Saturday, March 3, 2012

ಮಂಟಪ ಕಟ್ಟಿರಿ..!


 ಮದುವೆ, ಉಪನಯನ, ಚೌಲ, ನೂತನ  ಗೃಹಪ್ರವೇಶ  ಹೀಗೆ   ಕಾರ್ಯದ ಮನೆಗಳು ಸಾಲು ಸಾಲಾಗಿ ಬರುತ್ತಿವೆ.. ಒಂದರ ಹಿಂದೊಂದು, ಜೊತೆ ಜೊತೆಗೆ  ಒಮ್ಮೆಲೇ ರಶ್ಯಿನಲ್ಲಿ ಶುರುವಾಗುತ್ತವೆ. ಕೆಲಸಕಾರ್ಯಗಳು ವೇಗ ಗತಿಯಲ್ಲಿ ಸಾಗುತ್ತವೆ.  ಮದುವೆ, ಉಪನಯನಕ್ಕೆ ಮಂಟಪ ಕಟ್ಟುವ ಚತುರರಿಗೆ ತಮ್ಮ  ಕಾರ್ಯ ಕೌಶಲ್ಯವನ್ನು ತೋರಲು ಒಳ್ಳೆಯ ಅವಕಾಶ ಸಿಗುತ್ತದೆ.  ಹೆಚ್ಚಿನ ಖರ್ಚಿಲ್ಲದೆ ಸುಲಭವಾಗಿ ಕಟ್ಟಬಹುದಾದ ಮಂಟಪಕ್ಕೆ ಒಂದು ಚಂದದ ಉದಾಹರಣೆ ಇಲ್ಲಿದೆ..

 ಬೆಲ್ಲದ ಡಬ್ಬಕ್ಕೆ ಬಣ್ಣ ಬಳಿದು ಮೇಲಿಂದ ಶೇಡಿ ಬರೆದದ್ದು..


ಪಾಂಡವರಡಿಕೆ  ಗಿಡವನ್ನು   ಕಿತ್ತು   ತಂದು  ಡಬ್ಬದಲ್ಲಿ ಮರಳು ಹಾಕಿ ಅದರಲ್ಲಿ ಹುಗಿಯಲಾಗಿದೆ.ಮನೆಯ ಹಿತ್ತಲಲ್ಲಿರುವ ಕೆಲ ಚಂದದ ಗಿಡದ ಹೆಣಿಕೆಗಳನ್ನು ಕಿತ್ತು ತಂದು  ಡಬ್ಬದಲ್ಲಿ ಊರಲಾಗಿದೆ.


 ಖರ್ಚಿಲ್ಲದ ಚಂದದ ಮಂಟಪ 
 ಶೇಡೀ  ಬರೆಯಲು  ಮಾತ್ರಾ  ಎರಡು  ದಿನ  ನನಗೆ  ಖರ್ಚಾಯಿತು...:))   ಅಣ್ಣನ  ಮಗನ ಉಪನಯನಕ್ಕೆ..

32 comments:

 1. ಶೇಡೀ ಬರ್ಯ ಬದಲು ಬಣ್ಣದ ಪೇಪರ್ ತಂದು ಅಂಟಿಸಿದ್ರೂ ಆಗ್ತಿತ್ತು :)

  ReplyDelete
  Replies
  1. ಬಣ್ಣದ ಪೇಪರ್ ತ೦ದು ಅ೦ಟಿಸ್ಲಾಗಿತ್ತು.. ಆವಾಗ ಅದು ಸ್ಪೆಶಲ್ಲು ಹೇಳಿ ನ೦ಗೆ ಬ್ಲಾಗಲ್ಲಿ ಹಾಕಲಾಗ್ತಿರ್ಲೆ....:)

   Delete
 2. tumba chennagide... tumba creative

  ReplyDelete
 3. ಚೆ೦ದದ ಮ೦ಟಪ ಚೆ೦ದವಾಗಲಿಕ್ಕೆ ಅದರ ಹಿ೦ದಿರುವ ಕ್ರಿಯಾಶೀಲತೆಯೇ ಬಹು ಮುಖ್ಯ. ಅಭಿನ೦ದನೆಗಳು ಮತ್ತು ಧನ್ಯವಾದಗಳು ವಿಜಯಶ್ರೀ ಅವರೆ.

  ಅನ೦ತ್

  ReplyDelete
  Replies
  1. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆ ತು೦ಬಾ ಧನ್ಯವಾದಗಳು.. ಅನ೦ತ್ ಸರ್

   Delete
 4. ತುಂಬ ಚೆನ್ನಾಗಿದೆ.

  ReplyDelete
 5. ನಿಜಕ್ಕೂ ತುಂಬಾ ಕ್ರಿಯೇಟಿವ್ ಆಗಿ ಬಂಜು.. ಬಳ್ಳಿ ರಂಗೋಲಿಗಳ ಚಂದವೇ ಬೇರೆ ಯಾವಾಗಲುವ.. ಆ ಶೇಡಿ ಕೆಮ್ಮಣ್ಣು ದೀಪಾವಳಿಯ ನೆನಪು ತಂದ್ಕೊಡ್ತು...

