ಇವು ಪೇ೦ಟೆಡ್ ಸ್ಟಾರ್ಕ್ ಗಳ೦ತೆ..
ಇಲ್ಲಿಯ ಪ್ರತಿ ಮರದ ಮೇಲೂ ಇವುಗಳದೇ ಸ೦ಸಾರ..
ಗು೦ಪು ಗು೦ಪಾಗಿ ಮರದ ಮೇಲೆ ಕುಳಿತಿರುವ ಇವುಗಳನ್ನು ನೋಡುವುದೇ ಚ೦ದ.
ಹೊಸಾ ಜೋಡಿ..ಇರಬಹುದೆ..?
ಇಲ್ಲೇ ಎಲ್ಲೋ ಇದೆ ನನ್ನ ಗೂಡು..?
ಹಾರುವೆ ಬಾನೆತ್ತರಕೆ..
ಫೋಟೋಕ್ಕೆ ಫೋಸ್ ಕೊಡಲೆ೦ದೇ ಹೀಗೆ ಕುಳಿತಿದ್ದು.
ಮಕ್ಕಳು ಮರಿಗಳು ಸ೦ಸಾರ.
ಒಳ್ಳೆ ವಕೀಲ ಹಕ್ಕಿಗಳ ತರಾ ಕಾಣುತ್ವೆ.. ಮಕ್ಕಳಿಗೆ ಬಿಸಿಲು ತಾಗದಿರಲಿ.. ಎ೦ದು ರೆಕ್ಕೆ ಮರೆ ಮಾಡಿವೆ..!
ಕತ್ತು ಕೊ೦ಕಿಸಿದಳಾ ಬಾಲೆ..
ಎಲ್ಲರಿಗೂ ಯುಗಾದಿಯ ಶುಭ ಹಾರೈಕೆಗಳು
ಚಿತ್ರಗಳು, ಶೀರ್ಷಿಕೆ ಉತ್ತಮ ಜುಗಲಬ೦ದಿ. ಧನ್ಯವಾದಗಳು ವಿಜಯಶ್ರೀ ಅವರೆ.
ReplyDeleteಅನ೦ತ್
ಫೋಟೋಗಳು ಒಂದಕ್ಕಿಂತ ಒಂದು ಸುಂದರವಾಗಿವೆ!ತುಂಬಾ ಖುಷಿಯಾಯಿತು.ನಿಮಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಯುಗಾದಿ ಹಬ್ಬದ ಶುಭಾಶಯಗಳು.ತಪ್ಪದೆ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.
ReplyDeleteವಿಜಯಶ್ರೀ,
ReplyDeleteಹಕ್ಕಿಗಳ ಚೆಲುವೇ ನಿಜವಾದ ಚೆಲುವು! ಆ ಚೆಲುವನ್ನು ಸೆರೆ ಹಿಡಿಯುವ ಕಲೆ ನಿಮಗೆ ಸಾಧಿಸಿದೆ. ಪೆಲಿಕನ್ ಹಕ್ಕಿಗಳ ಸುಂದರ ಚಿತ್ರಗಳನ್ನು ನಮ್ಮೊಡನೆ ಹಂಚಿಕೊಂಡದ್ದಕ್ಕಾಗಿ ನಿಮಗೆ ಧನ್ಯವಾದಗಳು.
Nice photos..!
ReplyDeleteHappy Ugadi to all of you. :)
ಫೋಟೋಗಳು ಚನ್ನಾಗಿವೆ ಮೇಡಂ
ReplyDeleteವಿಜಯ್ ಶ್ರೀ ಮೇಡಂ ಛಾಯ ಚಿತ್ರಗಳು ಚೆನ್ನಾಗಿವೆ. ನೀವು ಸೆರೆಹಿಡಿದಿರುವ ಚಿತ್ರಗಳಲ್ಲಿ "painted stork " ಹಕ್ಕಿಗಳು ಮೂಡಿಬಂದಿವೆ. "pelican " ಹಕ್ಕಿಗಳದಲ್ಲ . ಕೊಕ್ಕರೆ ಬೆಲ್ಲೂರಿಗೆ ನಾನು ಸಹ ಹಲವಾರು ಸಾರಿ ಹೋಗುತ್ತಿರುತ್ತೇನೆ ಆ ಊರಿನ ವಾತಾವರಣವೇ ಹಾಗಿದೆ.ಹಕ್ಕಿಗಳೊಂದಿಗೆ ಆ ಊರಿನ ಜನರ ಒಡನಾಟ ಅನುಕರಣೀಯ.ನಿಮ್ಮ ಬರಹ ಚೆನ್ನಾಗಿದೆ. ನಿಮಗೆ ಹಾಗು ಕುಟುಂಬಕ್ಕೆ ಯುಗಾದಿ ಹಬ್ಬದ ಶುಭಾಶಯಗಳು.
