Tuesday, September 4, 2012

ಕನಸು ಮಾರಲು ಬಂದ!






ಬೀನ್ ಬ್ಯಾಗಿಗೆ ಸುರಿಯಲು  ಥರ್ಮಾಕೋಲ್ ಮಣಿಗಳನ್ನು  ತಂದ ದೊಡ್ಡ  ಪ್ಲಾಸ್ಟಿಕ್ ಕವರು ಅವತ್ತು ನನ್ನ ಮಗನ ಆಟದ ವಸ್ತುವಾಗಿತ್ತು.  ಅಲ್ಲಲ್ಲಿ ಹೆಕ್ಕಿದಂತೆ ನಟಿಸುತ್ತಾ ಅದರ  ಅಗಲ ಬಾಯಿಗೆ ಅದೇನನ್ನೋ ತುಂಬುತ್ತಿದ್ದ. ನನಗೆ ಕುತೂಹಲ, ಕೇಳಿದೆ,

ಅವನು ಡ್ರೀಮ್ ಕಲೆಕ್ಟರ್ ಅಂತೆ, ಎಲ್ಲರ ಕನಸುಗಳನ್ನು ತುಂಬಿಕೊಂಡು ಬೇಕಾದವರಿಗೆ ಬೇಕಾದ ಕನಸು ಮಾರುತ್ತಾನಂತೆ, ಬೇಕಾದವರಿಗೆ ಬೇಕಾದ ಕನಸು!   ನೀವೂ ಬೇಕಿದ್ದರೆ ಈ ಕನಸು ವ್ಯಾಪಾರಿಯಿಂದ ಕನಸು ಕೊಳ್ಳಬಹುದು..!



24 comments:

  1. ವಾವ್ಹ್!!!!ಒಳ್ಳೆಯ ಕಲ್ಪನೆ......!!

    ReplyDelete
  2. ವಾವ್ಹ್!!!!!!!!ಒಳ್ಳೆಯ ಕಲ್ಪನೆ...

    ReplyDelete
  3. ಕನಸ ಮಾರುವಾ ಚೆಲುವಾ ಹಾಡ ನಿಲ್ಲಿಸಬೇಡ.. ಎಂಬ ಸಾಲು ನೆನಪಾಯ್ತು.

    ReplyDelete
  4. ಎಂಥ ಚಂದದ ಕಲ್ಪನೆ.. ನಾಳೆಗಾಗಿ ಬೇಗನೆ ಒಂದು ಕನಸು ಬೇಕಿದೆ ಅಂತ ಬ್ಲಾಗ್ ಲಿ ಹಾಕಿದ್ದೆ... ನನಗೊಂದಿಷ್ಟು ಕನಸು ಕಳುಹಿಸಿಕೊಡಲು ಹೇಳಿ ನಿಮ್ಮ ಪುಟ್ಟನ ಹತ್ತಿರ...

    ReplyDelete
  5. ಅರೇ... ಮುದ್ದು.. ಕನಸು ಮಾರುವ ಹುಡುಗ..ಎಂತಹಾ ಕಲ್ಪನೆ ಕಂದಾ ನಿನ್ನದು ಸೂಪರ್..!!

    ReplyDelete
  6. ಹಹಾ..ಜಾಣ ರಾಜಕುಮಾರ.. ಫೋಟೊ ಮತ್ತೆ ಅವನ ಐಡಿಯ ಎಲ್ಲಾ ಚೆ೦ದ..:)

    ReplyDelete
  7. photo super.....aagale tumbaa kanasugaLu avana bag seride anisatte...

    super..

    ReplyDelete
  8. ಪುಟ್ಟೂ,,, ನಂಗೊಂಚೂರು ಕನಸು ಕಳಿಸಾ,, ನನಸಾಗಿಸುವ ಬಗೆಯೂ ತಿಳಿಸಾ..

    ReplyDelete
  9. ಕನಸು ಮಾರುವ ಪೋರ .. :) ಸುಂದರವಾದ ಫೋಟೋ ಮೇಡಂ

    ReplyDelete
  10. ಕನಸು ಮಾರುವ ಹುಡುಗನ ಫೋಟೊ ತುಂಬಾ ಚೆನ್ನಾಗಿದೆ...ಅವನ ಕನಸಿನಂತೆ ಬೆಳೆಯಲಿ..

    ReplyDelete
  11. ನನಗೂ ಕೆಲವು ಕನಸುಗಳನ್ನು ಕೊಳ್ಳುವುದಕ್ಕಿದೆ ನಿಮ್ಮ ಕನಸು ಮಾರುವ ರಾಜಕುವರನ ಬಳಿ.....ಫೋಟೋ ಸೂಪರ್.....

    ReplyDelete
  12. ಕನಸುಗಳ ಒಡೆಯ...
    ಸೂಪರ್..ಫೋಟೋ ಮತ್ತು ನಿಮ್ಮ ಮಗನ ಸುಂದರ ಕಲ್ಪನೆ...

    ReplyDelete
  13. makkala halavu karyagalu digbrame huttisuttave... ivella avarige hege holeyutto???

    ReplyDelete