರಿಟಿ ಗೆ ದಂಗಾಗಿ ಹೋದೆ :)

    ReplyDelete
  9. ನನ್ನವಳಿಗೂ ಇದೇ ತರಹ lamination ಮಾಡು ಅಂತ ಹೇಳಬೇಕಾಯ್ತು!

    ReplyDelete
  10. ಅತ್ಯಂತ ಅಕ್ಕರೆಯಿಂದ ಮಕ್ಕಳೆಂಬ ಗಿಫ್ಟ್ ಕೊಟ್ಟಿರಲ್ಲ ಮರೆತುಬಿಟ್ಟಿರೆ? ಚೆನ್ನಾಗಿವೆ ಸಾಲುಗಳು -ಚಿತ್ರದ ಜೊತೆಗೆ, ಚಂದ್ರನ ಜೊತೆ ತಾರೆಗಳಿದ್ದ ಹಾಗೇ !

    ReplyDelete
  11. ಮುತ್ತಿನ ಸೀಲ್ ಹಾಕಿ ಪ್ರೇಮವನ್ನು ಲ್ಯಾಮಿನೇಷನ್ ಮಾಡುವುದೇ...ಅಂದಮೇಲೆ ಖಂಡಿತ ಭದ್ರವಾಗಿರುತ್ತದೆಬಿಡಿ.

    ReplyDelete
  12. 'ಚುಕ್ಕಿಚಿತ್ತಾರ ' ಅವ್ರೆ..,

    ಮುತ್ತಿನ ಸಾಲು..

    Blog is Updated:http://manasinamane.blogspot.com

    ReplyDelete
  13. ವಿಜಯಶ್ರೀ ಮೇಡಂ,
    sooooooooopar ........ ಚಿತ್ರ ಕವನ...... ಯಾರೂ ಕದಿಯಲು ಪ್ರಯತ್ನ ಮಾಡದಿರಲಿ.......

    ReplyDelete
  14. ಮೆಚ್ಚಿ ಪ್ರತಿಕ್ರಿಯಿಸಿದವರೆಲ್ಲರಿಗೂ ವ೦ದನೆಗಳು.

    ReplyDelete
  15. ಕವನ ಬಹಳ ಚೆನ್ನಾಗಿ ವ್ಯಕ್ತವಾಗಿದೆ. ನಿಮ್ಮ ಯೋಚನಾಲಹರಿ ಚೆನ್ನಾಗಿದೆ. ಮುಂದೆ ಸಾಗಿರಿ .

    ReplyDelete
  16. Sikkapatte Romantic agide nimma kavana tumba ishta aytu :)

    ReplyDelete