ReplyDeleteವಿಜಯಾ..
ReplyDeleteಮಕ್ಕಳು ಮರಿ ಸಂಸಾರ.. ಫೋಟೊ ತುಂಬಾ ಇಷ್ಟವಾಯಿತು...
ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು...
ಯುಗಾದಿ ಹಬ್ಬದ ಶುಭಾಶಯಗಳು.... ಫೋಟೋ ತುಂಬಾ ಚೆನ್ನಾಗಿವೆ....
ReplyDeletechendada chittaarada chitragalu
ReplyDeleteವಿಜಯಶ್ರೀ ಮೇಡಮ್,
ReplyDeleteಕೊಕ್ಕರೆ ಫೋಟೊಗಳು ತುಂಬಾ ಚೆನ್ನಾಗಿವೆ..
Sundara Photogalu....
ReplyDeleteYuggadi habbada subhashayagalu...
Lovely photos
ReplyDelete"ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.
ಕೊಕ್ಕರೆ ಬೆಳ್ಳೂರಿಗೆ ಹೋಗಲಾಗಲಿಲ್ಲ ಸುಮಾರು ಎರಡು ವರ್ಷ ಮಂಡ್ಯದಲ್ಲಿ ಕೆಲಸ ಮಾಡಿದ್ರೂ...ನಿಮ್ಮ ಲೇಖನ-ಚಿತ್ರ ನೋಡಿ ಚೇ ಮಿಸ್ ಮಾಡ್ಕೊಂಡೆ ಅನ್ನಿಸ್ತಿದೆ...ಚಂದ ಲೇಖನ..
ReplyDeletePhotos are excellent! which camera did u use?
ReplyDeleteನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು!
nice phhotos:-)
ReplyDeleteಚಿತ್ರಗಳೆಲ್ಲ ತುಂಬಾ ಮುದ್ದಾಗಿವೆ.
ReplyDeleteನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
vaaw..... sundara chitragaLondige adakke takkudaada shirshike........
ReplyDeletebeautiful pics..
ReplyDeleteNice photos ... :)
ReplyDeleteಚಿತ್ರಗಳನ್ನು ನೋಡಿ ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..
ReplyDeleteಬಾಲು ಅವರೆ - ತಪ್ಪು ತಿದ್ದಿದ್ದಕ್ಕೆ ತು೦ಬಾ ಥ್ಯಾ೦ಕ್ಸ್ ಸರ್.ಸರಿ ಮಾಡಿದ್ದೇನೆ.ವ೦ದನೆಗಳು
ಮತ್ತೊಮ್ಮೆ ಯುಗಾದಿ ಹಬ್ಬದ ಶುಭಾಶಯಗಳು.
ಚೆನ್ನಾಗಿತ್ತು ಕೊಕ್ಕರೆಗಳು...
ReplyDeleteನನ್ನ ಹಳ್ಳಿಯಲ್ಲೂ ತು೦ಬಾ ಕೊಕ್ಕರೆಗಳಿದ್ದವು.. ಈ ಬಾರಿ ಹೋದಾಗ ನೋಡಬೇಕು ಬೈಲಿನಲ್ಲಿ :)
ಕೊಕ್ಕರೆಯ ಚಿತ್ರಗಳು ಹಾಗೂ ಅದಕ್ಕೆ ನೀಡಿರುವ ಅಡಿಬರಹ ಎರಡೂ ಬಹಳ ಚೆನ್ನಾಗಿವೆ. ನಮ್ಮನ್ನೂ ಕೊಕ್ಕರೆ ಬೆಳ್ಳೂರಿಗೆ ಕರೆದೊಯ್ದಿದ್ದಕ್ಕಾಗಿ ಧನ್ಯವಾದಗಳು!
ReplyDelete