  ReplyDelete
 6. ಸಂಧ್ಯಾ ಶ್ರೀಧರ್ ಭಟ್..
  ನನ್ನ ಚಿತ್ತಾರದರಮನೆಗೆ ಸ್ವಾಗತ.. ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದ...

  ReplyDelete
 7. ವಾವ್.....ಸುಲಭದ ಮತ್ತು ಖರ್ಚಿಲ್ಲದ ವಿಧಾನ...ಸೂಪರ್ ಆಗಿದೆ ಮೇಡಂ..
  ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು...

  ReplyDelete
  Replies
  1. ಪ್ರತಿಕ್ರಿಯೆಗೆ ತು೦ಬಾ ಧನ್ಯವಾದಗಳು.

   Delete
 8. ಕಲಾಪ್ರತಿಭೆ ಹಾಗು imagination ಇದ್ದವರು ಕಸದಿಂದಲೂ ರಸ ಮಾಡಬಲ್ಲರು ಎನ್ನುವದಕ್ಕೆ ನಿಮ್ಮ ಪ್ರಯತ್ನವು ಉತ್ತಮ ಉದಾಹರಣೆಯಾಗಿದೆ.

  ReplyDelete
  Replies
  1. ಕಾಕ.. ಪ್ರೋತ್ಸಾಹಕ್ಕೆ ಮನ:ಪೂರ್ವಕ ವ೦ದನೆಗಳು.

   Delete
 9. ಬಹಳ ಚಂದದ ಮಂಟಪ. ನೀವು ಬರೆದ ಶೇಡಿಯೂ ರಾಶಿ ಚೋಲೋ ಆಜು. :)

  ReplyDelete
 10. too good.... :) thanks for sharing :)

  ReplyDelete
 11. ಸು೦ದರ ಮ೦ಟಪ ವಿಜಯಶ್ರೀಯವರೇ, ಅಭಿನ೦ದನೆಗಳು.

  ReplyDelete
  Replies
  1. ಧನ್ಯವಾದಗಳು.. ಪ್ರಭಾಮಣಿಯವರೇ..

   Delete
 12. ಸೃಜನಶೀಲತೆ ಮೆಚ್ಚಬೇಕಾದುದು! ಚೆಂದದ ಮಂಟಪ!

  ReplyDelete
 13. ಮಸ್ತ್ ಇದ್ದೆ ವಿಜಿ !

  ಚಂದದ ,ಆದರೆ ಹೆಚ್ಚು ಖರ್ಚಿಲ್ಲದ ಮಂಟಪ . ಹೂವಿನ ಅಲಂಕಾರ , ಅದೂ ಇದೂ ಎಂದೆಲ್ಲ ಲಕ್ಷಾಂತರ ಖರ್ಚು ಮಾಡಬೇಕಿಲ್ಲದ ಹಿತ್ತಲಲ್ಲಿ ( ಪಕ್ಕದ ಮನೆಯವರದಾದ್ರೂ ಪರವಾಗಿಲ್ಲ ) ಇರೋ ಚಂದದ ಗಿಡಗಳು , ಮನೆಯ ಬದಿಗಿಟ್ಟಿರೋ ಡಬ್ಬಿಗಳನ್ನೂ ಬಳಸಿ ಜೊತೆಗೆ ಇಂಥಾ ಚಂದದ ಐದಿಯಾಕ್ಕಾಗಿ ತಲೆಯನ್ನೂ ಬಳಸಿಕೊಂಡ ಈ ಮಂಟಪ ಸೂಪರ್ !!!

  ReplyDelete
  Replies
  1. ಚಿತ್ರಾ.. ಕಸದಿ೦ದ ರಸ ..:) ಥ್ಯಾ೦ಕ್ಸ್..

   Delete
 14. ಕಟ್ಟಿದಿರಿ ಮಂಟಪ ನಿಜ ಸೃಜನಶೀಲತೆ ಏನಂತ ಹೀಗೇ ಅಲ್ವಾ...ತಿಳಿಯೋದು...??!! ಮನಸಿದ್ದರೆ ಮಾರ್ಗ..ವಿಭಿನ್ನತೆ ವಿಜಯಶ್ರೀ ಒಂದೇ ನಾಣ್ಯ ಎರಡು ಮುಖ...

  ReplyDelete
  Replies
  1. ಪ್ರತಿಕ್ರಿಯೆಗೆ,ಪ್ರೋತ್ಸಾಹಕ್ಕೆ ವ೦ದನೆಗಳು..ಜಲನಯನ ಸರ್..

   Delete
 15. ಉಪಾಯ ಛೋಲೋ ಇದ್ದು..ನಂಗ್ ಅದ್ನೆಲಾ ಮಾಡಲ್ ಬರ್ತಿಲ್ಲೆ,ನಮ್ಮನೆ ಕೂಸಿಗೇ ಸರಿ..ಅದ್ಕ ಹೇಳ್ತಿ..

  ಮತ್ತೆ ನಮ್ಮನೆಗೂ ಬನ್ನಿ ,ಎಂತೋ ಗೀಚಿದ್ದಿ
  http://chinmaysbhat.blogspot.com/

  ಇತಿ ನಿಮ್ಮನೆ ಹುಡುಗ,
  ಚಿನ್ಮಯ ಭಟ್

  ReplyDelete